ಫೆಸ್‌ಬುಕ್‌ನಲ್ಲಿ ಆಟೋರನ್ ಆಗುವ ವಿಡಿಯೋ ನಿಲ್ಲಿಸುವುದು ಹೇಗೆ?

ಆಫಿಸ್‌ನಲ್ಲಿಯೋ ಅಥವಾ ಎಲ್ಲಾದರೂ ಕುಳಿತಿರುವಾಗ ಫೆಸ್‌ಬುಕ್ ಮೇಲೆ ಕಣ್ಣಾಡಿಸಲು ತೆರೆದರೆ ಫೆಸ್‌ಬುಕ್ ವಿಡಿಯೋಗಳು ಪ್ಲೇ ಆಗಿಬಿಡುತ್ತವೆ. ಇದರಿಂದ ಮುಖ್ಯ ಸ್ಥಳಗಳಲ್ಲಿ ನಿಮಗೆ ಮುಜುಗರ ಉಂಟಾಗುತ್ತದೆ.!!

|

ಫೇಸ್‌ಬುಕ್ ತೆರೆದ ತಕ್ಷಣ ವಿಡಿಯೋಗಳು ಅವಾಗಿವೇ ಪ್ಲೇ ಆಗುತ್ತವೆ. ಇದನ್ನು 'ಆಟೋರನ್' ಎಂದು ಕರೆಯುತ್ತಾರೆ. ಫೆಸ್‌ಬುಕ್ ಆಪ್ ಹೊಸ ಅಪ್‌ಡೇಟ್‌ನಲ್ಲಿ ಈ ಆಟೊರನ್ ಫೀಚರ್‌ ಕೂಡ ಅಪ್‌ಡೇಟ್ ಆಗಿದ್ದು, ಇದರಿಂದ ಕೆಲವೊಮ್ಮೆ ನಿಮಗೆ ಮುಜುಗರ ಸಹ ಎದುರಾಗುತ್ತದೆ.!!

ಹೌದು, ಆಫಿಸ್‌ನಲ್ಲಿಯೋ ಅಥವಾ ಎಲ್ಲಾದರೂ ಕುಳಿತಿರುವಾಗ ಫೆಸ್‌ಬುಕ್ ಮೇಲೆ ಕಣ್ಣಾಡಿಸಲು ತೆರೆದರೆ ಫೆಸ್‌ಬುಕ್ ವಿಡಿಯೋಗಳು ಪ್ಲೇ ಆಗಿಬಿಡುತ್ತವೆ. ಇದರಿಂದ ಮುಖ್ಯ ಸ್ಥಳಗಳಲ್ಲಿ ನಿಮಗೆ ಮುಜುಗರ ಉಂಟಾಗುತ್ತದೆ. ಹಾಗಾಗಿ, ಫೆಸ್‌ಬುಕ್ ವಿಡಿಯೋ 'ಆಟೋರನ್' ಒಳ್ಳೆಯದಲ್ಲ ಎನ್ನಬಹುದು.!!

ಹಾಗಾಗಿ, ಪೇಸ್‌ಬುಕ್‌ನಲ್ಲಿ ವಿಡಿಯೋ 'ಆಟೋರನ್' ನಾವೆ ನಿಯಂತ್ರಿಸಬಹುದು.!! ಹಾಗಾದರೆ, ಫೆಸ್‌ಬುಕ್ ವಿಡಿಯೋ 'ಆಟೋರನ್' ನಿಲ್ಲಿಸುವುದು ಹೇಗೆ? ಇದನ್ನು ಮ್ಯಾನುವಲ್ ಮಾಡಿಕೊಳ್ಳುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸೆಟಿಂಗ್ಸ್ ಆಯ್ಕೆ ತೆರೆಯಿರಿ!

ಸೆಟಿಂಗ್ಸ್ ಆಯ್ಕೆ ತೆರೆಯಿರಿ!

ಫೇಸ್‌ಬುಕ್ ತೆರೆದು ವಿಡಿಯೋ ‘ಆಟೋರನ್' ನಿಲ್ಲಿಸಲು ಸೆಟಿಂಗ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಎಡಭಾಗದಲ್ಲಿ ಕಾಣುವ ಹಲವು ಆಯ್ಕೆಗಳಲ್ಲಿ ಕೊನೆಯ ಆಯ್ಕೆಯಾದ ವಿಡಿಯೋಸ್ ಅನ್ನು ಕ್ಲಿಕ್ ಮಾಡಿ.!!

’ಆಟೋಪ್ಲೇ ವಿಡಿಯೋಸ್’ ಆಯ್ಕೆ ಮಾಡಿ.!!

’ಆಟೋಪ್ಲೇ ವಿಡಿಯೋಸ್’ ಆಯ್ಕೆ ಮಾಡಿ.!!

ಕೊನೆಯ ಆಯ್ಕೆಯಾದ ವಿಡಿಯೋಸ್ ಅನ್ನು ಕ್ಲಿಕ್ ಮಾಡಿ ಮಾಡಿದರೆ ಹಲವು ಆಯ್ಕೆಗಳು ಮೂಡುತ್ತವೆ. ಅದರಲ್ಲಿ ಎರಡನೇ ಆಯ್ಕೆಯಾದ 'ಆಟೋಪ್ಲೇ ವಿಡಿಯೋಸ್' ಆಯ್ಕೆ ಮಾಡಿ.

’ಆಫ್’ ಒತ್ತಿರಿ.!!

’ಆಫ್’ ಒತ್ತಿರಿ.!!

'ಆಟೋಪ್ಲೇ ವಿಡಿಯೋಸ್' ಆಯ್ಕೆ ಮಾಡಿದ ನಂತರ ಯೆಸ್, ಆಫ್ , ಡೀಫಾಲ್ಟ್ ಎನ್ನುವ ಮೂರು ಆಯ್ಕೆಗಳು ಇರುತ್ತವೆ.'ಆಫ್' ಆಯ್ಕೆ ಕ್ಲಿಕ್ ಮಾಡಿ. ವಿಡಿಯೋಗಳು ಸ್ವಯಂಚಾಲಿತವಾಗಿ ಚಾಲೂ ಆಗುವುದನ್ನು ತಪ್ಪಿಸಿರಿ.

ಮೊಬೈಲ್ ಡೇಟಾ ಉಳಿತಾಯ!!

ಮೊಬೈಲ್ ಡೇಟಾ ಉಳಿತಾಯ!!

ವಿಡಿಯೋ ಇದ್ದಕ್ಕಿದ್ದಂತೆ ಪ್ರಾರಂಭವಾದಾಗ ಮುಜುಗರವಾಗುವುದನ್ನು, ಮತ್ತು ಮೊಬೈಲ್ ಡೇಟಾ ವ್ಯರ್ಥವಾಗುವುದನ್ನು ಸಹ ಈ ಟ್ರಿಕ್ಸ್‌ನಿಂಹ ತಪ್ಪಿಸಬಹುದು. ಮೊದಲೇ ಹೆಳಿದಂತೆ ಇದೊಂದು ಅತ್ಯತ್ತಮ ಸಲಹೆಯಾಗಿದೆ.!

ಓದಿರಿ:ಜಿಯೋ ಹೊಸ ಆಫರ್ ಬಗ್ಗೆ ಈ 5 ವಿಷಯ ನೀವು ತಿಳಿಯಲೇಬೇಕು!! ಏಕೆ ಗೊತ್ತಾ?

Best Mobiles in India

English summary
Learn how to disable videos from playing automatically in your Facebook news feed for both the mobile app and on the desktop.. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X