ಫೇಸ್ಬುಕ್ ನಲ್ಲಿ ವೀಡಿಯೊ ಗಳು ಆಟೊ-ಪ್ಲೇ ಆಗುವುದನ್ನು ತಡೆಯಲು ಸರಳ ಉಪಾಯ

By Prateeksha
|

ಕೆಲ ತಿಂಗಳುಗಳ ಹಿಂದೆ ಫೇಸ್ಬುಕ್ ಆಟೊ ಪ್ಲೇಯಿಂಗ್ ವೀಡಿಯೊಸ್ ಆಯ್ಕೆ ತಂದಿತು ತನ್ನ ಜಾಲತಾಣ ಮತ್ತು ಆಪ್ಸ್ ನಲ್ಲಿ, ಅದು ಉತ್ತಮ ನೀವು ತುಂಬಾ ವೀಡಿಯೊಸ್ ನೋಡುವವರಾದಲ್ಲಿ.

ಫೇಸ್ಬುಕ್ ನಲ್ಲಿ ವೀಡಿಯೊ ಗಳು ಆಟೊ-ಪ್ಲೇ ಆಗುವುದನ್ನು ತಡೆಯಲು ಸರಳ ಉಪಾಯ

ಆದರೆ, ಕೆಲವರಿಗೆ ಅದು ಕಿರಿಕಿರಿ ಯ ವಿಷಯವಾಗಿದೆ ಸ್ಕ್ರೊಲ್ ಮಾಡಿದಾಗ ತನ್ನಷ್ಟಕ್ಕೆ ವೀಡಿಯೊಸ್ ಪ್ಲೇ ಆಗುತ್ತದೆ ಅದನ್ನು ಪೊಸ್ ಮಾಡಲು ಕೂಡ ಆಗುವುದಿಲ್ಲಾ. ಒಂದು ವೇಳೆ ನೀವು ಮೊಬೈಲ್ ಡಾಟಾ ಕನೆಕ್ಷನ್ ಉಪಯೋಗಿಸಿ ಫೇಸ್ಬುಕ್ ನೋಡುತ್ತಿದ್ದಲ್ಲಿ ಬಹಳಷ್ಟು ವ್ಯಯವಾಗುತ್ತದೆ.

ಓದಿರಿ: ಹೊಸ ಐಫೋನ್‌ಗಳ ಖರೀದಿ ನೀವು ಮಾಡಲೇಬೇಕು! ಏಕೆ ಗೊತ್ತೇ?

ಅದೇನಿದ್ದರೂ, ಐಒಎಸ್ ಮತ್ತು ಆಂಡ್ರೊಯಿಡ್ ಎರಡರಲ್ಲೂ ಫೇಸ್ಬುಕ್ ಆಪ್ ನಲ್ಲಿ ಇದನ್ನು ಡಿಸೇಬಲ್ ಮಾಡಲು ದಾರಿ ಇದೆ. ನೀವು ಕೆಳಗಿನ ಕ್ರಮವನ್ನು ಕೈಗೊಂಡರೆ ಸಾಕು.

ಡೆಸ್ಕ್‍ಟೊಪ್ ಬಳಕೆದಾರರು

ಕ್ರಮ 1: ಲೊಗ್ ಔಟ್ ಆಯ್ಕೆಯ ಮೇಲೆ ಇರುವ ಸೆಟ್ಟಿಂಗ್ಸ್ ಗೆ ಹೋಗಿ

ಕ್ರಮ 2: ಆಟೊಪ್ಲೇ ವೀಡಿಯೊಸ್ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರೊಪ್ ಡೌನ್ ಮೆನು ವಿನಿಂದ ಆಫ್ ಆಯ್ಕೆ ಮಾಡಿ.

ಆಂಡ್ರೊಯಿಡ್ ಬಳಕೆದಾರರು

ಕ್ರಮ 1: ಆಪ್ ನಲ್ಲಿ ಮೇಲೆ ಬಲಗಡೆ ಮೂಲೆಯಲ್ಲಿ ಇರುವ ಸೆಟ್ಟಿಂಗ್ ಆಯ್ಕೆಗೆ ಹೋಗಿ( 3 ಅಡ್ಡ ಗೆರೆ ಯನ್ನು ಹೊಂದಿರುತ್ತದೆ)

ಕ್ರಮ 2: ಸ್ಕ್ರೊಲ್ ಮಾಡಿ ಕೆಳಗೆ ಬಂದಿ ಆಪ್ ಸೆಟ್ಟಿಂಗ್ ಸಿಗುವ ತನಕ

ಕ್ರಮ 3: ವೀಡಿಯೊ ಆಟೊ ಪ್ಲೇ ಆಯ್ಕೆ ಒತ್ತಿರಿ

ಕ್ರಮ 4: ಕೊನೆಯ ಆಯ್ಕೆಯನ್ನು ಒತ್ತಿರಿ ವೀಡಿಯೊಸ್ ನಿಲ್ಲಿಸಲು ಆಟೊಮೆಟಿಕಲಿ ಪ್ಲೇಯಿಂಗ್ ನೊಳಗಿಂದ ಸ್ಕ್ರೊಲ್ ಮಾಡಿ ಕೆಳಗೆ ಹೋಗುವಾಗ.

ಓದಿರಿ: ಐಡಿಯಾ'ದಿಂದ ಅನ್‌ಲಿಮಿಟೆಡ್‌ ವಾಯ್ಸ್ ಕರೆ ಪ್ಯಾಕ್‌ಗಳು: ಜಿಯೋಗೆ ಪ್ರತಿಕ್ರಿಯೆ

ಐಒಎಸ್ ಬಳಕೆದಾರರು

ಕ್ರಮ 1: ಆಪ್ ನಲ್ಲಿ ಮೇಲೆ ಬಲಗಡೆ ಮೂಲೆಯಲ್ಲಿರುವ ಸೆಟ್ಟಿಂಗ್ ಆಯ್ಕೆಗೆ ಹೋಗಿ

ಕ್ರಮ 2: ಸ್ಕ್ರೊಲ್ ಮಾಡಿ ಕೆಳಗೆ ಬನ್ನಿ ಮತ್ತು ಸೆಟ್ಟಿಂಗ್ ಆಯ್ಕೆ ಒತ್ತಿರಿ

ಕ್ರಮ 3:
ಅಕೌಂಟ್ ಸೆಟ್ಟಿಂಗ್ ಒತ್ತಿರಿ ಮತ್ತು ವೀಡಿಯೊಸ್ ಮತ್ತು ಫೋಟೊಸ್ ಆಯ್ಕೆ ಮಾಡಿರಿ

ಕ್ರಮ 4: ಆಟೊ ಪ್ಲೇ ಒತ್ತಿರಿ

ಕ್ರಮ 5: ಒಮ್ಮೆ ಪುಟ ತಲುಪಿದ ಮೇ¯ “É ನೆವರ್ ಆಟೊಪ್ಲೇ ವೀಡಿಯೊಸ್”ಒತ್ತಿರಿ ಫೇಸ್ಬುಕ್ ವೀಡಿಯೊಸ್ ನಿಲ್ಲಿಸಲು.

ಹೊಸ ಸ್ಮಾರ್ಟ್‍ಫೋನ್ಸ್ ನ ಒಳ್ಳೆಯ ಒನಲೈನ್ ಡೀಲ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
A few months back, the social networking site Facebook has enabled the auto-playing videos option on its website and apps, which is great if you want to watch a lot of videos.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X