Just In
- 6 hrs ago ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- 7 hrs ago Google Pixel: ಗೂಗಲ್ ಪಿಕ್ಸೆಲ್ 9 ಪ್ರೊ ಭಾರತಕ್ಕೆ ಯಾವಾಗ ಎಂಟ್ರಿ ಕೊಡಲಿದೆ ಗೊತ್ತಾ? ಬೆಲೆ, ಫೀಚರ್ಸ್ ಬಗ್ಗೆ ತಿಳಿಯಿರಿ
- 9 hrs ago online scam: ಹಾಳಾದ ಹಾಲಿನಿಂದಾಗಿ ಆನ್ಲೈನ್ ಮೂಲಕ 77,000 ರೂ.ಕಳೆದುಕೊಂಡ ಬೆಂಗಳೂರು ಮಹಿಳೆ! ಹೇಗೆ ಗೊತ್ತಾ?
- 9 hrs ago ನಾಳೆ ಸ್ಟೈಲಿಶ್ ರಿಂಗ್ ಡಿಸೈನ್ ಇರುವ ಈ ಫೋನ್ ಖರೀದಿಗೆ ಲಭ್ಯ!..ಬೆಲೆ 6,999ರೂ.!
Don't Miss
- Lifestyle ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- News Chitradurga Lok Sabha Constituency: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ರಾಜಕೀಯ ಹಿನ್ನೆಲೆ ತಿಳಿಯಿರಿ-ಮಾಹಿತಿ, ವಿವರ
- Movies ಪುಷ್ಪ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿರುತೆರೆ ನಟಿ ಅಮೂಲ್ಯ ಬೋಲ್ಡ್ ಫೋಟೋಶೂಟ್ ಹೇಗಿದೆ ನೋಡಿ!
- Sports SRH vs MI: IPL ಇತಿಹಾಸದಲ್ಲೇ ಗರಿಷ್ಠ ರನ್ ಕಲೆ ಹಾಕಿದ ಹೈದರಾಬಾದ್: ಎಸ್ಆರ್ಎಚ್ ಆಟಕ್ಕೆ ಮಕಾಡೆ ಮಲಗಿದ MI
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾಟ್ಸ್ ಆಪ್ ನಲ್ಲಿ ವಿದ್ಯುತ್ ಬಿಲ್ ಪಡೆಯುವುದು ಹೇಗೆ?
ದೆಹಲಿ ವಿದ್ಯುತ್ ವಿತರಣಾ ಸಂಸ್ಥೆ (ಡಿಸ್ಕಾಂ)BSES ವಾಟ್ಸ್ ಆಪ್ ನಲ್ಲಿ ಬಳಕೆದಾರರು ತಮ್ಮ ವಿದ್ಯುತ್ ಬಿಲ್ ನ ಡುಪ್ಲಿಕೇಟ್ ಕಾಪಿಯನ್ನು ಪಡೆದುಕೊಳ್ಳಬಹುದಾದ ಹೊಸ ಸೇವೆಯನ್ನು ಆರಂಭಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವಿದ್ಯುತ್ ವಿತರಣಾ ಸಂಸ್ಥೆಯೊಂದು ವಾಟ್ಸ್ ಆಪ್ ಸೇವೆಯನ್ನು ಗ್ರಾಹಕರಿಗಾಗಿ ಅಳವಡಸಿಕೊಂಡಂತಾಗಿದೆ.
ವಾಟ್ಸ್ ಆಪ್ ನಲ್ಲಿ ಡಿಸ್ಕಾಂ ಬಿಲ್:
ಡಿಸ್ಕಾಂ ಅಧಿಕಾರಿಗಳು ತಿಳಿಸುವಂತೆ ಈಗಾಗಲೇ ಗ್ರಾಹಕರು BSES ವೆಬ್ ಸೈಟ್ ಮತ್ತು ಮೊಬೈಲ್ ಆಪ್ ಗಳ ಮೂಲಕ ಬಿಲ್ ಪಡೆದುಕೊಳ್ಳಬಹುದಾಗಿತ್ತು. ಹೊಸ ಸೇರ್ಪಡೆ ಎಂಬಂತೆ ಇದೀಗ ವಾಟ್ಸ್ ಆಪ್ ಮೂಲಕವೂ ಕೂಡ ಗ್ರಾಹಕರಿಗೆ ತಮ್ಮ ವಿದ್ಯುತ್ ಬಿಲ್ ಪಡೆದುಕೊಳ್ಳಬಹುದಾದ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ. ಆ ಮೂಲಕ ಡಿಜಿಟೈಸೇಷನ್ ಗೆ ಹೆಚ್ಚಿನ ಒತ್ತು ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ.
ಹೇಗೆ ಬಿಲ್ ಪಡೆಯುವುದು?
ಡುಪ್ಲಿಕೇಟ್ ಬಿಲ್ ಪಡೆದುಕೊಳ್ಳುವುದಕ್ಕಾಗಿ ಗ್ರಾಹಕರು ತಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ BSES ವಾಟ್ಸ್ ಆಪ್ ನಂಬರ್ ನ್ನು ಸೇವ್ ಮಾಡಿಕೊಳ್ಳಬೇಕು ಮತ್ತು #Bill9-digit CA (ಗ್ರಾಹಕರ ಅಕೌಂಟ್ ನಂಬರ್)ನ್ನು ಟೈಪ್ ಮಾಡಿ 9999919123 ಗೆ ಕಳುಹಿಸಿಕೊಡಬೇಕು. ನಂತರ ನಿಮಗೆ ಡುಪ್ಲಿಕೇಟ್ ಬಿಲ್ ನ್ನು ವಾಟ್ಸ್ ಆಪ್ ನಲ್ಲಿ ಕಳುಹಿಸಿಕೊಡಲಾಗುತ್ತದೆ.
ಯಾರಿಗೆ ಮೊದಲು ಯಾರಿಗೆ ನಂತರ?
ದಕ್ಷಿಣ ಮತ್ತು ಪಶ್ಚಿಮ ದೆಹಲಿ ಗ್ರಾಹಕರಿಗೆ ಈ ಸೇವೆ ಪ್ರಾರಂಭದಲ್ಲಿ ಲಭ್ಯವಾಗುತ್ತದೆ ನಂತರದ ದಿನಗಳಲ್ಲಿ ಪೂರ್ವ ಮತ್ತು ಮಧ್ಯ ದೆಹಲಿಯ ಎಲ್ಲಾ ಗ್ರಾಹಕರು ಈ ಸೇವೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಡೆಸ್ಕಾ ತಿಳಿಸಿದೆ.
ತಡೆರಹಿತ ಸೇವೆ:
ತಡೆರಹಿತ ಸೇವೆಯನ್ನು ನೀಡುವ ಉದ್ದೇಶದಿಂದಾಗಿ ವಾಟ್ಸ್ ಆಪ್ ಸೇವೆಯನ್ನು ಒದಗಿಸಲಾಗಿದ್ದು BSES ಈ ಫ್ಲ್ಯಾಟ್ ಫಾರ್ಮ್ ನ್ನು ಬ್ಯಾಕ್ ಎಂಡ್ ಸ್ಯಾಪ್ ಮತ್ತು IOMS ಫ್ಲ್ಯಾಟ್ ಫಾರ್ಮ್ ಜೊತೆಗೆ ಇಂಟಿಗ್ರೇಟ್ ಮಾಡಿಕೊಳ್ಳಲಾಗಿದೆ.
ನೋ ಸಪ್ಲೈ ದೂರು:
ಡಿಸ್ಕಾಂ ಈ ಮೊದಲು ನೋ ಸಪ್ಲೈ ದೂರು ದಾಖಲಿಸುವ ಫೆಸಿಲಿಟಿಯನ್ನು ಒದಗಿಸಿಕೊಟ್ಟಿತ್ತು ಮತ್ತು ವಾಟ್ಸ್ ಆಪ್ ನಲ್ಲಿ ವಿದ್ಯುತ್ ಕದಿಯುವಿಕೆಯ ಬಗ್ಗೆ ದೂರು ನೀಡುವುದಕ್ಕೆ ಅನುಕೂಲ ಮಾಡಿಕೊಟ್ಟಿತ್ತು.
ಸುಲಭ ಪಾವತಿ:
ಡಿಸ್ಕಾಂ ಸೇವೆಯನ್ನು ಇನ್ನಷ್ಟು ಸುಲಭ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಈ ವಾಟ್ಸ್ ಆಪ್ ಸೇವೆಯು ಅನುಕೂಲಕರವಾಗಿರುತ್ತದೆ ಎಂದು ಕಂಪೆನಿಯು ವಕ್ತಾರರು ತಿಳಿಸಿದ್ದಾರೆ. ಡಿಜಿಟಲ್ ಪಾವತಿಯನ್ನು ಹೆಚ್ಚಿಸುವುದು ಮತ್ತು
ಕ್ಯಾಷ್ ಲೆಸ್ ವ್ಯವಹಾರಕ್ಕೆ ಅನುಕೂಲ:
ಹಲವಾರು ವ್ಯಾಲೆಟ್ ಕಂಪೆನಿಗಳ ಜೊತೆಗೆ ಕೈಜೋಡಿಸಲಾಗಿದ್ದು ಕ್ಯಾಷ್ ಬ್ಯಾಕ್ ಸೇವೆಗಳು ಸೇರಿದಂತೆ ಹಲವು ಅವಕಾಶಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದ್ದು ಸಮಯಕ್ಕೆ ಸರಿಯಾಗಿ ಪಾವತಿ ಕೆಲಸಗಳು ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸದ್ಯ ಡಿಸ್ಕಾಂ ನಲ್ಲಿ 90% ಪಾವತಿಗಳು ಕ್ಯಾಷ್ ಲೆಸ್ ಆಗಿಯೇ ನಡೆಯುತ್ತಿದೆ ಎಂಬುದು ಖುಷಿಯ ವಿಚಾರ ಎಂದು ಅವರು ತಿಳಿಸಿದ್ದಾರೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999