ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದ್ಯಾ..? ತಿಳಿಯುವುದು ಹೇಗೆ..?

|

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡದೆ ಇರುವವರನ್ನು ಹುಡುಕುವುದು ಕಷ್ಟ ಸಾಧ್ಯವಾಗಿದೆ. ಕಾರಣ ಇಂದು ಎಲ್ಲರ ಕೈನಲ್ಲಿಯೂ ಸ್ಮಾರ್ಟ್‌ಫೋನ್ ಅನ್ನು ಕಾಣಬಹುದಾಗಿದೆ. ಆದರೆ ಸ್ಮಾರ್ಟ್‌ಫೋನ್ ಬಳಕೆಯೂ ಸುರಕ್ಷಿತವಲ್ಲ ಎನ್ನಲಾಗಿದೆ. ನಿಮ್ಮ ಕೈನಲ್ಲಿರುವ ಸ್ಮಾರ್ಟ್‌ಫೋನ್ ನಿಮ್ಮ ಎಲ್ಲಾ ಮಾಹಿತಿಯನ್ನು ಲೀಕ್ ಮಾಡಲಿದೆ ಮತ್ತು ನಿಮ್ಮನ್ನು ಹ್ಯಾಕ್ ಮಾಡಲು ಸಹಾಯ ಮಾಡುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದ್ಯಾ..? ತಿಳಿಯುವುದು ಹೇಗೆ..?

ನೀವು ಎಲ್ಲಿ ಇರುವಿರಿ ಎನ್ನುವದರಿಂದ ಹಿಡಿದು, ನೀವು ಏನನ್ನು ಮಾಡುತ್ತಿದ್ದಿರಾ ಎನ್ನುವುದರವರೆಗೂ ಸ್ಮಾರ್ಟ್‌ಫೋನ್ ಮೂಲಕವೇ ತಿಳೀದುಕೊಳ್ಳಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹ್ಯಾಕ್ ಮಾಡಿದರೆ ಸಾಕು ನಿಮ್ಮನ್ನು ಹ್ಯಾಕ್ ಮಾಡಿದಂತೆಯೇ. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಮುಂದೆ ನೋಡುವ.

ಕರೆ ಮಧ್ಯ ಕಿರಿಕಿರಿ:

ಕರೆ ಮಧ್ಯ ಕಿರಿಕಿರಿ:

ನಿಮ್ಮ ಸ್ಮಾರ್ಟ್‌ಪೋನ್ ನಲ್ಲಿ ಮಾತನಾಡುವ ಮಧ್ಯದಲ್ಲಿ ಕಿರಿಕಿರಿ ಮತ್ತು ಏನಾದರು ಸೌಂಡ್‌ಗಳು ಪ್ರತಿ ಬಾರಿಯೂ ಬರುತ್ತದೆ ಎನ್ನುವುದಾದರೆ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆ ಎಂದು ಅರ್ಥ. ಕರೆ ಮಧ್ಯದ ಶಬ್ದವು ನಿಮ್ಮ ಫೋನ್ ಕದ್ದಾಲಿಕೆಯ ಸೂಚನೆಗಳಾಗಿದೆ.

ಇಮೇಲ್‌:

ಇಮೇಲ್‌:

ನಿಮ್ಮ ಸ್ಮಾರ್ಟ್‌ಫೋನ್ ಮೇಲ್ ಬಾಕ್ಸಿಗೆ ಹೆಚ್ಚಿನ ಪ್ರಮಾಣದಲ್ಲಿ ಇಮೇಲ್ ಗಳು ಯಾರಿಂದ ಎಂದು ತಿಳಿದಯದೆ ಇದ್ದರು ಬರುತ್ತಿದೆ ಎಂದರೆ ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಅರ್ಥ. ಅಲ್ಲದೇ ಈ ಮೇಲ್‌ಗಳು ನಿಮಗೆ ಹಾದಿ ತಪ್ಪಿಸುತ್ತವೆ.

ಹೆಚ್ಚಿನ ಡೇಟಾ ಬಳಕೆ:

ಹೆಚ್ಚಿನ ಡೇಟಾ ಬಳಕೆ:

ನೀವು ಬಳಕೆ ಮಾಡಿಕೊಳ್ಳುತ್ತಿರುವ ಡೇಟಾ ಪ್ರಮಾಣವೂ ಒಮ್ಮೆಗೆ ಏರಿಕೆಯಾಗಿ ನೀವು ಬಳಕೆ ಮಾಡಿಲ್ಲವಾದರೂ ಡೇಟಾ ಖಾಲಿಯಾಗುತ್ತಿದೆ ಎಂದರೆ ನಿಮ್ಮ ಫೋನ್‌ ಅನ್ನು ಬೇರೆ ಯಾರೋ ಹ್ಯಾಕ್ ಮಾಡಿಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಹೆಚ್ಚಿನ ಡೇಟಾ ಬಳಕೆಯಾಗುತ್ತಿರುತ್ತದೆ.

ಫೋನ್ ಆಪ್‌ಡೇಟ್ ಆಗಲ್ಲ:

ಫೋನ್ ಆಪ್‌ಡೇಟ್ ಆಗಲ್ಲ:

ಇದಲ್ಲದೇ ನಿಮ್ಮ ಫೋನ್ ಅನ್ನು ಕಾಲ ಕಾಲಕ್ಕೆ ಆಪ್‌ಡೇಟ್ ಮಾಡಬೇಕು. ಆದರೆ ನಿಮ್ಮ ಫೋನ್ ಹ್ಯಾಕರ್ ಗಳ ನಿಯಂತ್ರಣದಲ್ಲಿ ಇತ್ತು ಎಂದರೆ ನೀವು ಅದನ್ನು ಆಪ್‌ಡೇಟ್ ಮಾಡಲು ಸಾಧ್ಯವಿಲ್ಲ. ನೀವು ಆಪ್‌ಡೇಟ್‌ಗೆ ಟ್ರೈ ಮಾಡಿದರು ಸಾಧ್ಯವಾಗುವುದಿಲ್ಲ.

ಫೋನ್ ಬಿಸಿ:

ಫೋನ್ ಬಿಸಿ:

ನೀವು ಬಳಕೆ ಮಾಡದೆ ಇದ್ದರೂ ಸಹ ನಿಮ್ಮ ಫೋನ್ ಬಿಸಿಯಾಗುತ್ತಿದೆ ಎಂದರೆ ನಿಮ್ಮನ್ನು ಹ್ಯಾಕ್ ಮಾಡಿದ್ದಾರೆ, ಮತ್ತು ನಿಮ್ಮ ಚಲನವಲನಗಳ ಮೇಲೆ ಕಣ್ಣು ಇಟ್ಟಿದ್ದಾರೆ ಎಂದು ತಿಳಿಯ ಬಹುದಾಗಿದೆ. ಫೋನ್ ಯೂಸ್ ಮಾಡದೆ ಬಿಸಿಯಾಗಿದೆ ಎಂದರೆ ಇದೇ ಕಾರಣಕ್ಕೆ.

Best Mobiles in India

English summary
how to know your smartphone is hacked, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X