Subscribe to Gizbot

ಆಂಡ್ರಾಯ್ಡ್ ಫೋನ್‌ನಲ್ಲಿ ಜಿಪಿಎಸ್ ವೇಗಗೊಳಿಸುವುದು ಹೇಗೆ?

Written By:

ಸಂವಹನ ನಡೆಸುತ್ತಿರುವಾಗ ದುರ್ಬಲ ಸಿಗ್ನಲ್ ಸಮಸ್ಯೆಯಿಂದ ನಾವು ಬಳಲುತ್ತಿದ್ದು ಸ್ಮಾರ್ಟ್‌ಫೋನ್‌ನಲ್ಲಿ ಮುಖ್ಯವಾಗಿ ಇರಬೇಕಾದ ಫೀಚರ್ ಇದೇ ಆಗಿದೆ. ಸಾಮಾನ್ಯವಾಗಿ ಡಿವೈಸ್‌ನಲ್ಲಿರುವ ಜಿಪಿಎಸ್ ಸೇವೆಯು ಬೇರೆ ಬೇರೆ ನ್ಯಾವಿಗೇಶನ್ ಸೇವೆಗಳನ್ನು ಪ್ರವೇಶಿಸುವ ಸೌಲಭ್ಯವನ್ನು ನಿಮಗೆ ಒದಗಿಸಲಿದ್ದು ಯಾವುದೇ ತೊಂದರೆ ಇಲ್ಲದೆ ನಿಮಗೆ ಇದನ್ನು ನಿರ್ವಹಿಸಬಹುದಾಗಿದೆ.

ಓದಿರಿ: ಆಪಲ್ ಐಫೋನ್ ಖರೀದಿಸುವವರಿಗೆ ಏರ್‌ಟೆಲ್‌ನಿಂದ ಭರ್ಜರಿ ಆಫರ್

ಹಾಗಿದ್ದರೆ ನಿಮ್ಮ ಡಿವೈಸ್‌ನಲ್ಲಿ ದುರ್ಬಲವಾಗಿರುವ ಜಿಪಿಎಸ್ ಸೇವೆಯನ್ನು ವರ್ಧಿಸುವ ತ್ವರಿತ ಪರಿಹಾರಗಳೊಂದಿಗೆ ನಾವು ಬಂದಿದ್ದು ಇದು ಜಿಪಿಎಸ್ ಅನ್ನು ವರ್ಧಿಸಲಿದೆ.

ಓದಿರಿ: ಬಿಎಸ್‌ಎನ್‌ಎಲ್‌ ನೀಡಲಿದೆ ರೂ 16 ಕ್ಕೆ ಇಂಟರ್ನೆಟ್ ಪ್ಯಾಕ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೈ ಅಕ್ಯುರಸಿ ಮೋಡ್

ಹೈ ಅಕ್ಯುರಸಿ ಮೋಡ್

ಜಿಪಿಎಸ್‌ನಲ್ಲಿ ಹೈ ಅಕ್ಯುರಿಸಿ ಮೋಡ್ ಅನ್ನು ಆರಿಸಲು ಮರೆಯದಿರಿ. ಇದನ್ನು ಆನ್ ಮಾಡಲು, ಸೆಟ್ಟಿಂಗ್ಸ್ ನಂತರ ಲೊಕೇಶನ್ ಟ್ಯಾಪ್ ಮಾಡಿ ಮತ್ತು ಲೊಕೇಶನ್ ಸರ್ವೀಸ್ ಆನ್ ಆಗಿದೆ ಎಂಬುದನ್ನು ಎಂಬುದನ್ನು ಖಾತ್ರಿಪಡಿಸಿ. ಲೊಕೇಶನ್ ಆಪ್ಶನ್ ಅಡಿಯಲ್ಲಿ ಮೋಡ್ ಟ್ಯಾಪ್ ಮಾಡಿ ಮತ್ತು ಹೈ ಅಕ್ಯುರಿಸಿ ಹೊಂದಿಸಿ. ಇದು ನಿಮಗೆ ನಿಖರವಾದ ಲೊಕೇಶನ್ ಅನ್ನು ಒದಗಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಪಿಎಸ್ ಸಿಗ್ನಲ್ ಆಕ್ಟೀವ್

ಜಿಪಿಎಸ್ ಸಿಗ್ನಲ್ ಆಕ್ಟೀವ್

ಒಂದು ಅಪ್ಲಿಕೇಶನ್‌ನಿಂದ ಇನ್ನೊಂದು ಅಪ್ಲಿಕೇಶನ್‌ಗೆ ನೀವು ಹೋಗುವಾಗ ಜಿಪಿಎಸ್ ಆಫ್ ಆಗಿರುತ್ತದೆ. ಯಾವಾಗಲೂ ಲೇಟೆಸ್ಟ್ ಅಪ್‌ಡೇಟ್ ಪಡೆದುಕೊಳ್ಳಲು ಜಿಪಿಎಸ್ ಅನ್ನು ಆಕ್ಟೀವ್ ಆಗಿ ಇರಿಸಿಕೊಳ್ಳಿ.

ಅಸಿಸ್ಟೆಡ್ ಜಿಪಿಎಸ್ ಬಳಸಿ

ಅಸಿಸ್ಟೆಡ್ ಜಿಪಿಎಸ್ ಬಳಸಿ

ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗಳು ಅಸಿಸ್ಟೆಡ್ ಜಿಪಿಎಸ್ ಅನ್ನು ಬಳಸಿಕೊಳ್ಳುತ್ತವೆ. ಲೊಕೇಶನ್ ಅನ್ನು ಗುರುತಿಸಲು ಇದು ಜಿಪಿಎಸ್ ಸ್ಯಾಟಲೈಟ್ ಮಾತ್ರ ಬಳಸಿಕೊಳ್ಳದೆ ಹತ್ತಿರದ ವೈಫೈ ನೆಟ್‌ವರ್ಕ್‌ಗಳನ್ನು ಬಳಸಿಕೊಳ್ಳುತ್ತವೆ. ಈ ಫೀಚರ್ ಆನ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸಿ

ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸಿ

ನಿಮಗೆ ಸರಿಯಾದ ಜಿಪಿಎಸ್ ಸಿಗ್ನಲ್ ದೊರೆಯುತ್ತಿಲ್ಲ ಎಂದಾದಲ್ಲಿ, ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಪ್ರಯತ್ನಿಸಿ. ಸಾಫ್ಟ್‌ವೇರ್ ಇಲ್ಲವೇ ಹಾರ್ಡ್‌ವೇರ್ ಸಮಸ್ಯೆಯೇ ಎಂಬುದನ್ನು ಮನನ ಮಾಡಿಕೊಳ್ಳಿ.

ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿಕೊಳ್ಳಿ

ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿಕೊಳ್ಳಿ

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಲವಾರು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಲಭ್ಯವಿದ್ದು ಇದು ಜಿಪಿಎಸ್ ಸ್ಟೇಟಸ್ ಮತ್ತು ಟೂಲ್ ಬಾಕ್ಸ್ ಅನ್ನು ವೇಗಗೊಳಿಸಲು ಸಹಕಾರಿಯಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
we have come up with 5 best solutions that you can do to enhance the speed of the GPS.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot