ಫೇಸ್‌ಬುಕ್ ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡೋದು ಗೊತ್ತಾ?..ನಿಮಿಷದಲ್ಲಿ 1000 ಲೈಕು!!

ಫೇಸ್‌ಬುಕ್ ಪೇಜ್ ಕ್ರಿಯೇಟ್ ಮಾಡಿಕೊಳ್ಳುವುದು ಎಷ್ಟು ಸುಲಭವೋ ಆ ಪೇಜಿಗೆ ಅಭಿಮಾನಿಗಳಿಂದ ಮತ್ತು ಹಿಂಬಾಲಕರಿಂದ ಲೈಕ್ ಗಿಟ್ಟಿಸುವುದು ಅಷ್ಟೇ ಕಷ್ಟ.!

|

ಫೇಸ್‌ಬುಕ್ ಪೇಜ್ ಕ್ರಿಯೇಟ್ ಮಾಡಿಕೊಳ್ಳುವುದು ಎಷ್ಟು ಸುಲಭವೋ ಆ ಪೇಜಿಗೆ ಅಭಿಮಾನಿಗಳಿಂದ ಮತ್ತು ಹಿಂಬಾಲಕರಿಂದ ಲೈಕ್ ಗಿಟ್ಟಿಸುವುದು ಅಷ್ಟೇ ಕಷ್ಟ.! ಹಾಗಾಗಿ, ಎಷ್ಟೋ ಜನ ಸೆಲೆಬ್ರಿಟಿಗಳೇ ತನ್ನದೊಂದು ಫೇಸ್‌ಬುಕ್ ಪೇಜ್ ಕ್ರಿಯೇಟ್ ಮಾಡಿ ಅದನ್ನು ದುಡ್ಡು ಕೊಟ್ಟು ಪ್ರಮೋಟ್ ಮಾಡಿ ಲೈಕ್ ಗಿಟ್ಟಿಸಿಕೊಳ್ಳುವವರು ಇದ್ದಾರೆ.!!

ಇಂತಹದರಲ್ಲಿ ಸಾಮಾನ್ಯನೊರ್ವ ತನ್ನದೇ ಪೇಜ್‌ ಕ್ರಿಯೇಟ್ ಮಾಡಿಕೊಂಡು ಒಮ್ಮೆಲೆ ನೂರಾರು ಲೈಕ್ ಪಡೆಯಲು ಸಾಧ್ಯವೆ ಎಂಬ ಪ್ರಶ್ನೆ ನೀಮಗೆ ಮೂಡಿದ್ದರೆ ಖಂಡಿತ ಚಿಂತಿಸಬೇಡಿ.! ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನೇ ಫೇಸ್‌ಬುಕ್ ಪೇಜ್ ಮಾಡಿಕೊಂಡು ಕ್ಷಣದಲ್ಲಿಯೇ ಸಾವಿರ ಲೈಕ್ ಬೇಕಾದರೂ ಪಡೆಯಬಹುದಾದ ಟ್ರಿಕ್ಸ್ ಫೇಸ್‌ಬುಕ್‌ನಲ್ಲಿದೆ.!!

ಫೇಸ್‌ಬುಕ್ ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡೋದು ಗೊತ್ತಾ?!

ಹೌದು, ಯಾವುದೇ ಜಂಜಾಟಗಳಿಲ್ಲದೆಯೇ ನಿಮ್ಮ ಸ್ನೇಹಿತರೆಲ್ಲವನ್ನೂ ಸಂಪರ್ಕದಲ್ಲಿಟ್ಟುಕೊಂಡೇ ನಿಮ್ಮದೇ ಪ್ರೊಫೈಲನ್ನು ಪೇಜ್ ಆಗಿ ಪರಿವರ್ತಿಸಬಹುದಾದ ಆಯ್ಕೆ ಫೇಸ್‌ಬುಕ್‌ನಲ್ಲಿದೆ.!! ಹಾಗಾದರೆ, ನಿಮ್ಮದೇ ಫೇಸ್‌ಬುಕ್ ಪ್ರೊಫೈಲ್ ಅನ್ನು ಫೇಸ್‌ಬುಕ್ ಪೇಜ್ ಆಗಿ ಪರಿವರ್ತಿಸಿಕೊಳ್ಳುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡುವುದು ಹೇಗೆ? ಹಂತ 1

ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡುವುದು ಹೇಗೆ? ಹಂತ 1

ಫೇಸ್‌ಬುಕ್ ಪೇಜ್ ಆಗಿ ಮಾರ್ಪಾಡು ಮಾಡಲು ಉದ್ದೇಶಿಸಿರುವ ನಿಮ್ಮ ಫೇಸ್‍ಬುಕ್ ಪ್ರೊಫೈಲ್‌ಗೆ ಲಾಗಿನ್ ಆಗಿ.

ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡುವುದು ಹೇಗೆ? ಹಂತ 2

ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡುವುದು ಹೇಗೆ? ಹಂತ 2

ಫೇಸ್‌ಬುಕ್‌ಗೆ ಲಾಗಿನ್ ಆದ ನಂತರ ಇಂಟರ್‌ನೆಟ್ ಅಡ್ರೆಸ್ ಬಾರ್‌ನಲ್ಲಿ https://www.facebook.com/pages/create/migrate/ಎಂಬ ಲಿಂಕ್ ಟೈಪಿಸಿ ಎಂಟರ್‍ ಕೊಡಿ.

ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡುವುದು ಹೇಗೆ? ಹಂತ 3

ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡುವುದು ಹೇಗೆ? ಹಂತ 3

ಈಗ ತೆರೆಯುವ ಹೊಸ ವಿಂಡೊದಲ್ಲಿ ನಿಮ್ಮ ಪ್ರೊಫೈಲನ್ನು ಪೇಜ್ ಆಗಿಬದಲಾಯಿಸಲು ಇರುವ ಸೂಚನೆಗಳು ಕಾಣುತ್ತವೆ. ನಂತರ Get Started ಎಂಬ ಬಟನ್ ಕ್ಲಿಕ್ ಮಾಡಿ

ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡುವುದು ಹೇಗೆ? ಹಂತ 4

ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡುವುದು ಹೇಗೆ? ಹಂತ 4

'ಗೆಟ್ ಸ್ಟಾರ್ಟೆಡ್' ಎಂದು ಕ್ಲಿಕ್ ಮಾಡಿದ ನಂತರ About your page ಎಂಬ ವಿಂಡೊ ತೆರೆಯುತ್ತದೆ. ಅಲ್ಲಿ ಕೆಟಗೆರಿ, ಹೆಚರು, ಅಡ್ರೆಸ್ ಸೇರಿದಂತೆ ಹಲವು ವಿವರಗಳನ್ನು ತುಂಬಿNext ಬಟನ್ ಕ್ಲಿಕ್ ಮಾಡಿ.

How to view all photos, pages, comments and posts you liked on Facebook (KANNADA)
ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡುವುದು ಹೇಗೆ? ಹಂತ 5

ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡುವುದು ಹೇಗೆ? ಹಂತ 5

ನಿಮ್ಮ ಫ್ರೆಂಡ್ ಲಿಸ್ಟ್‌ನಲ್ಲಿರುವವರು ಎಲ್ಲರೂ ನಿಮ್ಮ ಪೇಜ್ ಲೈಕ್ ಮಾಡಬೇಕು ಎಂದಾದರೆ choose friends to like your page ಎಂಬಲ್ಲಿ select all ಎಂಬ ಆಯ್ಕೆ ಕ್ಲಿಕ್ಕಿಸಿ. ಇದೊಂದು ಆಟೊಮ್ಯಾಟಿಕ್ ಪ್ರಕ್ರಿಯೆ ಆಗಿರುವುದರಿಂದ ನಿಮ್ಮ ಪ್ರೊಫೈಲ್‌ ಸ್ನೇಹಿತರ ಎಲ್ಲಾ ಲೈಕ್‍ಗಳು ನಿಮ್ಮ ಪೇಜಿಗೆ ಸಿಗುತ್ತದೆ.!!

ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡುವುದು ಹೇಗೆ? ಹಂತ 6

ಪ್ರೊಫೈಲ್‌ನಿಂದ ಪೇಜ್‍ ಕ್ರಿಯೇಟ್ ಮಾಡುವುದು ಹೇಗೆ? ಹಂತ 6

ನಿಮ್ಮ ಪ್ರೊಫೈಲ್‌ನಲ್ಲಿರುವ ಫೋಟೊ, ವಿಡಿಯೊಗಳನ್ನೆಲ್ಲ ಪೇಜ್‌ನಲ್ಲಿಯೂ ಸೇರುವಂತೆ ಮಾಡಲು ಎಲ್ಲ ಫೋಟೊ, ವಿಡಿಯೊ ಅಥವಾ ಆಯ್ದ ಫೋಟೊ, ವಿಡಿಯೊಗಳನ್ನು ಗುರುತಿಸಿ " ಫಿನಿಷ್" ಎಂದು ಕ್ಲಿಕ್ ಮಾಡಿದರೆ ಕೆಲವೇ ಕ್ಷಣಗಳಲ್ಲಿ ನಿಮ್ಮ ಪ್ರೊಫೈಲ್ ಮಾಹಿತಿ ಪೇಜ್‍ ಆಗಿ ಬದಲಾಗುತ್ತದೆ.!!

ಇತಿಹಾಸದಲ್ಲಿಯೇ ಯಾರು ನೀಡದ 'ರಿಲಯನ್ಸ್ ಬಿಗ್' ಭರ್ಜರಿ ಆಫರ್!!..'ಕೇಬಲ್ ಟಿವಿ' ಮುಳುಗಡೆ!!ಇತಿಹಾಸದಲ್ಲಿಯೇ ಯಾರು ನೀಡದ 'ರಿಲಯನ್ಸ್ ಬಿಗ್' ಭರ್ಜರಿ ಆಫರ್!!..'ಕೇಬಲ್ ಟಿವಿ' ಮುಳುಗಡೆ!!

Best Mobiles in India

English summary
Click the Account drop-down arrow in the top-right corner of the page.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X