Subscribe to Gizbot

ಅತ್ಯುಪಯುಕ್ತ ಆಂಡ್ರಾಯ್ಡ್ ರಹಸ್ಯ ಕೋಡ್ಸ್

Posted By: Staff

ನಿಮ್ಮ ಆಂಡ್ರಾಯ್ಡ್ ಫೋನ್ ಒಂದು ಶ್ರೀಮಂತ ಆಸ್ತಿಯಾಗಿದ್ದು ಇದನ್ನು ಬಳಸುವುದು ಹೆಚ್ಚು ಸರಳ ಮತ್ತು ಮಾಹಿತಿ ಪೂರ್ಣವಾಗಿದೆ. ಆಂಡ್ರಾಯ್ಡ್ ಸ್ವತಂತ್ರ ವೇದಿಕೆ ಎಂದೆನಿಸಿದ್ದು ಇದರಲ್ಲಿ ನಿಮ್ಮ ಮೇಲೆ ಯಾರೂ ಯಾವುದೇ ರೀತಿಯ ಪ್ರತಿರೋಧವನ್ನು ಒಡ್ಡುವುದಿಲ್ಲ. ಬೇರೆ ಎಲ್ಲಾ ಓಎಸ್‌ಗಳಿಗೆ ಹೋಲಿಸಿದರೆ ಆಂಡ್ರಾಯ್ಡ್ ಬಲಕೆದಾರರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ ಮತ್ತು ಅವರಿಗೆ ಎಲ್ಲಾ ರೀತಿಯ ನೆರವನ್ನು ನೀಡುತ್ತದೆ.

10ನೇ ತರಗತಿಗೆ ಶಾಲೆಬಿಟ್ಟ ಭಾರತೀಯನೋರ್ವ ವಿದ್ಯುತ್‌ ರಹಿತ ಮಣ್ಣಿನ ಫ್ರಿಜ್ ತಯಾರಿಸಿದ.!!

ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಕುರಿತಾದ ಕೆಲವೊಂದು ರಹಸ್ಯ ಕೋಡ್‌ಗಳನ್ನು ನಾವು ನೀಡುತ್ತಿದ್ದು ಈ ಕೋಡ್‌ಗಳನ್ನು ಬಳಸಿ ನಿಮ್ಮ ಫೋನ್‌ನ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಎಮ್ಇಐ ಸಂಖ್ಯೆ

#1

*#06#

ಸರ್ವೀಸ್ ಮೆನು ಗ್ಯಾಲಕ್ಸಿ ಎಸ್ III

#2

*#0*#

ಡಿವೈಸ್ ಮಾಹಿತಿ

#3

*#*#4636#*#*

ಕ್ಯಾಮೆರಾ ಮಾಹಿತಿ

#4

*#*#34971539#*#*

ತ್ವರಿತ ಬ್ಯಾಕಪ್ ಮೀಡಿಯಾ ಫೈಲ್ಸ್

#5

*#*#273282*255*663282*#*#*

ಟೆಸ್ಟ್ ಮೋಡ್ ಡಿವೈಸ್‌ಗಳನ್ನು ಸಕ್ರಿಯಗೊಳಿಸುವುದು

#6

*#*#197328640#*#*

ವೈರ್‌ಲೆಸ್ ಲ್ಯಾನ್‌ಗಾಗಿ ಟೆಸ್ಟ್

#7

*#*#232339#*#*

ವೈಬ್ರೇಶನ್ ಮತ್ತು ಬ್ಯಾಕ್‌ಲೈಟ್ ಪರೀಕ್ಷೆ

#8

*#*#0842#*#*

ಟಚ್ ಸ್ಕ್ರೀನ್ ಪರೀಕ್ಷೆ

#9

*#*#2664#*#*

ಎಫ್‌ಟಿಯ ಸಾಫ್ಟ್‌ವೇರ್ ಆವೃತ್ತಿ

#10

*#*#1111#*#*

ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಕುರಿತ ಮಾಹಿತಿ

#11

*#12580*369#

ಡಯೋಗ್ನಾಸ್ಟಿಕ್ ಮಾಹಿತಿ

#12

*#9090#

ಸಿಸ್ಟಮ್ ಡಂಪ್ ಮೋಡ್

#13

*#9900#

HSDPA / HSUPA ಕಂಟ್ರೋಲ್ ಮೆನು

#14

*#301279#

ಫೋನ್ ಲಾಕ್ಸ್ ಸ್ಟೇಟಸ್

#15

*#7465625#

ಡೀಫಾಲ್ಟ್ ಸೆಟ್ಟಿಂಗ್ಸ್‌ಗೆ ಡೇಟಾ ರೀಸೆಟ್ಟಿಂಗ್

#16

*#*#7780#*#*

ಡಿವೈಸ್ ಫಾರ್ಮ್ಯಾಟ್

#17

*2767*3855#

ಡಿವೈಸ್ ಟರ್ನ್ ಆಫ್

#18

*#*#7594#*#*

ವೈ-ಫೈ ಮ್ಯಾಕ್ ವಿಳಾಸ ಪ್ರದರ್ಶನ

#19

*#*#232338#*#*

ತ್ವರಿತ ಜಿಪಿಎಸ್ ಪರೀಕ್ಷೆ

#20

*#*#1472365#*#*

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಫೋನ್ ಬಿಸಿಯಾಗುತ್ತಿದೆಯೇ? ಈ ಟಿಪ್ಸ್ ಅನುಸರಿಸಿ
ಫೇಸ್‌ಬುಕ್‌ನಲ್ಲಿ ಆಟೊ ಪ್ಲೇ ವಿಡಿಯೊ ಮೋಡ್ ಆಫ್ ಹೇಗೆ?
ಜಿಮೇಲ್‌ ಬಳಕೆದಾರರ ಸುರಕ್ಷತೆಗಾಗಿ 5 ಫೀಚರ್‌ಗಳು: ಗೂಗಲ್‌
ಫೇಸ್‌ಬುಕ್ ಬಳಕೆಯಲ್ಲಿ ಬೇಕೇ ಬೇಕು ಈ ಟಿಪ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here we are giving you 20 secret codes on android. These tips should know every android users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot