ನಿಮ್ಮ ಟಿವಿಯನ್ನು ಸ್ಮಾರ್ಟ್‌ಟಿವಿ ಮಾಡಲಿದೆ ಈ ಚಿಕ್ಕ ವೈಫೈ ಡಿವೈಸ್!!

ಪ್ರತಿ ಸಲವೂ ಫೈಲುಗಳನ್ನು ನಕಲಿ ಟಿವಿಗೆ ಯುಎಸ್‌ಬಿ ಕನೆಕ್ಟ್ ಮಾಡದಂತೆ ನೇರವಾಗಿ ಮೊಬೈಲ್ ಕನೆಕ್ಟ್ ಮಾಡಲು ವೈಫೈ ಡಾಂಗಲ್ ಒಂದು ಕೇವಲ 1,500 ರೂಪಾಯಿಗಳಿಗೆ ಲಭ್ಯವಿದೆ.!!

|

ದೂರದಿಂದಲೇ ಸ್ಮಾರ್ಟ್‌ಫೋನ್ ಹಿಡಿದು ಟಿವಿಯನ್ನು ಡಿಸ್‌ಪ್ಲೇಯಾಗಿ ಬಳಸುವಂತೆ ಅತ್ಯಾಧುನಿಕ ತಂತ್ರಜ್ಞಾನವಿರುವ ಸ್ಮಾರ್ಟ್‌ಟಿವಿಗಳು ಇತ್ತೀಚಿಗೆ ಕಾಲಿಡುತ್ತಿವೆ.! ಆದರೆ, ಕೆಲವೇ ತಿಂಗಳ ಹಿಂದೆ ನೀವು ಟಿವಿ ಖರೀದಿಸಿ ನಿಮ್ಮದು ಪರಿಪೂರ್ಣ ಸ್ಮಾರ್ಟ್‌ಟಿವಿ ಆಗಿರದಿದ್ದರೆ ವೈಫೈ ಸಪೋರ್ಟ್ ಇಲ್ಲದೇ ದೂರದಿಂದಲೇ ಟಿವಿ ನಿಯಂತ್ರಿಸಲು ಸಾಧ್ಯವಾಗದು.!!

ಟಿವಿಯಲ್ಲಿ ಯುಎಸ್‌ಬಿ ಮತ್ತು ಎಚ್‌ಡಿಎಂಐ ಸಾಕೆಟ್‌ಗಳಿದ್ದರೆ ಯುಎಸ್‌ಬಿ ಡ್ರೈವ್ ಅನ್ನು ಟಿ.ವಿ.ಯಲ್ಲಿರುವ ಯುಎಸ್‌ಬಿ ಕಿಂಡಿಗೆ ಚುಚ್ಚಿ ಅಲ್ಲಿಂದ ಪ್ಲೇ ಮಾಡುವುದು ಅತಿ ಸರಳ ವಿಧಾನ. ಆದರೆ, ಪ್ರತಿ ಸಲವೂ ಫೈಲುಗಳನ್ನು ನಕಲಿಸುವುದು ಮತ್ತು ಇಲ್ಲಿಂದ ತೆಗೆದು ಅಲ್ಲಿಗೆ ಚುಚ್ಚುವುದು ಎಲ್ಲ ಕಿರಿಕಿರಿಯ ಕೆಲಸ ಅಲ್ಲವೇ.? ಆದರೆ ಇನ್ನು ಚಿಂತಿಸಿಬೇಡಿ.!

ನಿಮ್ಮ ಟಿವಿಯನ್ನು ಸ್ಮಾರ್ಟ್‌ಟಿವಿ ಮಾಡಲಿದೆ ಈ ಚಿಕ್ಕ ವೈಫೈ ಡಿವೈಸ್!!

ಹೌದು, ಪ್ರತಿ ಸಲವೂ ಫೈಲುಗಳನ್ನು ನಕಲಿ ಟಿವಿಗೆ ಯುಎಸ್‌ಬಿ ಕನೆಕ್ಟ್ ಮಾಡದಂತೆ ನೇರವಾಗಿ ಮೊಬೈಲ್ ಕನೆಕ್ಟ್ ಮಾಡಲು ವೈಫೈ ಡಾಂಗಲ್ ಒಂದು ಕೇವಲ 1,500 ರೂಪಾಯಿಗಳಿಗೆ ಲಭ್ಯವಿದೆ.!! ಹಾಗಾದರೆ, ಆ ವೈಫೈ ಡಾಂಗಲ್ ಯಾವುದು? ಆ ಡಾಂಗಲ್ ವಿಶೇಷತೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಝೆಬ್ರೋನಿಕ್ಸ್ ಝೆಡ್ಇಬಿ-ಕಾಸ್ಟ್ 100

ಝೆಬ್ರೋನಿಕ್ಸ್ ಝೆಡ್ಇಬಿ-ಕಾಸ್ಟ್ 100

ಟಿ.ವಿ.ಯಲ್ಲಿ ಎಚ್‌ಡಿಎಂಐ ಕಿಂಡಿ ಇದೆ ಆದರೆ ಅದರಲ್ಲಿ ವೈಫೈ ಆಯ್ಕೆ ಇಲ್ಲವೆಂದಾದಲ್ಲಿ ಯುಎಸ್‌ಬಿಗೆ ಜೋಡಿಸುವ ವೈಫೈ ಡಾಂಗಲ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅಂತಹ ಒಂದು ಡಾಂಗಲ್ ಈ ಝೆಬ್ರೋನಿಕ್ಸ್ ಝೆಡ್‌ಇಬಿ-ಕಾಸ್ಟ್ 100 (Zebronics ZEB-CAST100)

ಹೇಗಿದೆ ಟಿವಿ ವೈಫೈ ಡಾಂಗಲ್?

ಹೇಗಿದೆ ಟಿವಿ ವೈಫೈ ಡಾಂಗಲ್?

ಝೆಬ್ರೋನಿಕ್ಸ್ ಝೆಡ್‌ಇಬಿ-ಕಾಸ್ಟ್ 100 ನೋಡಲು ಗೂಗಲ್‌ ಕ್ರೋಮ್‌ಕಾಸ್ಟ್‌ನಂತಿದೆ ಎಂದು ಹೇಳಬಹುದು. ಚಾರ್ಜ್ ಮಾಡಿ ಬಳಕೆ ಮಾಡಬಹುದಾದ ಈ ಡಾಂಗಲ್ ಇದಾಗಿದ್ದು, ವೈಪಯ ಮೂಲಕ ಟಿವಿಯನ್ನು ಸಂಪರ್ಕಗೊಳಿಸುವಲ್ಲಿ ಅತ್ಯುತ್ತಮ ಗ್ಯಾಜೆಟ್ ಆಗಿದೆ ಎಂದು ಹೇಳಬಹುದು.!!

ಟಿವಿ ವೈಫೈ ಡಾಂಗಲ್ ಬಳಕೆ ಹೇಗೆ?

ಟಿವಿ ವೈಫೈ ಡಾಂಗಲ್ ಬಳಕೆ ಹೇಗೆ?

ಮನೆಯಲ್ಲಿ ವೈಫೈ ಜಾಲ ಇದ್ದರೆ ಒಳ್ಳೆಯದು. ಟಿವಿಗೆ ಈ ಸಾಧನ ಜೋಡಿಸಿದಾಗ ಅದರಲ್ಲಿರುವ ತಂತ್ರಾಂಶ ತಾನಾಗಿಯೇ ಚಾಲನೆಗೊಂಡು ಸೂಕ್ತ ಸ್ಮಾರ್ಟ್‌ ಫೋನ್ ಅನ್ನು ಹುಡುಕುತ್ತದೆ. ನಂತರ ನಿಮ್ಮ ಫೋನ್ ಸಂಪರ್ಕವನ್ನು ಪಡೆಯುವ ಈ ಡಿವೈಸ್ ಟಿವಿಯಲ್ಲಿ ನಿಮ್ಮ ಮೊಬೈಲ್ ಪರದೆ ಮೂಡುವಂತೆ ಮಾಡುತ್ತದೆ.!!

ಆಪ್ ಬಳಕೆ ಮಾಡಬೇಕು!!

ಆಪ್ ಬಳಕೆ ಮಾಡಬೇಕು!!

ಟಿವಿಗೆ ಈ ಸಾಧನ ಜೋಡಿಸಿದಾಗ ಅದರಲ್ಲಿರುವ ತಂತ್ರಾಂಶ ತಾನಾಗಿಯೇ ಚಾಲನೆಗೊಳ್ಳು ನೀವು ಈ ಡಿವೈಸ್‌ಗೆ ಸಂಪರ್ಕವಿರುವ ಆಪ್ ಅನ್ನು ಸ್ಮಾರ್ಟ್‌ಫೋನಿಗೆ ಅಳವಡಿಸಿಕೊಳ್ಳಬೇಕು. ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಒಎಸ್‌ಗಳಿಗೂ ಸೂಕ್ತ EZMira ಆಪ್‌ ಲಭ್ಯವಿದೆ.

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಝೆಡ್ಇಬಿ-ಕಾಸ್ಟ್ 100 ಮಿತಿ ಏನು?

ಝೆಡ್ಇಬಿ-ಕಾಸ್ಟ್ 100 ಮಿತಿ ಏನು?

ನಿಮ್ಮ ಟಿವಿಯಲ್ಲಿರುವ ಯುಎಸ್‌ಬಿಗೆ ಝೆಡ್ಇಬಿ-ಕಾಸ್ಟ್ 100 ಡಿವೈಸ್ ಜೋಡಿಸಿದರೆ ಅದರ ಶಕ್ತಿ ಸಾಕಾಗುವುದಿಲ್ಲ. ಹಾಗಾಗಿ. ಈ ಸಾಧನಕ್ಕೆ ವಿದ್ಯುತ್ ಸರಬರಾಜು ಮಾಡಬೇಕು. ಆದರೆ ಅವರು ಯುಎಸ್‌ಬಿ ಚಾರ್ಜರ್ ನೀಡಿಲ್ಲ ಎನ್ನುವುದು ಈ ಡಿವೈಸ್‌ನ ಮಿತಿ ಎನ್ನಬಹುದು.!!

ಜಿಯೋ ಎಸ್‌ಕ್ಲೂಸಿವ್ ಆಫರ್!!..5.50 ರೂ.ಗೆ ಅನ್‌ಲಿಮಿಟೆಡ್ ಸೇವೆ!!ಜಿಯೋ ಎಸ್‌ಕ್ಲೂಸಿವ್ ಆಫರ್!!..5.50 ರೂ.ಗೆ ಅನ್‌ಲಿಮಿಟೆಡ್ ಸೇವೆ!!

Best Mobiles in India

English summary
How To Connect Zeb Cast100 to TV and Mirror Photos, Video, Games. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X