ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ಮಾಲ್ವೇರ್ ನಿಂದ ರಕ್ಷಿಸುವುದು ಹೇಗೆ?

ಮಾಲ್ವೇರ್ ಗಳು ನಿಮ್ಮ ಫೋನಿನ ಮೇಲೆ ದಾಳಿ ಮಾಡಿವೇ ಎಂದು ಹೇಗೆ ತಿಳಿದುಕೊಳ್ಳುವುದು ಮತ್ತು ಅವುಗಳನ್ನು ಹೇಗೆ ಡಿಲೀಟ್ ಮಾಡುವುದು ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದವೇ.

By Lekhaka
|

ನಿಮ್ಮ ಆಂಡ್ರಾಯ್ಡ್ ಫೋನ್ ಗಳು ಇದಕ್ಕಿದ ಹಾಗೆ ನಿಧಾನವಾಗಿ ಕಾರ್ಯನಿರ್ವಹಿಸಲು ಶುರು ಮಾಡಿದೆ ಎಂದರೆ ಅದು ಮಾಲ್ವೇರ್ ದಾಳಿಗೆ ಸಿಲುಕಿದೆ ಎಂದು ಅರ್ಥ. ಈ ಮಾಲ್ವೇರ್ ಗಳು ನಿಮಗೆ ತಿಳಿಯದೆ ಹಾಗೇ ನಿಮ್ಮ ಫೋನ್ ನಲ್ಲಿ ಸ್ಥಾನ ಪಡೆದುಕೊಳ್ಳಲಿದೆ ಎನ್ನಲಾಗಿದೆ.

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ಮಾಲ್ವೇರ್ ನಿಂದ ರಕ್ಷಿಸುವುದು ಹೇಗೆ?

ಮಾಲ್ವೇರ್ ಗಳು ನಿಮ್ಮ ಫೋನಿನ ಮೇಲೆ ದಾಳಿ ಮಾಡಿವೇ ಎಂದು ಹೇಗೆ ತಿಳಿದುಕೊಳ್ಳುವುದು ಮತ್ತು ಅವುಗಳನ್ನು ಹೇಗೆ ಡಿಲೀಟ್ ಮಾಡುವುದು ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದವೇ. ಈ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಫೋನ್ ಅನ್ನು ಮೊದಲಿನಂತೆ ಮಾಡಿಕೊಳ್ಳಬಹುದಾಗಿದೆ.

ಮೊಬೈಲ್ ಆಫ್ ಮಾಡಿ:

ಮೊಬೈಲ್ ಆಫ್ ಮಾಡಿ:

ಮಾಲ್ವೇರ್ ಆಟ್ಯಾಕ್ ಆಗಿರುವುದು ತಿಳಿದ ನಂತರದಲ್ಲಿ ಮೊದಲಿಗೆ ನಿಮ್ಮ ಫೋನ್ ಅನ್ನು ಆಫ್ ಮಾಡಿರಿ. ನಂತರ ನಿಮ್ಮ ಫೋನ್ ಅನ್ನು ಪ್ಲೈಟ್ ಮೋಡಿಗೆ ಹಾಕಿ ಕಂಪ್ಯೂಟರ್ ನೊಂದಿಗೆ ಕನೆಕ್ಟ್ ಮಾಡಿ ಮಾಲ್ವೇರ್ ಡಿಲೀಟ್ ಮಾಡಿರಿ, ಇಲ್ಲವೇ ಆಂಟಿ ವೈರಸ್ ಬಳಕೆ ಮಾಡಿಕೊಳ್ಳಿ,

ಸೇಫ್ ಮೋಡ್ ಆನ್ ಮಾಡಿಕೊಳ್ಳಿ:

ಸೇಫ್ ಮೋಡ್ ಆನ್ ಮಾಡಿಕೊಳ್ಳಿ:

ನಿಮ್ಮ ಫೋನ್ ಟ್ಯೂನ್ ಮಾಡಿದ ನಂತರದಲ್ಲಿ ಸೇಫ್ ಮೋಡಿಗೆ ಹಾಕಿಕೊಳ್ಳಿ. ಇದರಿಂದ ನಿಮ್ಮ ಫೋನ್ ಡ್ಯಾಮೆಜ್ ಆಗುವುದನ್ನು ತಡೆಯಬಹುದಾಗಿದೆ. ಪವರ್ ಬಟನ್ ಅನ್ನು ಕೆಲ ಸಮಯ ಒತ್ತಿ ಇಟ್ಟುಕೊಂಡರೆ ಈ ಕಾರ್ಯವಾಗಲಿದೆ. ನಂತರ ರೀಬೂಟ್ ಮಾಡಿರಿ.

iSO 11 ಆಪ್ಡೇಟ್ ನಲ್ಲಿರುವ ಸರಿ-ತಪ್ಪುಗಳುiSO 11 ಆಪ್ಡೇಟ್ ನಲ್ಲಿರುವ ಸರಿ-ತಪ್ಪುಗಳು

ಆನ್ ಇನ್ ಸ್ಟಾಲ್ ಮಾಡಿ:

ಆನ್ ಇನ್ ಸ್ಟಾಲ್ ಮಾಡಿ:

ನಿಮ್ಮ ಸ್ಮಾರ್ಟ್ ಫೋನ್ ಸೆಟ್ಟಿಂಗ್ಸ್ ನಲ್ಲಿ ಆಪ್ ಸೆಕ್ಷನ್ ನಲ್ಲಿ ಯಾವ ಆಪ್ ಹೆಚ್ಚು ದಾಳಿಗೆ ಒಳಗಾಗಿದೆ ಎಂಬುದನ್ನು ನೋಡಿ ಅದನ್ನು ಆನ್ ಇನ್ ಸ್ಟಾಲ್ ಮಾಡಿಕೊಳ್ಳಿ. ಇಲ್ಲವಾದರೆ ನಿಮ್ಮ ಫೋನಿಗೆ ಅಪಾಯ ಖಂಡಿತ.

ಮಾಲ್ವೇರ್ ಪ್ರೋಟೆಕಷನ್ ಅನ್ನು ಡೌನ್ ಲೋಡ್ ಮಾಡಿ:

ಮಾಲ್ವೇರ್ ಪ್ರೋಟೆಕಷನ್ ಅನ್ನು ಡೌನ್ ಲೋಡ್ ಮಾಡಿ:

ಇದಲ್ಲದೇ ನಿಮ್ಮ ಫೋನಿಗೆ ಮಾಲ್ವೇರ್ ಸುರಕ್ಷತೆಯನ್ನು ನೀಡುವ ಸಲುವಾಗಿ ನೀವು ಪ್ಲೇ ಸ್ಟೋರಿನಲ್ಲಿ ದೊರೆಯುವ ಯಾವುದಾರು ಮಾಲ್ವೇರ್ ಪ್ರೋಟೆಕ್ಷನ್ ಅನ್ನು ಡೌನ್ ಮಾಡಿಕೊಳ್ಳೀರಿ. ಇದು ನಿಮ್ಮ ಸ್ಮಾರ್ಟ್ ಫೋನ್ ಅನ್ನು ಸುರಕ್ಷಿತವಾಗಿರಿಸಲಿದೆ.

Best Mobiles in India

Read more about:
English summary
Is there any malware on your phone, here is how you can find and delete it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X