ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

By Shwetha
|

ಹೊಸ ಸ್ಮಾರ್ಟ್‌ಫೋನ್ ಅನ್ನು ಕೊಂಡ ಬಳಕೆದಾರರು ನೀವಾಗಿದ್ದೀರಾ? ಹೊಸತರಲ್ಲೇ ನಿಮ್ಮ ಸ್ಮಾರ್ಟ್‌ಫೋನ್‌ನ ಬಾಳಿಕೆಗಾಗಿ ಕೆಲವೊಂದು ಸಲಹೆಗಳನ್ನು ಅನುಸರಿಸಿದರೆ ನಿಮಗೆ ಲಾಭಕರ.

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್ ಕುರಿತಾದ ಟಾಪ್ 10 ಸಲಹೆಗಳು

ಆ ಸಲಹೆಗಳು ಯಾವುವು ಎಂಬದನ್ನು ಇಂದಿನ ಲೇಖನದಲ್ಲಿ ನೋಡೋಣ. ಈ ಟಿಪ್ಸ್‌ಗಳು ನಿಮ್ಮ ಹೊಸ ಸ್ಮಾರ್ಟ್‌ಫೋನ್‌ನ ಬಾಳ್ವಿಕೆಗೆ ಹೆಚ್ಚು ಪ್ರಮುಖವಾಗಿದ್ದು ನಿಮ್ಮ ಪೋನ್ ಅನ್ನು ಹಲವಾರು ಅಪಾಯಗಳಿಂದ ಕಾಪಾಡಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ನಿಮ್ಮ ಹೋಮ್ ಸ್ಕ್ರೀನ್ ಕಸ್ಟಮೈಸ್ ಮಾಡುವುದು ಹೊಸ ಸ್ಮಾರ್ಟ್‌ಫೋನ್‌ನ ಬಾಳ್ವಿಕೆಗೆ ಅತ್ಯುತ್ತಮ ಸಲಹೆಯಾಗಿದೆ. ವಾಲ್‌ಪೇಪರ್, ಬಣ್ಣ, ಹೋಮ್ ಸ್ಕ್ರೀನ್ ಐಕಾನ್‌ಗಳನ್ನು ನಿಮಗೆ ಬೇಕಾದಂತೆ ಸೆಟ್ ಮಾಡಿ.

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ನಿಮ್ಮ ಫೋನ್‌ನಲ್ಲಿರುವ ಕ್ಯಾಮೆರಾದ ಬಗ್ಗೆ ತಿಳಿದುಕೊಳ್ಳುವುದು ಫೋನ್‌ನ ಬಾಳ್ವಿಕೆಗೆ ನೀವು ಅನುಸರಿಸಬೇಕಾದ ಸಲಹೆಗಳಲ್ಲಿ ಒಂದಾಗಿದೆ. ಬಣ್ಣ ಹಾಗೂ ರೆಸಲ್ಯೂಶನ್ ವರ್ಧಿಸಲು ಎಡಿಟಿಂಗ್ ಟೂಲ್ಸ್ ಬಳಸಿ. ಬೆಳಕನ್ನು ಗರಿಷ್ಟಗೊಳಿಸಲು ವಿವಿಧ ಸೆಟ್ಟಿಂಗ್‌ಗಳನ್ನು ಬಳಸಿ.

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ಫೋನ್‌ನಲ್ಲಿ ನೀವು ಎಷ್ಟು ಡೇಟಾವನ್ನು ಬಳಸುತ್ತೀರಿ ಎಂಬುದನ್ನು ನೀವು ತಿಳಿದುಕೊಳ್ಳಬೇಕಾದ್ದು ಅತೀ ಅಗತ್ಯವಾಗಿದೆ. ಕೆಲವೊಂದು ಫೋನ್‌ಗಳು ನೀವು ಬಳಸುತ್ತಿರುವ ಡೇಟಾದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಇಂತಹ ಅವಕಾಶಗಳ ಬಳಕೆಯನ್ನು ಮಾಡಿಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ನೀಡಬೇಕಾದ ಅತಿ ಮುಖ್ಯ ಫೀಚರ್ ಅಂದರೆ ಬ್ಯಾಟರಿಯಾಗಿದೆ. ಬ್ಲ್ಯೂಟೂತ್, ಜಿಪಿಎಸ್, ಆಟೊ ಸಿಂಕ್ ಅನ್ನು ಆಫ್ ಮಾಡಿ.

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ನಿಮ್ಮ ಫೋನ್‌ನಲ್ಲಿರುವ ಡೇಟಾವನ್ನು ಬ್ಯಾಕಪ್ ಮಾಡಿ

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ಐಫೋನ್ ಮತ್ತು ವಿಂಡೋಸ್ ಫೋನ್‌ಗಳಲ್ಲಿ "ಫೈಂಡ್ ಮೈ ಫೋನ್' ಫೀಚರ್ ಇರುತ್ತದೆ. ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಈ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ.

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಇಲ್ಲೊಮ್ಮೆ ನೋಟ ಹರಿಸಿ

ನಿಮ್ಮ ಫೋನ್ ಅನ್ನು ಸಂವಹನ ಉಪಕರಣದಂತೆ ನೀವು ಬಳಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ವೈಯಕ್ತಿಕ ವೈಫೈ ಹಬ್ ಆಗಿ ಕೂಡ ಇದು ಉಪಯೋಗಕಾರಿಯಾಗಿರುತ್ತದೆ.

Best Mobiles in India

English summary
This article tells about 7 Essential Tips for New Smartphone Owners.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X