ಪೇಯ್ಡ್ ಆಂಡ್ರಾಯ್ಡ್ ಆಪ್‌ಗಳನ್ನು ಫ್ರೀಯಾಗಿ ಡೌನ್‌ಲೋಡ್ ಮಾಡುವುದು ಹೇಗೆ..?

|
Here's how you can download paid apps for free! - KANNADA

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡಿಕೊಳ್ಳುವ ಆಪ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಫ್ರಿಯಾಗಿಯೇ ಲಭ್ಯವಿದೆ. ಆದರೆ ಅನೇಕ ಪ್ರಿಮಿಯಮ್ ಆಪ್‌ಗಳು ಮಾತ್ರವೇ ಹಣವನ್ನು ಪಡೆಯುತ್ತಿವೆ. ಇವುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿರುವುದು ಗೇಮ್ಸ್‌ಗಳು, ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಬೆಲೆಯ ಗೇಮ್ ಮತ್ತು ಆಪ್‌ಗಳನ್ನು ಹೇಗೆ ಉಚಿತವಾಗಿ ಲಾಂಚ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಪೇಯ್ಡ್ ಆಂಡ್ರಾಯ್ಡ್ ಆಪ್‌ಗಳನ್ನು ಫ್ರೀಯಾಗಿ ಡೌನ್‌ಲೋಡ್ ಮಾಡುವುದು ಹೇಗೆ..?

ನೀವು ಪೇಯ್ಡ್ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಲು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ರೂಟ್ ಮಾಡಲೇ ಬೇಕು ಎನ್ನುವ ಯಾವುದೇ ನಿಯಮವು ಇಲ್ಲ. ಇದಕ್ಕಾಗಿ ನೀವು ಒಂದು APKಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಹೀಗೆ ಡೌನ್‌ಲೋಡ್ ಮಾಡಿಕೊಂಡ APKಯನ್ನು ಬಳಕೆ ಮಾಡಿಕೊಂಡು ನೀವು ಸುಲಭವಾಗಿ ಆಂಡ್ರಾಯ್ಡ್ ಪೇಯ್ಡ್ ಆಪ್‌ಗಳನ್ನು ಹಣವನ್ನು ಪಾವತಿ ಮಾಡದೇ ಬಳಕೆ ಮಾಡಬಹುದಾಗಿದೆ. ಅದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

ಪ್ಲೇ ಸ್ಟೋರ್ ಮಾದರಿಯ ಆಪ್:

ಪ್ಲೇ ಸ್ಟೋರ್ ಮಾದರಿಯ ಆಪ್:

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ಕಾರ್ಯನಿರ್ವಹಿಸುವ ಪ್ಲೇ ಸ್ಟೋರ್ ಮಾದರಿಯಲ್ಲಿಯೇ ಒಂದು ಆಪ್‌ ಡೌನ್‌ ಲೋಡ್ ಮಾಡಿಕೊಳ್ಳಬೇಕಾಗಿದೆ. ಬ್ಲಾಕ್ ಮಾರ್ಟ್ ಎನ್ನುವ APKಯನ್ನು ಡೌನ್‌ ಲೋಡ್ ಮಾಡಿಕೊಂಡು ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಇದನ್ನು ಇನ್ಸ್ಟಾಲ್ ಮಾಡಿಕೊಳ್ಳುವುದ ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

ಮೊದಲಿಗೆ ಡೌನ್‌ಲೋಡ್ ಮಾಡಿಕೊಳ್ಳಿ:

ಮೊದಲಿಗೆ ಡೌನ್‌ಲೋಡ್ ಮಾಡಿಕೊಳ್ಳಿ:

ಮೊದಲಿಗೆ ನೀವು ಇಂಟರ್ನೆಟ್ ನಲ್ಲಿ ಬ್ಲಾಕ್ ಮಾರ್ಟ್ APKಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಮಾಡಿಕೊಂಡ ನಂತರದಲ್ಲಿ ನೀವು ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಇದಕ್ಕಾಗಿ ಸೆಟ್ಟಿಂಗ್ಸ್‌ನಲ್ಲಿ ಅನ್‌ನೌನ್ ಸೋರ್ಸ್ ಅನ್ನು ಅಲೋ ಮಾಡಿರಿ. ಇದಾದ ನಂತರದಲ್ಲಿ ಆಪ್ ಕಾರ್ಯಚರಣೆಯನ್ನು ಆರಂಭಿಸಲಿದೆ.

ಬೇಕಾದ ಆಪ್‌ ಡೌನ್‌ಲೋಡ್ ಮಾಡಿ:

ಬೇಕಾದ ಆಪ್‌ ಡೌನ್‌ಲೋಡ್ ಮಾಡಿ:

ಇದಾದ ನಂತರದಲ್ಲಿ ನಿಮಗೆ ಬೇಕಾದ ಆಪ್‌ ಅನ್ನು ಡೌನ್‌ ಲೋಡ್ ಮಾಡುವ ಸಲುವಾಗಿ ಮೇಲ್‌ ಭಾಗದಲ್ಲಿ ಕಾಣಿಸುವ ಸರ್ಚ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ. ಇಲ್ಲಿ ಕ್ಲಿಕ್ ಮಾಡುವ ಮೂಲಕ ನೀವು ಬೇಕಾದ ಗೇಮ್ ಆನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಅದುವೇ ಉಚಿತವಾಗಿ.

ಬಿಗ್ ಆಪ್‌:

ಬಿಗ್ ಆಪ್‌:

ನೀವು ಪ್ಲೇ ಸ್ಟೋರಿನಲ್ಲಿ ಹೆಚ್ಚಿನ ದುಡ್ಡಿಗೆ ಮಾರಾಟವಾಗುತ್ತಿರುವ ಆಪ್‌ ಅನ್ನು ಇಲ್ಲಿ ನೋಡಿದಾಗ ಸಣ್ಣ ಗಾತ್ರದಲ್ಲಿ ಕಾಣಿಸಿಕೊಂಡಿದೆ ಎಂದು ಇನ್‌ಸ್ಟಾಲ್ ಮಾಡದೇ ಇರಬೇಡಿ. ಮೊದಲಿಗೆ ಸಣ್ಣ ಗಾತ್ರ ಆಪ್‌ ಅನ್ನು ಇನ್‌ಸ್ಟಾಲ್ ಮಾಡಿ. ಇನ್‌ಸ್ಟಾಲ್ ಮಾಡಿದ ನಂತರದಲ್ಲಿ ಆಪ್ ಕಾರ್ಯಚರಣೆಯನ್ನು ಆರಂಭಿಸಿದ ನಂತರದಲ್ಲಿ ಮಿಕ್ಕ ದೊಡ್ಡ ಫೈಲ್ ಲೋಡ್ ಆಗಲಿದೆ.

ಎಚ್ಚರ:

ಎಚ್ಚರ:

ಈ ಆಪ್‌ನಲ್ಲಿ ಫೇಕ್ ಆಪ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಈ ಹಿನ್ನಲೆಯಲ್ಲಿ ನೀವು ಡೌನ್‌ಲೋಡ್ ಮಾಡುವ ಮುನ್ನ ಆಪ್‌ ಬಗ್ಗೆ ತಿಳಿದುಕೊಳ್ಳುವುದು ಉತ್ತಮ ಇಲ್ಲವಾದರೆ ನೀವು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇದಕ್ಕಾಗಿ ಈ ಆಪ್ ಬಳಕೆ ಮಾಡುವ ಮುನ್ನ ಎಚ್ಚರಿಕೆ ಅಗತ್ಯ.

Best Mobiles in India

English summary
Get paid apps for free in Android without Root. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X