ಕ್ವೋರಾ ಆಕೌಂಟ್‌ಗಳನ್ನು ಡಿಲೀಟ್ ಮಾಡುವುದು ಹೇಗೆ..?

By GizBot Bureau
|

ಇಂದಿನ ದಿನದಲ್ಲಿ ವಿಶ್ವದಲದಲಿ ಸಾಕಷ್ಟು ಮಂದಿ ಪ್ರಶ್ನೆಗಳ ಪೋರ್ಟಲ್ ಆಗಿರುವ ಕ್ವಾರಾವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ಮೂಲಕ ತಮಗೆ ಬೇಕಾದ ಪ್ರಶ್ನೆಗಳನ್ನು ಕೆಳಬಹುದಾಗಿದೆ ಮತ್ತು ಅದರಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರನ್ನು ನೀಡಬಹುದಾಗಿದೆ. ಇಂದು ಮಾದರಿಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರವನ್ನು ಪಡೆಯಬುಹುದಾಗಿದೆ. ಅಲ್ಲದೇ ಲಕ್ಷಾಂತರ ಪ್ರಶ್ನೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಕೋರಾದಲ್ಲಿ ನೀವು ಪ್ರಶ್ನೆಗಳನ್ನು ಕೇಳಬೇಕಾದರೆ ಮತ್ತು ಅದಕ್ಕೆ ಉತ್ತರವನ್ನು ಪಡೆಯಬೇಕಾದರೆ ನೀವು ಒಂದು ಆಕೌಂಟ್ ಅನ್ನು ಹೊಂದಿರ ಬೇಕಾಗುತ್ತದೆ. ಆದರೆ ಒಮ್ಮೆ ಕೋರಾದಲ್ಲಿ ಆಕೌಂಟ್ ಅನ್ನು ಕ್ರಿಯೇಟ್ ಮಾಡಿದ ನಂತರದಲ್ಲಿ ಅದನ್ನು ಡಿಲೀಟ್ ಮಾಡುವುದು ಹೇಗೆ ಎಂಬುದು ಹಲವರಿಗೆ ತಿಳಿದಿಲ್ಲ.

ಕ್ವೋರಾ ಆಕೌಂಟ್‌ಗಳನ್ನು ಡಿಲೀಟ್ ಮಾಡುವುದು ಹೇಗೆ..?

ಹಿನ್ನಲೆಯಲ್ಲಿ ನೀವು ಹೇಗೆ ಕೋರಾ ಆಕೌಂಟ್ ಅನ್ನು ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ಈ ಹಿನ್ನಲೆಯಲ್ಲಿ ನೀವು ಆಂಡ್ರಾಯ್ಡ್ ಮತ್ತು ಪಿನಿಯಲ್ಲಿ ಕೋರಾ ಆಕೌಂಟ್ ಅನ್ನು ಡಿಲೀಡ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ಬಳಕೆ ಮಾಡದೆ ಇರುವ ಆಕೌಂಟ್ ಅನ್ನು ಡಿಲೀಟ್ ಮಾಡಬಹುದಾಗಿದೆ.

ತುಂಬ ದಿನದಿಂದ ನೀವು ಕೋರಾ ಆಕೌಂಟ್ ಅನ್ನು ಬಳಸದೆ ಇರುವ ಸಂದರ್ಭದಲ್ಲಿ ನೀವು ಆದನ್ನು ಡಿಲೀಟ್ ಮಾಡಬಹುದಾಗಿದೆ. ಮೊದಲಿಗೆ ನೀವು ನಿಮ್ಮ ಆಕೌಂಟ್ ಅನ್ನು ಲಾಗ್ ಆಗಬೇಕಾಗಿದೆ. ಆದ ನಂತರದಲ್ಲಿ ಮಾತ್ರವೇ ಡಿಲೀಟ್ ಮಾಡಬಹುದಾಗಿದೆ. ನಿಮ್ಮ ಫೋಟೋದ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ಸೆಟ್ಟಿಂಗ್ಸ್ ಆಯ್ಕೆಯೊಂದು ಕಾಣಿಸಿಕೊಳ್ಳಲಿದೆ.

ಸೆಟ್ಟಿಂಗ್ಸ್ ಒಪನ್ ಮಾಡಿದ ನಂತರದಲ್ಲಿ ನೀವು ಡಿಲೀಟ್ ಆಯ್ಕೆಯನ್ನು ಕಾಣಬಹುದಾಗಿದೆ. ಹೀಗೇ ಒಮ್ಮೆ ನೀವು ಡಿಲೀಡ್ ಆಯ್ಕೆಯನ್ನು ಒತ್ತಲು ಎರಡು ಆಯ್ಕೆಗಳು ಇರಲಿದೆ. ಒಂದು ಡಿಲೀಟ್ ಮತ್ತೊಂದು ಡಿಆಕ್ಟಿವ್ ಆಯ್ಕೆಯನ್ನು ನೋಡಬಹುದು. ಈ ಮಾದರಿ ನೀವು ಡಿಲೀಟ್ ಮಾಡಬಹುದಾಗಿದೆ. ಈ ಮಾದರಿಯಲ್ಲಿ ನೀವು ಪಿಸಿ ಮತ್ತು ಆಂಡ್ರಾಯ್ಡ್ ನಲ್ಲಿ ಮಾಡಬಹುದಾಗಿದೆ.

ಇದಲ್ಲದೇ ನೀವು ಮತ್ತೆ ಅದೇ ಮೇಲ್ ಐಡಿಯಿಂದ ರೀ ರಿಜಿಸ್ಟರ್ ಮಾಡುವುದಿಲ್ಲ ಎನ್ನುವುದಾದರೆ ನಿವು ಲೀಕ್ ಆನ್ನು ಪ್ರೈವಸಿ ಪೈಜ್ ನಲ್ಲಿ ಹೋಗಿ ಡಿಲೀಟ್ ಮಾಡಬಹುದಾಗಿದೆ. ಹೀಗೇ ನೀವು ಡಿಲೀಟ್ ಮಾಡದ ನಂತರದಲ್ಲಿ ನೀವು ಕೇಳಿದ ಪ್ರಶ್ನೇಗಳು ಮತ್ತು ಉತ್ತರಗಳು ನಾಶವಾಗಲಿದೆ ಎನ್ನಲಾಗಿದೆ.

Best Mobiles in India

English summary
How To Delete Quora Account from Android and PC 2018. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X