ನಿಮಗಾಗಿ ಗೂಗಲ್ ಮಾಡಲಿರುವ 10 ಕಾರ್ಯಗಳು

By Shwetha
|

ಅತ್ಯಂತ ದೊಡ್ಡ ಟೆಕ್ ಸಂಸ್ಥೆಯಾಗಿರುವ ಗೂಗಲ್ ಹೆಚ್ಚು ಮೋಜಿನ ಮತ್ತು ಆನಂದವಾಗಿರುವ ಫೀಚರ್‌ಗಳನ್ನೇ ತನ್ನ ಸರ್ಚ್ ಇಂಜಿನ್‌ನಲ್ಲಿ ನೀಡುತ್ತಿರುತ್ತದೆ. ಆದರೆ ಇದನ್ನೇ ಸಾಕಷ್ಟು ಬಾರಿ ಬಳಸಲಾಗಿದೆ ಕೂಡ. ತಮ್ಮ ಇಂಟರ್ನೆಟ್ ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ಎಂಬುದನ್ನು ನೋಡಲು ಹೆಚ್ಚಿನವರು ತಮ್ಮ ಬ್ರೌಸರ್‌ನಲ್ಲಿ ಗೂಗಲ್ ಎಂಬುದಾಗಿ ಆರಂಭಿಸುತ್ತಾರೆ. ಸಣ್ಣ ಬ್ರೌಸರ್ ಗೇಮ್‌ಗಳು ಮತ್ತು ಮರೆಮಾಡಿದ ಫೀಚರ್‌ಗಳನ್ನು ಈ ಸರ್ಚ್ ಎಂಜಿನ್‌ನಲ್ಲಿ ಎಂಬೆಂಡ್ ಮಾಡಲಾಗಿದ್ದು ಇದರಿಂದ ಗೂಗಲ್ ಪ್ರಸಿದ್ಧಿಯಲ್ಲಿದೆ.

ನಿಮ್ಮನ್ನು ಮೋಜಿನ ಕಡಲಲ್ಲಿ ತೇಲಿಸುವ ಸಾಕಷ್ಟನ್ನು ಗೂಗಲ್ ಮಾಡುತ್ತದೆ ಎಂಬುದನ್ನು ನೀವು ಅರಿತಿದ್ದೀರಾ? ನಿಮಗಾಗಿ ಗೂಗಲ್ ಮಾಡುವ ಹತ್ತು ಸಂಗತಿಗಳನ್ನು ನಾವಿಲ್ಲಿ ನೀಡುತ್ತಿದ್ದು ಇದು ಶಿಕ್ಷಣಕ್ಕೆ ಅವಶ್ಯಕವಾಗಿದ್ದು ಜೊತೆಗೆ ಮೋಜನ್ನು ನೀಡುವಂತಿದೆ.

#1

#1

ಈ ಹುಡುಕಾಟ ಪದವನ್ನು ಟೈಪ್ ಮಾಡಿದಾಗ ಪೇಜ್ ಸ್ಪಿನ್ ಆಗುತ್ತದೆ.

#2

#2

ನೀವು ಟಿಲ್ಟ್ ಎಂದು ಟೈಪ್ ಮಾಡಿದಾಗ, ಗೂಗಲ್ ಪುಟವು ಬಲಕ್ಕೆ ಟಿಲ್ಟ್ ಆಗುತ್ತದೆ.

#3

#3

ಮೋಜಿಗಾಗಿ ಜರ್ಗ್ ರಶ್ ಎಂದು ಹುಡುಕಾಡಿ. ಇದೊಂದು ರೀತಿಯ ಆಟವಾಗಿದ್ದು ಇದನ್ನು ಕೊಲ್ಲಲು ಮೂರು ಬಾರಿ ನೀವು O ವನ್ನು ಮೂರು ಬಾರಿ ಕ್ಲಿಕ್ ಮಾಡಬೇಕು.

#4

#4

ಟಿಪ್ ಕ್ಯಾಲ್ಕುಲೇಟರ್ ಎಂಬುದಾಗಿ ಹುಡುಕಾಡಿ ಕ್ಯಾಲ್ಕುಲೇಟರ್ ಸಲಹೆಯನ್ನು ಪಡೆದುಕೊಳ್ಳಬಹುದು.

#5

#5

ಬಿಲ್ಟ್ ವಿದ್ ಕ್ರೋಮ್ ಎಂಬುದಾಗಿ ಹುಡುಕಾಡಿ. ಲೆಗೊ ಬಳಸಿಕೊಂಡು ನಿಮಗೆ ವಸ್ತುಗಳನ್ನು ರಚಿಸಿಕೊಳ್ಳಬಹುದಾಗಿದೆ.

#6

#6

ಗಣಿತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಗೂಗಲ್ ಅನ್ನು ಬಳಸಿಕೊಳ್ಳಬಹುದಾಗಿದೆ. ಉದಾಹರಣೆಗೆ "Graph for Sin(x) + Cos(x)" ಎಂಬುದಾಗಿ ಟೈಪ್ ಮಾಡಿ.

#7

#7

ಗೂಗಲ್ ಸರ್ಚ್‌ನಲ್ಲಿರುವ ಮೈಕ್ರೊಫೋನ್ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಹುಡುಕಾಟಗಳನ್ನು ಧ್ವನಿಯ ಮೂಲಕ ಹೇಳಬಹುದು ಅಂತೆಯೇ ಆದೇಶಗಳನ್ನು ಮಾಡಬಹುದು.

#8

#8

ಹುಡುಕಾಟ ಬಾರ್‌ನಲ್ಲಿ ಮೊತ್ತ ಮತ್ತು ಕರೆನ್ಸಿ ಹೆಸರನ್ನು ಟೈಪ್ ಮಾಡಿ ನೀವು ಕೂಡಲೇ ಮಾರ್ಪಾಡನ್ನು ಪಡೆದುಕೊಳ್ಳುತ್ತೀರಿ.

#9

#9

ಈ ಮೇಲೆ ತಿಳಿಸಿದ ಪದಗಳನ್ನು ಸರ್ಚ್ ಬಾರ್‌ನಲ್ಲಿ ಟೈಪ್ ಮಾಡಿದಾಗ ನಿಮ್ಮ ಪರದೆಯಲ್ಲಿ ಕ್ಯಾಲ್ಕುಲೇಟರ್ ಮೂಡಿ ಬರುತ್ತದೆ.

#10

#10

ಗೂಗಲ್ ಇಮೇಜಸ್‌ಗೆ ಹೋಗಿ ಹಾಗೂ Atari Breakout ಗಾಗಿ ಹುಡುಕಾಡಿ. ಈ ಆಟವನ್ನು ಇದೀಗ ಆಡಿ ನಿಮಗೆ ಮನರಂಜನೆಯನ್ನು ಪಡೆದುಕೊಳ್ಳಬಹುದು.

ಗಿಜ್‌ಬಾಟ್ ಕನ್ನಡ

ಗಿಜ್‌ಬಾಟ್ ಕನ್ನಡ

ರಾಸಾಯನಿಕ ಪಾಕದಿಂದ 'ಗಿಡ್ಡ ಮನುಷ್ಯ'ನನ್ನು ತಯಾರಿಸಿದ ರಷ್ಯಾ ವ್ಯಕ್ತಿ</a><br /><a href=8 ವರ್ಷಗಳ ಸೆಲ್ಫಿಗಳನ್ನು 2 ನಿಮಿಷ ವೀಡಿಯೋದಲ್ಲಿ ತೋರಿಸಿದ ಹುಡುಗ
ಅಂಬಾನಿ ಮನೆಯ ಸೊಗಸು ಇಂಟರ್ನೆಟ್‌ನಲ್ಲಿ ಈಗ ಹೆಚ್ಚು ಚರ್ಚಿತ" title="ರಾಸಾಯನಿಕ ಪಾಕದಿಂದ 'ಗಿಡ್ಡ ಮನುಷ್ಯ'ನನ್ನು ತಯಾರಿಸಿದ ರಷ್ಯಾ ವ್ಯಕ್ತಿ
8 ವರ್ಷಗಳ ಸೆಲ್ಫಿಗಳನ್ನು 2 ನಿಮಿಷ ವೀಡಿಯೋದಲ್ಲಿ ತೋರಿಸಿದ ಹುಡುಗ
ಅಂಬಾನಿ ಮನೆಯ ಸೊಗಸು ಇಂಟರ್ನೆಟ್‌ನಲ್ಲಿ ಈಗ ಹೆಚ್ಚು ಚರ್ಚಿತ" />ರಾಸಾಯನಿಕ ಪಾಕದಿಂದ 'ಗಿಡ್ಡ ಮನುಷ್ಯ'ನನ್ನು ತಯಾರಿಸಿದ ರಷ್ಯಾ ವ್ಯಕ್ತಿ
8 ವರ್ಷಗಳ ಸೆಲ್ಫಿಗಳನ್ನು 2 ನಿಮಿಷ ವೀಡಿಯೋದಲ್ಲಿ ತೋರಿಸಿದ ಹುಡುಗ
ಅಂಬಾನಿ ಮನೆಯ ಸೊಗಸು ಇಂಟರ್ನೆಟ್‌ನಲ್ಲಿ ಈಗ ಹೆಚ್ಚು ಚರ್ಚಿತ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Top 10 things Google can do for you and it is not just educational but at the same time also entertaining.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X