Subscribe to Gizbot

ಆಂಡ್ರಾಯ್ಡ್ ಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆಯುವುದು ಹೇಗೆ?!

Written By:

ಆಂಡ್ರಾಯ್ಡ್ ಫೋನ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆಯುವುದು ಬಹಳ ಸುಲಭವಾದ ಕೆಲಸ. ಆದರೆ ಇದು ಇಷ್ಟು ಸಣ್ಣ ಸಂಗತಿ ಎನಿಸಿದರೂ ಎಷ್ಟೋ ಮಂದಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಹಾಗಾಗಿ, ಆಂಡ್ರಾಯ್ಡ್ ಫೋನ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆಯುವ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ.!!

ಆಂಡ್ರಾಯ್ಡ್ ಫೋನ್‌ನಲ್ಲಿ ವಾಲ್ಯೂಮ್ ಬಟನ್‌ನ ಕೆಳಭಾಗ ಮತ್ತು ಪವರ್/ಸ್ಕ್ರೀನ್‌ ಲಾಕ್‌ ಬಟನ್‌ ಅನ್ನು ಒಟ್ಟಿಗೆ ಒತ್ತುವ ಮೂಲಕ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದು. ನೀವು ಮೊಬೈಲ್‌ನ ಯಾವುದೇ ಪೇಜ್‌ ತೆರೆದರೂ ಸಹ ಈ ರೀತಿ ಮಾಡಿದರೆ ಆ ಪೇಜ್‌ನ ಸ್ಕ್ರೀನ್ ಶಾಟ್ ತೆಗೆದು ಕೊಳ್ಳಬಹುದು.!!

ಆಂಡ್ರಾಯ್ಡ್ ಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆಯುವುದು ಹೇಗೆ?!

ಇನ್ನು ಕೆಲವು ಡಿವೈಸ್‌ಗಳಲ್ಲಿ ಹೋಮ್‌ ಬಟನ್‌ ಮತ್ತು ಪವರ್ ಲಾಕ್‌ ಬಟನ್‌ ಅನ್ನು ಒಟ್ಟಿಗೆ ಒತ್ತಿದರೆ ಸ್ಕ್ರೀನ್ ಶಾಟ್ ತೆಗೆಯಬಹುದು. ಹೀಗೆ ತೆಗೆದುಕೊಂಡ ಸ್ಕ್ರೀನ್ ಶಾಟ್‌ನ ಚಿತ್ರ ನಿಮ್ಮ ಗ್ಯಾಲರಿಯಲ್ಲಿ ಉಳಿದುಕೊಂಡಿರುತ್ತದೆ. ಮತ್ತು ಸ್ಕ್ರೀನ್‌ಶಾಟ್ ತೆರೆದಾಕ್ಷಣ ಆ ಬಗ್ಗೆ ನೋಟಿಫಿಕೇಷನ್ ಸಹ ಮೊಬೈಲ್ ಮೇಲ್ಭಾಗದಲ್ಲಿ ಮೂಡುತ್ತದೆ.

ಆಂಡ್ರಾಯ್ಡ್ ಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆಯುವುದು ಹೇಗೆ?!

ಹೀಗೆ ತೆಗೆದುಕೊಂಡ ಸ್ಕ್ರೀನ್ ಶಾಟ್ ಅನ್ನು ನಿಮ್ಮ ಡಿವೈಸ್‌ನಲ್ಲಿರುವ ಫೋಟೊ ಎಡಿಟ್‌ ಆಪ್‌ ಮೂಲಕ ಈ ಸ್ಕ್ರೀನ್ ಶಾಟ್ ಅನ್ನು ಸಹ ನೀವು ಎಡಿಟ್ ಮಾಡಿಕೊಳ್ಳಬಹುದು.ಹಾಗಾದರೆ, ಇನ್ನೇಕೆ ತಡ ಸ್ಕ್ರೀನ್ ಶಾಟ್ ತೆಗೆಯುವುದು ನಿಮಗೆ ತಿಳಿಯದಿದ್ದರೆ ಈಗಲೇ ಪ್ರಯತ್ನಿಸಿ ನೋಡಿ.!!

ಓದಿರಿ: 'ಗೂಗಲ್ ಮ್ಯಾಪ್‌'ಗೆ ಬರಲಿದೆ ಮತ್ತೊಂದು ವಿಶಿಷ್ಟ ಫೀಚರ್!!..ನೀವು ಊಹೆ ಸಹ ಮಾಡಿರೊಲ್ಲ!!

English summary
If you have a phone running Android 4.0 or higher,taking screenshots is a snap.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot