ಎಲ್ಲ ಕಡೆಯೂ ಉಚಿತ ವೈ-ಫೈ ಪಡೆಯಬಹುದು..! ಹೇಗೆ ಗೊತ್ತಾ..?

By GizBot Bureau
|

ಇಂದಿನ ದಿನದಲ್ಲಿ ಸಾಕಷ್ಟು ಕಡೆಗಳಲ್ಲಿ ವೈಫೈ ಬಳಕೆಗೆ ದೊರೆಯುತ್ತಿದೆ. ಇವುಗಳಲ್ಲಿ ಕೆಲವು ಉಚಿತವಾಗಿ ಲಭ್ಯವಿದ್ದರೆ ಇನ್ನು ಕೆಲವು ಉಚಿತವಾಗಿ ಲಭ್ಯವಿರುವುದಿಲ್ಲ. ಅವುಗಳಿಗೆ ಲಾಗ್ ಆಗಲು ಪಾಸ್ ವರ್ಡ್ ಬೇಕಾಗುತ್ತದೆ.

ಎಲ್ಲ ಕಡೆಯೂ ಉಚಿತ ವೈ-ಫೈ ಪಡೆಯಬಹುದು..! ಹೇಗೆ ಗೊತ್ತಾ..?
WhatsApp users will now be able to hide received media from gallery - KANNADA GIZBOT

ಈ ಹಿನ್ನಲೆಯಲ್ಲಿ ನೀವು ಎಲ್ಲಾ ಕಡೆಗಳಲ್ಲಿ ವೈಫೈ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಲು ಇರಬೇಕಾದ ಟ್ರಿಕ್ ಗಳ ಬಗ್ಗೆ ಮಾಹಿತಿಯೂ ಮುಂದಿದೆ. ಇವುಗಳ ಸಹಾಯದಿಂದಾಗಿ ನೀವು ಉಚಿತವಾಗಿ ವೈಫೈ ಸೇವೆಯನ್ನು ಪಡೆಯಬಹುದಾಗಿದೆ.

ವೈಫೈ ಸ್ಕ್ಯಾನ್ ಮಾಡಿ:

ವೈಫೈ ಸ್ಕ್ಯಾನ್ ಮಾಡಿ:

ನಿಮ್ಮ ಸ್ಮಾರ್ಟ್ ಫೋನ್ ಸೆಟ್ಟಿಂಗ್ಸ್ ನಲ್ಲಿರುವ ವೈಫೈ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ವೈಫೈ ಸ್ಕ್ಯಾನ್ ಮಾಡುವ ಆಯ್ಕೆಯನ್ನು ಕಾಣಬಹುದಾಗಿದೆ. ಇದರಿಂದಾಗಿ ನಿಮ್ಮ ಸುತ್ತಮುತ್ತಲಿರುವ ವೈಫೈ ಗಳನ್ನು ನೀವು ಬಳಕೆ ಮಾಡಬಹುದಾಗಿದೆ.

ಫೇಸ್ ಬುಕ್ ವೈಫೈ:

ಫೇಸ್ ಬುಕ್ ವೈಫೈ:

ಇದಲ್ಲದೇ ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ ಫೇಸ್ ಬುಕ್ ಆಪ್ ನಲ್ಲಿರುವ ವೈಫೈ ಫೈಂಡ್ ಆಯ್ಕೆಯಲ್ಲಿ ಹೊಸ ಮಾದರಿಯ ಆಯ್ಕೆಯನ್ನು ನೀಡಲಿದೆ. ಇದರಿಂದಾಗಿ ಹೊಸ ವೈಫೈಗಳನ್ನು ಹುಡುಕಬಹುದಾಗಿದೆ. ಇದರಲ್ಲಿ ಎಲ್ಲವನ್ನು ಕಾಣಬಹುದಾಗಿದೆ.

ಲೈಬ್ರರಿ:

ಲೈಬ್ರರಿ:

ಲೈಬ್ರೆರಿಯಲ್ಲಿ ಹುಡುಕಿದರೆ ಉಚಿತವಾಗಿ ದೊರೆಯುವ ವೈಫೈಗಳ ಕುರಿತ ಮಾಹಿತಿಯೂ ಲಭ್ಯವಾಗಲಿದೆ. ಇದರಿಂದಾಗಿ ನಿಮಗೆ ಹೆಚ್ಚಿನ ಮಾಹಿತಿಯೂ ಇಲ್ಲಿ ದೊರೆಯಲಿದೆ.

ಕೇಬಲ್ ಸಬ್‌ಸ್ಕ್ರೀಪ್ಷನ್

ಕೇಬಲ್ ಸಬ್‌ಸ್ಕ್ರೀಪ್ಷನ್

ಕೇಲವು ಕೇಬಲ್ ಆಪರೇಟರ್ ಗಳು ಸಹ ಕೆಲವು ಸಂದರ್ಭದಲ್ಲಿ ಉಚಿತವಾಗಿ ವೈಫೈ ಸೇವೆಯನ್ನು ನೀಡಲಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಲಾಭವಾಗಲಿದೆ.

ಮೆಕ್ಡೋನಾಡ್ಸ್:

ಮೆಕ್ಡೋನಾಡ್ಸ್:

ಎಲ್ಲೆಡೆ ಕಾಣಸಿಗುವ ಮೆಕ್ಡೋನಾಡ್ಸ್ ಗಳಿಗೆ ಹೋದರೆ ನಿಮಗೆ ಉಚಿತ ವೇಗದ ವೈಫೈ ಸೇವೆಯೂ ಲಭ್ಯವಾಗಲಿದೆ, ಇದರಿಂದಾಗಿ ಉತ್ತಮ ವೇಗದಲ್ಲಿ ನೀವು ಬ್ರೌಸಿಂಗ್ ಮಾಡಬಹುದಾಗಿದೆ.

ಇನ್ ಸ್ಟಾ ಬ್ರಿಡ್ಜ್:

ಇನ್ ಸ್ಟಾ ಬ್ರಿಡ್ಜ್:

ಈ ಆಪ್ ಕ್ರೌಡ್ ಸೋರ್ಸ್ ನಲ್ಲಿ ವೈಫೈ ಗಳು ಎಲ್ಲಿವೆ ಎಂಬುದನ್ನು ಮತ್ತು ಅವುಗಳ ಪಾಸ್ ವರ್ಡ್ ಕುರಿತು ಮಾಹಿತಿಯನ್ನು ಬಳಕೆದಾರರಿಗೆ ನೀಡಲಿದೆ. ಇದನ್ನು ಬಳಕೆ ಮಾಡಿಕೊಂಡರೆ ಹೆಚ್ಚಿನ ಪ್ರಮಾಣದ ಸಹಾಯವಾಗಲಿದೆ.

WeFi: 

WeFi: 

ಮಾರುಕಟ್ಟೆಯಲ್ಲಿ ದೊರೆಯುವ ಉಚಿತ ವೈಫೈಗಳಿಗೆ ಸುಲಭವಾಗಿ ಕನೆಕ್ಟ್ ಆಗುವಂತೆ ಮಾಡಲು ಈ ಆಪ್ ನೆರವಾಗಲಿದೆ. ಇದರಿಂದಾಗಿ ನಿಮ್ಮ ಫೋನ್ ಎಲ್ಲಾ ಸಂದರ್ಭದಲ್ಲಿ ಕನೆಕ್ಟ್ ಆಗಿರುತ್ತದೆ.

Best Mobiles in India

English summary
Here's how to get free Wi-Fi anywhere. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X