TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಪರ್ನಸಲ್ ಕಂಪ್ಯೂಟರ್ ಗೆ ಬೇಕಾದಂತಹ ಪವರ್ ಸಪ್ಲೈ ಯೂನಿಟ್ ಕೊಳ್ಳುವ ಸಂದರ್ಭದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ತಿಳಿಯದೆ ಬೇರೆ ಯಾರೋ ಹೇಳಿದನ್ನು ಕೇಳುತ್ತಾರೆ. ಈ ಹಿನ್ನಲೆಯಲ್ಲಿ ನೀವು ಪಿಎಸ್ ಯು ಅನ್ನು ಸೆಲೆಕ್ಟ್ ಮಾಡಿಕೊಳ್ಳುವ ಸಂದರ್ಭದಲ್ಲಿ ಗಮನಿಸ ಬೇಕಾದ ಅಂಶಗಳ ಬಗ್ಗೆ ಮಾಹಿತಿಯೂ ಇಲ್ಲಿದೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ನೀವು ಬೆಸ್ಟ್ ಆಗಿರುವ ಪವರ್ ಸಪ್ಲೈ ಯೂನಿಟ್ ಕೊಳ್ಳುವ ಸಲುವಾಗಿ ಸಹಾಯ ಮಾಡುವ ಅಂಶಗಳ ಬಗ್ಗೆ ಮಾಹಿತಿಯೂ ಇಲ್ಲಿದೆ. ಇದರಿಂದಾಗಿ ಮುಂದೆ ನೀವು ಸರಿಯಾದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಬ್ರಾಂಡೆಡ್ ಪವರ್ ಸಪ್ಲೈ ಯೂನಿಟ್:
ಪವರ್ ಸಪ್ಲೈ ಯೂನಿಟ್ ಕೊಳ್ಳುವ ಸಂದರ್ಭದಲ್ಲಿ ಬ್ರಾಂಡ್ ಬಗ್ಗೆ ಗಮನವನ್ನು ನೀಡಬೇಕಾಗಿದೆ. ವ್ಯಾರೆಂಟಿಯೂ ದೊರೆಯಲಿದೆ. ಇಲ್ಲವಾದರೆ ಬೇರೆ ಕಡಿಮೆ ಬೆಲೆಯದನ್ನು ಕೊಂಡರೆ ತೊಂದರೆಗಳು ಹೆಚ್ಚಾಗಲಿದೆ ಎನ್ನಲಾಗಿದೆ.
ಪವರ್ ಔಟ್ ಪುಟ್:
ಇದಲ್ಲದೇ ಎಟ್ಟು ಪ್ರಮಾಣದ ಪವರ್ ಔಟ್ ಪುಟ್ ನೀಡಲಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಪವರ್ ಸಪ್ಲೈ ಯೂನಿಟ್ ಕೊಳ್ಳುವುದು ಅಗತ್ಯವಾಗಿದೆ. ಇದು ಬಳಕೆದಾರರಿಗೆ ಅಗತ್ಯವಾದ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.
PSU ಎಫಿಷನ್ಸಿ:
ಬೆಸ್ಟ್ ಕಾಂಪೋನೆಟ್ ಗಳು, ಕಡಿಮೆ ಪವರ್ ವೆಸ್ಟೆಜ್, ಕಡಿಮೆ ಹಿಟ್ ಜನ್ರಟ್, ಲೆಸ್ ಫ್ಯಾನ್ ನಾಯ್ಸ್ ಇರುವಂತಹ ಪವರ್ ಸಪ್ಲೈ ಯೂನಿಟ್ ಕೊಳ್ಳುವುದು ಅಗತ್ಯವಾಗಿದೆ. ಇದು ಬಳಕೆದಾರರಿಗೆ ಹೆಚ್ಚಿನ ಸೇವೆಯನ್ನು ನೀಡಲಿದೆ.
ಹಾರ್ಡ್ ವೈರ್ ಕೇಬಲ್:
