Subscribe to Gizbot

ರೆಡ್‌ಮಿ ಯಿಂದ 2-1 ಚಾರ್ಜರ್ ಬಿಡುಗಡೆ: ವಿಶೇಷತೆ ಏನು.?

Written By:

ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದರೊಂದಿಗೆ ಅನೇಕ ಗ್ಯಾಜೆಟ್ ಗಳನ್ನು ಬಿಡುಗಡೆ ಮಾಡುತ್ತಿದೆ. ಇದೇ ಮಾದರಿಯಲ್ಲಿ ಈ ಬಾರಿ ಎರಡು ಗ್ಯಾಜೆಟ್ ಗಳನ್ನು ಲಾಂಚ್ ಮಾಡಿದೆ. ಅದುವೇ ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ.

ರೆಡ್‌ಮಿ ಯಿಂದ 2-1 ಚಾರ್ಜರ್ ಬಿಡುಗಡೆ: ವಿಶೇಷತೆ ಏನು.?

ಓದಿರಿ: ಐಫೋನ್ 8 ಬೆಲೆ ಎಷ್ಟು ಗೊತ್ತಾ.? ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರೆಂಟಿ.!!

ಈ ಬಾರಿ ಶಿಯೋಮಿ ಕಾರ್ ಚಾರ್ಜರ್ ಮತ್ತು 2-1 USB ಕೇಬಲ್ ಅನ್ನು ಬಿಡುಗಡೆ ಮಾಡಿದ್ದು, ಇದೆರಡು ನಿಮ್ಮ ಗ್ಯಾಜೆಟ್‌ಗಳಿಗೆ ಸಾಕಷ್ಟು ಸಹಾಯ ಮಾಡಲಿದೆ. ಈ ಎರಡು ಗ್ಯಾಜೆಟ್‌ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಿ ಕಾರ್ ಚಾರ್ಜರ್:

ಮಿ ಕಾರ್ ಚಾರ್ಜರ್:

ರೂ. 799ಕ್ಕೆ ದೊರೆಯುತ್ತಿರುವ ಮಿ ಕಾರ್ ಜಾರ್ಜರ್ ಡುಯಲ್ USB ಪೋರ್ಟ್ ಹೊಂದಿದ್ದು, ಕಾರ್‌ಗಳಲ್ಲಿ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಕಳಪೆ ಗುಣಮಟ್ಟದ ಚಾರ್ಜರ್ ಗಳಿಗಿಂತ ಇದು ಉತ್ತಮವಾಗಿದೆ.

ಮಿ 2-1 USB ಕೇಬಲ್:

ಮಿ 2-1 USB ಕೇಬಲ್:

100 CM ಉದ್ಧ ಕೇಬಲ್ ಅನ್ನು ಹೊಂದಿರುವ ಈ ಮಿ 2-1 USB ಕೇಬಲ್‌ನಲ್ಲಿ ಟೈಪ್ ಸಿ ಮತ್ತು ಮೈಕ್ರೋ USB ಮಾದರಿಯ ಸ್ಮಾರ್ಟ್‌ಪೋನ್ ಅನ್ನು ಕನೆಕ್ಟ್ ಮಾಡಬಹುದಾಗಿದೆ. ಅಲ್ಲದೇ ಈ ಕೇಬಲ್ ಕಾರ್ ಚಾರ್ಜರ್ ನೊಂದಿಗೆ ಸರಿಹೊಂದಲಿದೆ.

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!
ಹಂತ-ಹಂತವಾಗಿ ಬೆಳೆಯುತ್ತಿದೆ:

ಹಂತ-ಹಂತವಾಗಿ ಬೆಳೆಯುತ್ತಿದೆ:

ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಹಂತ ಹಂತವಾಗಿ ಬೆಳೆಯುತ್ತಿದ್ದು, ಈ ಹಿನ್ನಲೆಯಲ್ಲಿ ಎಲ್ಲಾ ಮಾದರಿಯ ವಸ್ತುಗಳನ್ನು ಬಿಡುಗಡೆ ಮಾಡುತ್ತಿದೆ. ಏರ್ಪ್ಯೂರಿಫೈರ್, ಸ್ಪೀಕರ್, ಸ್ಮಾರ್ಟ್ ಶೂ, ಸೇರಿದಂತೆ ಅನೇಕ ವಸ್ತುಗಳು ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
the company has launched the Mi Car Charger, and Mi 2-in-1 USB Cable in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot