ಫೋನ್‌ನಲ್ಲಿ ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡೋಕೆ 2 ನಿಮಿಷ ಸಾಕು!! ಹೇಗೆ?

Written By:

ಪ್ರಖ್ಯಾತ ವಿಡಿಯಜೋ ಜಾಲತಾಣ ಯೂಟ್ಯೂಬ್ ಆಪ್‌ನಲ್ಲಿ ವಿಡಿಯೋಗಳನ್ನು ಆಫ್‌ಲೈನ್‌ನಲ್ಲಿ ಸೇವ್ ಮಾಡುವ ಆಯ್ಕೆ ಇದ್ದರೂ ಸಹ ಅದನ್ನು ಆಪ್‌ನಲ್ಲಿಯೇ ನೋಡಿ ಡಿಲೀಟ್ ಮಾಡಬೇಕಾಗುತ್ತದೆ. ಆದರೆ, ಅದನ್ನು ಶೇರ್ ಮಾಡುವ ಅಥವಾ ಮೆಮೊರಿಗೆ ಕಾಪಿ ಮಾಡುವ ಅವಕಾಶವಿರುವುದಿಲ್ಲ.!!

ಹಾಗಾಗಿ, ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್ ಮತ್ತು ಡೆಸ್ಕ್‌ಟಾಪ್ ಎರಡರಲ್ಲಿಯೂ ಯೂಟ್ಯೂಬ್ ವಿಡಿಯೋಗಳನ್ನು ನಿಮ್ಮ ಆಂತರಿಕ ಮೆಮೊರಿಗೆ ಹೇಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂಬ ಟ್ರಿಕ್ಸ್‌ಗಳನ್ನು ತಿಳಿಸಿಕೊಡುತ್ತೇವೆ. ಈ ಟ್ರಿಕ್ಸ್ ಬಳಸಿ ಸುಲಭವಾಗಿ ಯೂಟ್ಯೂಬ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ಯೂಟ್ಯೂಬ್ ತೆರೆದು ನಿಮಗೆ ಬೇಕಾದ ವಿಡಿಯೋ ಮೆಲೆ ಕ್ಲಿಕ್ ಮಾಡಿ. ನಂತರ ಯೂಟ್ಯೂಬ್ ಯುಆರ್‌ಎಲ್‌ನಲ್ಲಿ Youtube ಮುಂದೆ SS( ಉದಾ: SSyoutube ) ಎಂದು ಸೇರಿಸಿದರೆ ನೇರವಾಗಿ ವಿಡಿಯೋ ಡೌನ್‌ಲೋಡ್ ಮಾಡುವ ಹಂತಕ್ಕೆ ಹೋಗುತ್ತದೆ.!

ಕ್ವಾಲಿಟಿ ಆಯ್ಕೆ ಮಾಡಿ.!!

ಕ್ವಾಲಿಟಿ ಆಯ್ಕೆ ಮಾಡಿ.!!

ಡೌನ್‌ಲೋಡ್ ಮಾಡುವ ಹಂತ ತೆರೆದ ನಂತರ ನಿಮಗೆ 3GP, HD, MP4 ಸೇರಿದಂತೆ ಹಲವು ಆಯ್ಕೆಗಳಲ್ಲಿ ವಿಡಿಯೋ ಡೌನ್‌ಲೋಡ್ ಮಾಡುವ ಆಯ್ಕೆ ಕಾಣಿಸುತ್ತದೆ. ಅದನ್ನು ಸೆಲೆಕ್ಟ್ ಮಾಡಿ ನಂತರ ಡೌನ್‌ಲೋಡ್ ಎಂದು ಕ್ಲಿಕ್ ಮಾಡಿ ವಿಡಿಯೋ ಡೌನ್‌ಲೋಡ್ ಮಾಡಿರಿ.!!

ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್‌ನಲ್ಲಿ ನೇರವಾಗಿ ಯೂಟ್ಯೂಬ್ ಡೌನ್‌ಲೋಡ್ ಮಾಡುವ ಅವಕಾಶವಿಲ್ಲ. ಹಾಗಾಗಿ, 'ಯೂಟ್ಯೂಬ್ ವಿಡಿಯೋ ಡೌನ್‌ಲೋಡ್' ( youtube video downloader) ಎಂಬ ಆಪ್ ಡೌನ್‌ಲೋಡ್ ಮಾಡಿ ಆಪ್‌ ಮೂಲಕ ವಿಡಿಯೋ ಡೌನ್‌ಲೋಡ್ ಮಾಡಬಹುದು.!!

ಆಪ್ ತೆರೆದು ಹೀಗೆ ಮಾಡಿ.!!

ಆಪ್ ತೆರೆದು ಹೀಗೆ ಮಾಡಿ.!!

ಯೂಟ್ಯೂಬ್ ವಿಡಿಯೋ ಡೌನ್‌ಲೋಡ್' ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ಆಪ್ ತೆರೆಯಿರಿ. ಆಪ್ ಮೂಲಕ ಯೂಟ್ಯೂಬ್ ತೆರೆದು ನಿಮಗೆ ಬೇಕಾದ ವಿಡಿಯೋವನ್ನು ಕ್ಲಿಕ್ ಮಾಡಿ. ಆಪ್ ಮೇಲ್ಬಾಗದಲ್ಲಿ ಡೌನ್‌ಲೋಡ್ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ!!

ಓದಿರಿ:ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಖರೀದಿಸಲು ಎಲ್ಲೆಡೆ ಕ್ಯೂ!!..ಏಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
YouTube videos are designed to stream. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot