ಸ್ಮಾರ್ಟ್‌ಪೋನಿನಲ್ಲಿ ಗೇಮಿಂಗ್ ವೇಗವನ್ನು ಹೆಚ್ಚಿಸಿಕೊಳ್ಳುವುದು ಹೇಗೆ..?

ಸ್ಮಾರ್ಟ್‌ಪೋನುಗಳಲ್ಲಿ ಹೆಚ್ಚಿನ ಗುಣಮಟ್ಟದ, ವೇಗದ ಗೇಮ್‌ಗಳನ್ನು ಆಡಬಹುದಾಗಿದ್ದು, ಕೆಲವೊಮ್ಮೆ ಸ್ಲೋ ಆಗುವುದು, ಹ್ಯಾಂಗ್ ಆಗುವುದು ಸಾಮಾನ್ಯ.

|

ಇಂದಿನ ದಿನದಲ್ಲಿ ಹೆಚ್ಚಿನ ಸಾಮಾರ್ಥ್ಯದ RAM ಹೊಂದಿರು ಆಂಡ್ರಾಯ್ಡ್ ಸ್ಮಾರ್ಟ್‌ಪೋನುಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದರೊಂದಿಗೆ ಪ್ಲೇ ಸ್ಟೋರಿನಲ್ಲಿ ಹೆಚ್ಚಿನ ಗುಣಮಟ್ಟದ ಗೇಮ್‌ಗಳು ಒಂದಕ್ಕಿಂತ ಒಂದು ಚೆನ್ನಾಗಿದ್ದು, ಅವುಗಳನ್ನು ಆಡಲು ಆಂಡ್ರಾಯ್ಡ್ ವೇಗ ಸಾಕಗುವುದಿಲ್ಲ. ಈ ಹಿನ್ನಲೆಯಲ್ಲಿ ಗೇಮಿಂಗ್ ವೇಗವನ್ನ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಸ್ಮಾರ್ಟ್‌ಪೋನಿನಲ್ಲಿ ಗೇಮಿಂಗ್ ವೇಗವನ್ನು ಹೆಚ್ಚಿಸಿಕೊಳ್ಳುವುದು ಹೇಗೆ..?

ಓದಿರಿ: ಇಂದಿನಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮೊಟೋ G5 ಪ್ಲಸ್ ಸೇಲ್‌ ಆರಂಭ

ಸ್ಮಾರ್ಟ್‌ಪೋನುಗಳಲ್ಲಿ ಹೆಚ್ಚಿನ ಗುಣಮಟ್ಟದ, ವೇಗದ ಗೇಮ್‌ಗಳನ್ನು ಆಡಬಹುದಾಗಿದ್ದು, ಕೆಲವೊಮ್ಮೆ ಸ್ಲೋ ಆಗುವುದು, ಹ್ಯಾಂಗ್ ಆಗುವುದು ಸಾಮಾನ್ಯ. ಇವುಗಳನ್ನು ಮೀರಿ ಆಂಡ್ರಾಯ್ಡ್ ಪೋನಿನಲ್ಲಿ ವೇಗದ ಗೇಮ್‌ಗಳನ್ನು ಆಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಉತ್ತರ.

ಆಂಡ್ರಾಯ್ಡ್ ಡೇವಲಪರ್ ಆಯ್ಕೆ:

ಆಂಡ್ರಾಯ್ಡ್ ಡೇವಲಪರ್ ಆಯ್ಕೆ:

ಆಂಡ್ರಾಯ್ಡ್‌ನಲ್ಲಿ ಗೇಮಿಂಗ್‌ಗಾಗಿಯೇ ಹಲವು ಫೀಚರ್‌ಗಳನ್ನು ನೀಡಿರಲಾಗುತ್ತದೆ. ಗ್ರಾಫಿಕ್ ಚಿಪ್‌ ಅನನ್ನು ಅಳವಡಿಸಿರಲಾಗುತ್ತದೆ. ಆದರೆ ಅದರೊಂದಿಗೆ ಆಂಡ್ರಾಯ್ಡ್ ಡೇವಲಪರ್ ಆಯ್ಕೆಯನ್ನು ಬಳಸಿಕೊಂಡರೆ ಗೇಮಿಂಗ್ ವೇಗ ಹೆಚ್ಚಾಗುತ್ತದೆ.

ಹಂತ 01:

ಹಂತ 01:

ಮೊದಲು ನೀವು ನಿಮ್ಮ ಡೆವಲಪರ್ ಆಯ್ಕೆಯನ್ನು ಎನಬಲ್ ಮಾಡಬೇಕಾಗಿದ್ದು, ಇದಕ್ಕಾಗಿ ಈ ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಪೋನಿನ ಸೆಟ್ಟಿಂಗ್ಸ್‌ನಲ್ಲಿ ಆಬೋಟ್ ಆಯ್ಕೆಯ ಮೇಲೆ 4-5 ಬಾರಿ ಟೆಚ್ ಮಾಡಬೇಕಾಗಿದೆ. ಇದಾದ ನಂತರ ಡೆವಲಪರ್ ಆಯ್ಕೆ ತೆರೆದುಕೊಳ್ಳಿದೆ.

ಹಂತ 02:

ಹಂತ 02:

ಆಬೋಟ್ ಆಯ್ಕೆಯ ಮೇಲೆ 4-5 ಬಾರಿ ಟೆಚ್ ಮಾಡಿದ ನಂತರ ಡೆವಲಪರ್ ಆಯ್ಕೆಯನ್ನು ಓಪನ್ ಮಾಡಿರಿ.

ಹಂತ ೦3:

ಹಂತ ೦3:

ಡೆವಲಪರ್ ಆಯ್ಕೆಯನ್ನು ಓಪನ್ ಮಾಡಿದ ನಂತರದಲ್ಲಿ Turn on 4x MSAA ಎಂಬ ಆಯ್ಕೆಯೂ ದೊರೆಯಲಿದ್ದು, ಅದನ್ನು ಎನೆಬಲ್ ಮಾಡಿರಿ.

ಹಂತ 04:

ಹಂತ 04:

Turn on 4x MSAA ಎಂಬ ಆಯ್ಕೆ ಎನೆಬಲ್ ಮಾಡಿದ ನಂತರದಲ್ಲಿ ನಿಮ್ಮ ಪೋನಿನ ಗೇಮಿಂಗ್ ವೇಗವು ಹೆಚ್ಚಾಗಲಿದ್ದು, ಆರಾಮವಾಗಿ ನಿಮ್ಮ ಇಷ್ಟದ ಗೇಮ್ ಅನ್ನು ಆಡಬಹುದಾಗಿದೆ.

Best Mobiles in India

Read more about:
English summary
The method is quite straightforward and easy, and you will just need a root access and an app that will help you to modify some system settings to boost gaming performance. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X