ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

By Shwetha
|

ಫೋನ್ ಅನ್‌ಲಾಕ್ ಮಾಡುವುದೆಂದರೆ ನೆಟ್‌ವರ್ಕ್‌ಗಳಲ್ಲಿ ನಿಮ್ಮ ಫೋನ್ ಅನ್ನು ಬಳಸುವುದು ಎಂದಾಗಿದೆ. ಉದಾಹರಣೆಗೆ ನೀವು ಎಲ್ಲಿಯಾದರೂ ವೊಡಾಫೋನ್ ಯುಕೆನಂತಹ ನೆಟ್‌ವರ್ಕ್‌ನಲ್ಲಿ ಲಾಕ್ ಆಗಿದ್ದೀರಿ ಎಂದಾದಲ್ಲಿ, ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಿ ಕರೆಗಳನ್ನು ನಿಮಗೆ ಮಾಡಬಹುದಾಗಿದೆ.

ಇದನ್ನೂ ಓದಿ: ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

ಪ್ರತಿಯೊಂದು ಫೋನ್ ಕೂಡ ಸಣ್ಣ ಹೊರತೆಗೆಯಬಹುದಾದ ಸಿಮ್ ಕಾರ್ಡ್ ಅನ್ನು ಹೊಂದಿರುತ್ತದೆ. ನಿಮ್ಮ ನೆಟ್‌ವರ್ಕ್‌ಗೆ ನಿಮ್ಮ ಫೋನ್ ಅನ್ನು ಲಿಂಕ್ ಮಾಡುವ ಅನನ್ಯ ಸಂಖ್ಯೆಯನ್ನು ಈ ಸಿಮ್ ಕಾರ್ಡ್ ಒಳಗೊಂಡಿರುತ್ತದೆ. ನೆಟ್‌ವರ್ಕ್ ನಿಮ್ಮ ಫೋನ್ ಅನ್ನು ಲಾಕ್ ಮಾಡಿದಾಗ, ಈ ಸಿಮ್ ಕಾರ್ಡ್ ನಿಮಗೆ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಇಂದಿನ ಲೇಖನದಲ್ಲಿ ಫೋನ್ ಅನ್‌ಲಾಕ್ ಮಾಡುವುದರಿಂದ ಉಂಟಾಗುವ ಪ್ರಯೋಜನಗಳು ಮತ್ತು ದುಷ್ಪರಿಣಾಮಗಳನ್ನು ಅರಿತುಕೊಳ್ಳೋಣ.

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ದರಕಡಿಮೆ ಕರೆ ಸೇವೆಗಳನ್ನು ಪಡೆದುಕೊಳ್ಳಲು ಇನ್ನೊಂದು ನೆಟ್‌ವರ್ಕ್‌ ಅನ್ನು ನೀವು ಬಳಸುತ್ತೀರಿ ಎಂದಾದರೆ ಇನ್ನೊಂದು ನೆಟ್‌ವರ್ಕ್ ಸಿಮ್ ಕಾರ್ಡ್ ಅನ್ನು ಫೋನ್‌ಗೆ ಬಳಸಬಹುದು.

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ನೀವು ಹೊರದೇಶದಲ್ಲಿದ್ದಾಗ ರೋಮಿಂಗ್ ದರವನ್ನು ಉಳಿಸುತ್ತದೆ. ಆ ದೇಶದಲ್ಲಿ ಲಭ್ಯವಿರುವ ದರ ಕಡಿಮೆಯ ಸಿಮ್ ಕಾರ್ಡ್ ಬಳಸಿ ನಿಮಗೆ ಫೋನ್ ಮಾಡಬಹುದಾಗಿದೆ.

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಕೆಲವೊಂದು ಫೋನ್‌ಗಳು, ಡ್ಯುಯಲ್ ಅಥವಾ ಕ್ವಾಡ್ ಬ್ಯಾಂಡ್ ಫೋನ್‌ಗಳು ಹೊರದೇಶದಲ್ಲಿದ್ದಾಗ ಕೂಡ ವಿವಿಧ ನೆಟ್‌ವರ್ಕ್‌ಗಳನ್ನು ಬಳಸುವ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತವೆ. ಅನ್‌ಲಾಕ್ ಮಾಡುವುದರಿಂದ ನೀವು ಯಾವುದೇ ನೆಟ್‌ವರ್ಕ್ ಅನ್ನು ಬಳಸಬಹುದಾಗಿದೆ.

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ನಿಮ್ಮ ಫೋನ್ ಅನ್ನು ನೀವು ಅಪ್‌ಗ್ರೇಡ್ ಮಾಡಿದಲ್ಲಿ, ನಿಮಗೆ ಹಳೆಯದರ ಅವಶ್ಯಕತೆ ಇರುವುದಿಲ್ಲ, ಮತ್ತು ಅದನ್ನು ಮಾರಾಟ ಮಾಡಲು ನೀವು ಮುಕ್ತರು. ಅನ್‌ಲಾಕ್ ಫೋನ್‌ಗಳು ನಿಜಕ್ಕೂ ಉತ್ತಮ ಬೆಲೆಯನ್ನು ನಿಮಗೆ ನೀಡುತ್ತವೆ.

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ನಿಮ್ಮ ಫೋನ್ ಅನ್‌ಲಾಕ್ ಆಗಿದ್ದಲ್ಲಿ ಮತ್ತು ಪ್ರಾಯೋಜಕ ಒಪ್ಪಂದವನ್ನು ನೀವು ನೋಡಿದರೆ, ಇನ್ನೊಂದು ಸಿಮ್ ಕಾರ್ಡ್ ಅನ್ನು ಫೋನ್‌ಗೆ ಬಳಸಿ ಅದನ್ನು ಉಪಯೋಗಿಸಬಹುದಾಗಿದೆ.

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ನೀವು ಬಳಸುವ ಸಿಮ್‌ನಲ್ಲಿ ಕರೆನ್ಸಿ ಮುಗಿಯಿತು ಎಂದಾದಲ್ಲಿ ಇನ್ನೊಂದು ಸಿಮ್ ಅನ್ನು ನಿಮಗೆ ಬಳಸಬಹುದಾಗಿದೆ.

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಒಮ್ಮೆ ಅನ್‌ಲಾಕ್ ಆದಲ್ಲಿ, ನಿಮಗೆ ಡ್ಯುಯಲ್ ಸಿಮ್ ಅಡಾಪ್ಟರ್ ಅನ್ನು ಖರೀದಿ ಮಾಡಬಹುದು ಮತ್ತು ಒಂದೇ ಫೋನ್‌ನಲ್ಲಿ ಎರಡು ನೆಟ್‌ವರ್ಕ್‌ಗಳನ್ನು ಬದಲಾಯಿಸಬಹುದಾಗಿದೆ.

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ನಿಮ್ಮ ಫೋನ್ ಒಮ್ಮೆ ಅನ್‌ಲಾಕ್ ಆಯಿತೆಂದರೆ ಪುನಃ ಪುನಃ ಅದನ್ನು ಅನ್‌ಲಾಕ್ ಮಾಡಬೇಕಾದ ಅಗತ್ಯವಿಲ್ಲ.

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಅನ್‌ಲಾಕ್ ಫೋನ್‌ನಿಂದ ಪ್ರಯೋಜನ ಎಷ್ಟಿದೆಯೋ ಅಷ್ಟೇ ಹಾನಿ ಕೂಡ ಇದೆ. ಕೆಲವೊಮ್ಮೆ ಇದು ನಿಮ್ಮ ಫೋನ್‌ನ ಸಾಫ್ಟ್‌ವೇರ್‌ಗೆ ಹಾನಿಯನ್ನುಂಟು ಮಾಡುತ್ತದೆ. ಮತ್ತು ಇದರಿಂದ ಫೋನ್‌ನಲ್ಲಿರುವ ಎಲ್ಲಾ ಡೇಟಾ ನಷ್ಟವಾಗುವ ಸಂಭವ ಕೂಡ ಹೆಚ್ಚಿರುತ್ತದೆ.

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಅನ್‌ಲಾಕ್ ಆದ ಫೋನ್ ಮಾಡುವ 10 ಕಮಾಲುಗಳು

ಅಂತರ್ಜಾಲದ ಉಚಿತ ಕೋಡ್‌ಗಳನ್ನು ನೀವು ಬಳಸುತ್ತೀರಿ ಎಂದಾದಲ್ಲಿ, ಅನ್‌ಲಾಕ್ ಕೋಡ್ ನಿಮ್ಮ ಫೋನ್ ಅನ್ನು ರೆಂಡರ್ ಮಾಡಬಹುದು ಮತ್ತು ನಿಮ್ಮ ಫೋನ್ ಅನುಪಯುಕ್ತ ಎನಿಸಲಿದೆ.

Best Mobiles in India

English summary
This article tells about unique 10 advantages of unlock your smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X