ನಿಮ್ಮ ವ್ಯಾಪಾರ ವೃದ್ಧಿಸಿಕೊಳ್ಳಲು ಇನ್ಸ್ಟಾಗ್ರಾಂ ನ 5 ಸಲಹೆಗಳು..!

|

ಫೇಸ್ ಬುಕ್ ಫೋಟೋ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುವ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಅನ್ನು 2012 ರಲ್ಲಿ ಬಿಡುಗಡೆ ಮಾಡಿದೆ ಮತ್ತು 5 ವರ್ಷದ ನಂತರ ಅದರಲ್ಲಿ ಸ್ಟೋರಿಸ್-ಯುಎಸ್ ಪಿ ಆಫ್ ಸ್ನ್ಯಾಪ್ ಚಾಟ್ ನ್ನು ಕೂಡ ಪರಿಚಯಿಸಿದೆ. ಇದರ ಉದ್ದೇಶದಿಂದಾಗಿ ಈ ಸಾಮಾಜಿಕ ಜಾಲತಾಣದ ಬಳಕೆದಾರರ ಸಂಖ್ಯೆಯೂ ಅಧಿಕವಾಯಿತು.

ಇಂದು ಶಿಯೋಮಿ ''ರೆಡ್ ಮಿ ವೈ2'' ಸ್ಮಾರ್ಟ್‌ಪೋನಿನ ಮೊದಲ ಫ್ಲಾಶ್‌ಸೇಲ್.!!ಇಂದು ಶಿಯೋಮಿ ''ರೆಡ್ ಮಿ ವೈ2'' ಸ್ಮಾರ್ಟ್‌ಪೋನಿನ ಮೊದಲ ಫ್ಲಾಶ್‌ಸೇಲ್.!!

ಈಗಿನ ಜಮಾನದಲ್ಲಿ ಒಂದು ವೇಳೆ ಗ್ರಾಹಕ ಸ್ನೇಹಿ ಬ್ರಾಂಡ್ ಗಳ ಬ್ಯುಸಿನೆಸ್ ನೀವು ಮಾಡುತ್ತಿರುವವರಾಗಿದ್ದು ಒಂದು ವೇಳೆ ಇನ್ಸ್ಟಾಗ್ರಾಂ ನಲ್ಲಿ ನೀವು ಇಲ್ಲದೇ ಇದ್ದರೆ, ನಿಮ್ಮ ದೃಢೀಕರಣದಲ್ಲಿ ಸ್ವಲ್ಪ ಮಟ್ಟಿನ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ"ಎಂಬ ಚಿತ್ರಣವನ್ನು ಸದ್ಯ ಇನ್ಸ್ಟಾಗ್ರಾಂ ನೀಡುತ್ತಿದೆ ಎಂದು ಪ್ರತಿಪಾದಿಸುತ್ತಾರೆ ಸಿಇಓ ಆಗಿರುವ ಅಪಕ್ಷಾ ಗುಪ್ತ.

ನಿಮ್ಮ ವ್ಯಾಪಾರ ವೃದ್ಧಿಸಿಕೊಳ್ಳಲು ಇನ್ಸ್ಟಾಗ್ರಾಂ ನ 5 ಸಲಹೆಗಳು..!

ಒಟ್ಟಿನಲ್ಲಿ ಈಗಿನ ಬ್ಯುಸಿನೆಸ್ ಮ್ಯಾನ್ ಗಳು ಇನ್ಸ್ಟಾಗ್ರಾಂನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಅನ್ನುವುದು ದಿಟವಾದ ವಿಚಾರ. ಗ್ರಾಹಕರು ಯಾವ ಪ್ರದೇಶದಲ್ಲಿದ್ದಾರೋ ಅಲ್ಲಿ ಬ್ಯುಸಿನೆಸ್ ಚೆನ್ನಾಗಿ ಆಗುತ್ತೆ ಮತ್ತು ಅವರು ದಿನದಿನದ ದಿನಕ್ಕೆ ಆನ್ ಲೈನ್ ಇರುವವರ ಸಂಖ್ಯೆ ಅಧಿಕವಾಗುತ್ತಲೇ ಸಾಗುತ್ತೆ. ಬ್ರಾಂಡ್ಸ್ ಗಳನ್ನು ತಲುಪಿಸಿ, ಗ್ರಾಹಕರನ್ನು ಸೆಳೆಯಲು ಇದೊಂದು ಉತ್ತಮ ಮಾರ್ಗವಾಗಲಿದೆ. ಸಾಮಾಜಿಕ ಜಾಲ ತಾಣಗಳು ಬ್ಯುಸಿನೆಸ್ ಇತ್ತೀಚಿನ ದಿನಗಳನ್ನು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ.

ನಿಮ್ಮ ವ್ಯಾಪಾರ ವೃದ್ಧಿಸಿಕೊಳ್ಳಲು ಇನ್ಸ್ಟಾಗ್ರಾಂ ನ 5 ಸಲಹೆಗಳು..!

ನಿಮ್ಮ ಸೃಜನಾತ್ಮಕ ಅಗತ್ಯತೆಗಳು ಮತ್ತು ಬಜೆಟ್ ಗೆ ಅನುಸಾರವಾಗಿ, ನೀವು ಇದನ್ನ ಮಾಡಬಹುದು ಎಂಬುದೇ influencer marketing ನ ಪ್ರಮುಖ ಅನುಕೂಲವಾಗಿದೆ. ಸೋಷಿಯಲ್ ಮಾರ್ಕೆಟಿಂಗ್ ಗೆ ನೀವು ಹೊಸದಾಗಿ ಸೇರಿಕೊಳ್ಳುತ್ತಿದ್ದು, ನಿಮ್ಮ ಬಜೆಟ್ ಸಣ್ಣಪ್ರಮಾಣದ್ದಾಗಿದ್ದಾಗಲೂ ಕೂಡ ನೀವು ಇದನ್ನು ಬಹಳ ಚೆನ್ನಾಗಿ ಬಳಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ಕೆಲವು ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಸೂಕ್ತವಾದದ್ದು.

1. ಪ್ರೇರಣೆದಾರರಿಗೆ ಸುಲಭ ಪ್ರವೇಶ

1. ಪ್ರೇರಣೆದಾರರಿಗೆ ಸುಲಭ ಪ್ರವೇಶ

ದೊಡ್ಡ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಬೃಹತ್ ವೇದಿಕೆ ಇನ್ಸ್ಟಾಗ್ರಾಂ. ದೊಡ್ಡ ಮಟ್ಟದ ಫಾಲೋವರ್ಸ್ ಇರುವ ಬಳಕೆದಾರರಿಗೆ ಸುಲಭದಲ್ಲಿ ಆಕ್ಸಿಸ್ ಮಾಡಬಹುದಾದ ಒಂದು ವೇದಿಕೆ ಇದು.ಇಂತಹ ಬಳಕೆದಾರರು ಇಲ್ಲವೇ ಪ್ರೇರಣೆದಾರರು, ಈ ವೇದಿಕೆಯಲ್ಲಿ ಸುಲಭದಲ್ಲಿ ಗುರುತಿಸಲ್ಪಡುತ್ತಾರೆ.
ಒಂದು ವೇಳೆ ನಿಮಗೆ ನೀವೇ ಇದನ್ನು ಅಳವಡಿಸಿಕೊಳ್ಳಲು ಇಚ್ಛಿಸುತ್ತೀರಾದರೆ ಮತ್ತು ನಿಮ್ಮ ಸೀಮಿತ ವ್ಯಾಪಾರೋದ್ಯಮದ ಭಾಗವಾಗಿ ಇದನ್ನು ಬಳಕೆ ಮಾಡಲು ಬಯಸದೇ ಇದ್ದರೆ, ನಿಮಗೆ ಸಂಬಂಧಿಸಿದ ವ್ಯಕ್ತಿಗಳನ್ನು ಮಾತ್ರ ಆರಿಸಿಕೊಳ್ಳಲು ಈ ಇನ್ಸ್ಟಾಗ್ರಾಂ ನಿಮಗೆ ನೆರವು ನೀಡಲಿದೆ.
ಹ್ಯಾಷ್ ಟ್ಯಾಗ್ ಗಳ ಮೂಲಕ ನೀವು ಇನ್ಸ್ಟಾ ಗ್ರಾಂನಲ್ಲಿ ಪ್ರೇರಣೆದಾರರನ್ನು ಹುಡುಕಬಹುದು. ಯಾವಾಗ ನೀವು ನಿಮ್ಮ ಇಂಡಸ್ಟ್ರಿಗೆ ಸಂಬಂಧಿಸಿದ ಕೀವರ್ಡ್ ಗಳನ್ನು ಇನ್ಸ್ಟಾಗ್ರಾಂನಲ್ಲಿ ನೀಡುತ್ತೀರೋ ಆಗ ಟ್ರೆಂಡ್ ನಲ್ಲಿರುವ ಹ್ಯಾಷ್ ಟ್ಯಾಗ್ ಗಳು ನಿಮಗೆ ಸಲಹೆಗಳನ್ನು ನೀಡುತ್ತೆ. ಹೀಗೆಯೇ ಗುಪ್ತಾ ಸುಮಾರು 40,000ಸಾಮಾಜಿಕ ಗ್ರಾಹಕರನ್ನು ಪಡೆದಿದ್ದಾರಂತೆ.

2. ಸಣ್ಣ ಉದ್ಯಮಕ್ಕೂ ಅವಕಾಶ- ಪ್ರಚಾರ ಕೈಗೊಳ್ಳಿ

2. ಸಣ್ಣ ಉದ್ಯಮಕ್ಕೂ ಅವಕಾಶ- ಪ್ರಚಾರ ಕೈಗೊಳ್ಳಿ

ಇನ್ಸ್ಟಾಗ್ರಾಂ ಹೇಗೆ ಸೃಷ್ಟಿಸಲಾಗಿದೆ ಎಂದರೆ 500 ಜನ ಫಾಲೋವರ್ಸ್ ಇರುವ ಒಬ್ಬ ಬಳಕೆದಾರ ಕೂಡ ತನ್ನ ಬ್ರ್ಯಾಂಡ್ ಗಳಿಗೆ ಮಾರುಕಟ್ಟೆ ಸೃಷ್ಟಿಸಬಹುದು.. ಕಡಿಮೆ ಅನುಭವವಿರುವ ವ್ಯಕ್ತಿಯೂ ಕೂಡ ಇನ್ಸ್ಟಾಗ್ರಾಂ ಮುಖಾಂತರ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಬಹುದು. ಯಾವುದೇ ವ್ಯಕ್ತಿ ಒಂದೇ ರೀತಿಯ ಪ್ರಚಾರ ಕಾರ್ಯಗಳನ್ನು ಬೇರೆಬೇರೆ ಬ್ರಾಂಡ್ ಗಳಿಗೆ ಬಳಸಿದ್ದಾನೆಯೇ ಎಂಬುದನ್ನು ನೀವು ಅವರ ಪ್ರೊಫೈಲ್ ನ ಹಿಂದಿನ ಕೆಲಸಗಳನ್ನು ನೋಡುವುದಕ್ಕೆ ತೆರಳಿ ಪರೀಕ್ಷಿಸಿಕೊಳ್ಳಬಹುದು.

3. ಸೃಷ್ಟಿಸಲು ಸ್ವಾತಂತ್ರ್ಯ

3. ಸೃಷ್ಟಿಸಲು ಸ್ವಾತಂತ್ರ್ಯ

ಕೂಡಲೇ ಹಣ ಸಂದಾಯವಾಗುವ ಬ್ಯುಸಿನೆಸ್ ದಾರರು ಹೆಚ್ಚು ಟ್ರೆಂಡ್ ನಲ್ಲಿರುತ್ತಾರೆ.ಆದರೆ ಕೆಲವು ಬ್ರ್ಯಾಂಡ್ ಗಳು ಸಮರ್ಪಕವಾಗಿ ವಿಷಯ ರಚನೆಯನ್ನು ಮಾಡುವುದಿಲ್ಲ. ಆದರೆ ಯಾರು ಸರಿಯಾಗಿ, ಸ್ವತಂತ್ರ್ಯವಾಗಿ ವಿಷಯ ರಚನೆ ಮಾಡುತ್ತಾನೋ ಅಂತಹ ಬ್ಯುಸಿನೆಸ್ ಗಳಿಗೆ ಹೆಚ್ಚು ಫಾಲೋವರ್ಸ್ ಗಳು ಇರುತ್ತಾರೆ. ಹಾಗಾಗಿ ಬ್ರಾಂಡ್ ಗಳು ಪ್ರತಿಯೊಬ್ಬರಿಗೂ ಸ್ವತಂತ್ರ್ಯವಾಗಿ ಬ್ರ್ಯಾಂಡ್ ನ ಮೇಸೆಜ್ ಗಳನ್ನು ಸೇರಿಸಲು ಅನನ್ಯ ಶೈಲಿಯನ್ನು ನೀಡಿದರೆ ಅದು ಬ್ರ್ಯಾಂಡ್ ನ ಏಳಿಗೆಗೆ ಹೆಚ್ಚು ನೆರವಿಗೆ ಬರುತ್ತೆ.

4. ನಿಷೇಧ ಮಾಡುವವರಿಗೆ ಕಡಿವಾಣ

4. ನಿಷೇಧ ಮಾಡುವವರಿಗೆ ಕಡಿವಾಣ

ಇನ್ಸ್ಟಾಗ್ರಾಂ ಒಂದು ಸಣ್ಣ ಫಾರ್ಮೆಟ್ ನ ಕಂಟೆಂಟ್ ವೇದಿಕೆಯಾಗಿದ್ದು, ಹಲವಾರು ಮಂದಿ ಬಳಕೆದಾರರನ್ನು ಸೆಳೆಯುವ ತಾಕತ್ತು ಹೊಂದಿದೆ. ದೊಡ್ಡ ಹಣವು ಇನ್ಸ್ಟಾಗ್ರಾಂಗೆ ತೆರಳುತ್ತೆ ಯಾಕೆಂದರೆ ಕಟೆಂಟ್ ತಯಾರಿಸಲು ಇನ್ಸಾಗ್ರಾಂನಲ್ಲಿ ತುಂಬಾ ಸುಲಭ. ಪ್ರೇರಣೆದಾರರು ಯಾವಾಗಲೂ ಪೋಸ್ಟ್ ಮಾಡುತ್ತಲೇ ಇರುತ್ತಾರೆ ಮತ್ತು ನಿಷೇಧ ಮಾಡುವವರ ಸಂಖ್ಯೆ ಇನ್ಸ್ಟಾಗ್ರಾಂ ನಲ್ಲಿ ಬಹಳ ಕಡಿಮೆ ಇರುತ್ತದೆ.
ನೀವು ಅತೀ ಹೆಚ್ಚಿನ ಸಂಖ್ಯೆಯ ಜನರನ್ನು ತಲುಪಬೇಕು ಎಂದರೆ ಇನ್ಸ್ಟಾಗ್ರಾಂ ಒಂದು ಬೆಸ್ಟ್ ಐಡಿಯಾ.,.ನಿಮ್ಮದು ಕಸ್ಟಮರ್ ಇರುವ ಕಂಪೆನಿಯಾಗಿದ್ದು., ಮಿಲಿಯನ್ಸ್ ಮಂದಿ ಯಾವಾಗಲೂ ಗಂಟೆಗಟ್ಟಲೆ ನಿಮ್ಮ ವೇದಿಕೆಯಲ್ಲಿ ಸಮಯ ಕಳೆಯುತ್ತಾರೆ ಎಂದರೆ ನೀವು ಇನ್ಸ್ಟಾಗ್ರಾಂನಲ್ಲಿ ಎಂಗೇಜ್ ಆಗಿರುವುದು ಸೂಕ್ತ. ಯಾಕೆಂದರೆ ನಿಮ್ಮ ಕಸ್ಟಮರ್ ಇಲ್ಲಿ ಖಂಡಿತ ಇರುತ್ತಾರೆ ಎಂಬುದು ಗುಪ್ತಾ ಅವರ ಅಭಿಪ್ರಾಯ

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
5. ಉಚಿತ ವಿಶ್ಲೇಷಣೆ

5. ಉಚಿತ ವಿಶ್ಲೇಷಣೆ

ಇನ್ಸ್ಟಾಗ್ರಾಂನಲ್ಲಿ ಉಚಿತವಾಗಿ ತಮ್ಮ ಬ್ಯುಸಿನೆಸ್ ನ ಬಳಕೆದಾರರು ವಿಶ್ಲೇಷಣೆ ಮಾಡಲು ಅವಕಾಶವಿರುತ್ತದೆ. ಅದುವೇ 'Instagram Insights'. ಅದು ತುಂಬಾ ಸರಳವಾಗಿದೆ ಮತ್ತು ಉಚಿತವಾಗಿದೆ. ಪ್ರತಿಯೊಂದು ವಯಕ್ತಿಕ ಪೋಸ್ಟ್ ಗಳನ್ನು ಇಲ್ಲಿ ಗಮನಿಸಿದರೆ, ರೀಚ್, ವಿವ್ಸ್, ವೆಬ್ ಸೈಟ್ ಕ್ಲಿಕ್ ಇತ್ಯಾದಿಗಳು ನಿಮ್ಮ ಬ್ಯುಸಿನೆಸ್ ಗೆ ಇನ್ನಷ್ಟು ನೆರವು ನೀಡಲಿದೆ. ಇದು ನೀವು ಇನ್ನೂ ಹೇಗೆ ಇಂಪ್ರೂ ಆಗಬೇಕು ಎಂಬುದನ್ನು ಸೂಚಿಸುತ್ತದೆ.

Best Mobiles in India

Read more about:
English summary
5 Instagram tips to grow your business. To know more this visit kannada.gizzbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X