ಸೋಶಿಯಲ್ ಮೀಡಿಯಾದಲ್ಲಿ ಫ್ರೆಂಡ್ಸ್ ಆಡ್ ಮಾಡಿಕೊಳ್ಳುವುದು ಹೇಗೆ..?

By Precilla Dias
|

ಇಂದಿನ ದಿನದಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಹೊಸ ಹೊಸ ಸ್ನೇಹಿತರನ್ನು ಪರಿಚಯ ಮಾಡಿಕೊಳ್ಳುವುದು ಟ್ರೆಂಡ್ ಆಗುತ್ತಿದೆ. ಈ ಹಿನ್ನಲೆಯಲ್ಲಿ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಹೊಸದಾಗಿ ಫ್ರೆಂಡ್ಸ್ ಆಡ್ ಮಾಡಿಕೊಳ್ಳುವುದು ಎನ್ನುವ ಕುರಿತ ಮಾಹಿತಿಯೂ ಇಲ್ಲಿದೆ.

ಫೇಸ್ ಬುಕ್:

ಫೇಸ್ ಬುಕ್:

ಹಂತ 1 : ಮೇಲಿರುವ ಸರ್ಚ್ ಬಾರಿನ ಮೇಲೆ ಕ್ಲಿಕ್ ಮಾಡಿ:

ಹಂತ 2: ಸರ್ಚ್ ಬಾರಿನಲ್ಲಿ ನಿಮ್ಮ ಸ್ನೇಹಿತನ ಹೆಸರು, ಇಮೇಲ್ ಅಥವಾ ಮೊಬೈಲ್ ಫೋನ್ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ಸರ್ಚ್ ಐಕಾನ್ ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ಸ್ನೇಹಿತನನ್ನು ಪಟ್ಟಿಯಲ್ಲಿ ಕಾಣದಿದ್ದರೇ ಪಿಪಲ್ಸ್ ನಲ್ಲಿ ಹುಡುಕಿ.

ಹಂತ 4: ಅದರಲ್ಲಿ ಯಾರಿಗಾದರೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸ ಬೇಕಾದರೆ ಅವರ ಪ್ರೊಫೈಲ್ ಫೊಟೋ ಪಕ್ಕದಲ್ಲಿರುವ ಆಡ್ ಫ್ರೆಂಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಇನ್ ಸ್ಟಾಗ್ರಾಮ್:

ಇನ್ ಸ್ಟಾಗ್ರಾಮ್:

ವಿಧಾನ 1: ಫೇಸ್ ಬುಕ್ ಅಥವಾ ನಿಮ್ಮ ಕಾಂಟೆಕ್ಟ್ ಲಿನ್ಟ್ ನಿಂದ ಸ್ನೇಹಿತರನ್ನು ಹುಡುಕುವುದು

ಹಂತ 1: ನಿಮ್ಮ ಇನ್ ಸ್ಟಾಗ್ರಾಮ್ ಪ್ರೊಫೈಲ್ ಗೆ ಹೋಗಿ ಮತ್ತು ಮೂರು ಡಾಟ್ ಐಕಾನ್ ಮೇಲೆ ಕ್ಲಿಕ್ ಮಾಡಿ.

ಹಂತ 2: ‘ಫಾಲೋ ಪಿಪಲ್' ಆಯ್ಕೆಯನ್ನು ಸ್ಕ್ರಾಲ್ ಮಾಡಿ

ಹಂತ 3: ಅಲ್ಲಿ ನಿಮ್ಮ ಫೇಸ್ ಬುಕ್ ಫ್ರೆಂಡ್ ಅಥವಾ ಕಾಂಟೆಕ್ಟ್ ಗಳ ಮೇಲೆ ಕ್ಲಿಕ್ ಮಾಡಿ.

ಹಂತ 4: ನಿಮ್ಮ ಇನ್ ಸ್ಟಾಗ್ರಾಮ್ ಫೀಡ್ನಲ್ಲಿ ನೀವು ನೋಡುವ ಜನರನ್ನು ಫಾಲೋ ಮಾಡಲು ಫಾಲೋ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ವಿಧಾನ 2: ಜನರನ್ನು ಹುಡುಕುವುದು:

ಹಂತ 1:ಪೇಜ್ ಕೆಳಗೆ ಇರುವ ಸರ್ಚ್ ಐಕಾನ್ ಮೇಲೆ ಕ್ಲಿಕ್ ಮಾಡಿ.

ಹಂತ 2: ನೀವು ಫಾಲೋ ಮಾಡಬೇಕಾದ ವ್ಯಕ್ತಿಯ ಹೆಸರನ್ನು ಟೈಪ್ ಮಾಡಿ.

ಹಂತ 3: ಅಲ್ಲಿ ಆ ವ್ಯಕ್ತಿ ಕಾಣಿಸಿಕೊಂಡಿಲ್ಲ ಎಂದರೆ ಪಿಪಲ್ಸ್ ನಲ್ಲಿ ಹೆಚ್ಚಿನದಕ್ಕಾಗಿ ಹುಡುಕಿ.

ಅವಧಿಗೂ ಮುನ್ನವೇ ಆಧಾರ್ ಪ್ಯಾನ್ ಲಿಂಕ್ ಮಾಡುವುದು ಹೇಗೆ..?ಅವಧಿಗೂ ಮುನ್ನವೇ ಆಧಾರ್ ಪ್ಯಾನ್ ಲಿಂಕ್ ಮಾಡುವುದು ಹೇಗೆ..?

ಸ್ನಾಪ್ ಚಾಟ್:

ಸ್ನಾಪ್ ಚಾಟ್:

ಹಂತ 1: ಸ್ನಾಪ್ ಚಾಟ್ ಒಪನ್ ಮಾಡಿರಿ.

ಹಂತ 2 :ಸ್ಕ್ರಿನ್ ಮೇಲ್ಭಾಗದಲ್ಲಿರುವ ಗೋಸ್ಟ್ ಐಕಾನ್ ಮೇಲೆ ಕ್ಲಿಕ್ ಮಾಡಿ.

ಹಂತ 3; ಸೆಲೆಕ್ಟ್ ಆಡ್ ಫ್ರೆಂಡ್ಸ್

ಹಂತ 4: ಕ್ಲಿಕ್ ಆಡ್ ಬೈ ಯೂಸರ್ ನೇಮ್

ಹಂತ 5; ಯೂಸರ್ ನೇಮ್ ಟೈಪ್ ಮಾಡಿದಲ್ಲಿ ಅವರ ಪ್ರೋಫೈಲ್ ಪಾಪ್ ಅಪ್ ಆಗಲಿದೆ.

ಹಂತ 6: ಫ್ರೆಂಡ್ ಮಾಡಿಕೊಳ್ಳಲು + ಐಕಾನ್ ಮೇಲೆ ಕ್ಲಿಕ್ ಮಾಡಿ

ಟ್ವಿಟರ್:

ಹಂತ 1: ಮೇಲಿರುವ ಸರ್ಚ್ ಬಾರ್ ಮೇಲೆ ಕ್ಲಿಕ್ ಮಾಡಿ.

ಹಂತ 2: ಅಲ್ಲಿ ಸ್ನೇಹಿತರ ಹೆಸರು ಇಲ್ಲವೇ ಯೂಸರ್ ನೇಮ್ ಅನ್ನು ಟೈಮ್ ಮಾಡಿರಿ.

ಹಂತ 3: ಅಲ್ಲಿ ನಿಮ್ಮ ಸ್ನೇಹಿತರು ಕಾಣಿಸಲಿಲ್ಲವಾದರೆ ಪಿಪಲ್ಸ್ ನಲ್ಲಿ ಹುಡುಕಿ

ಹಂತ 4: ಜನರ ಪ್ರೋಫೈಲ್ ನಲ್ಲಿ ಫಾಲೋ ಬಟನ್ ಮೇಲೆ ಕ್ಲಿಕ್ ಮಾಡಿ ಅವರನ್ನು ಫಾಲೋ ಮಾಡಿ.

Best Mobiles in India

English summary
Facebook, posting photos and videos on Instagram, telling the world our opinion on Twitter or making Stories on Snapchat -- it's not fun without friends. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X