Subscribe to Gizbot

ಮೆಮೊರಿ ಕಾರ್ಡ್‌ನಲ್ಲಿ ಡಿಲೀಟ್‌ ಫೋಟೋ ರಿಕವರಿ ಹೇಗೆ

Posted By: Staff

ಸ್ಮಾರ್ಟ್‌ಫೋನ್‌ ಬಳಕೆದಾರರಾದ ನಾವು ಇಂದು ಟೆಕ್ನಾಲಜಿಗೆ ಅಪ್‌ಡೇಟ್‌ ಆಗಲೇ ಬೇಕು. ಕಾರಣ ಕೆಲವೊಮ್ಮೆಯ ಮಿಸ್‌ಟೇಕ್‌ಗಳು ನಮ್ಮ ಚಿಂತನೆಯನ್ನು ಅತಿರೇಕಕ್ಕೇರಿಸುತ್ತವೆ. ಅಂತಹವುಗಳಲ್ಲಿ ಎಲ್ಲರಿಗೂ ಕಾಡುವ ಪ್ರಶ್ನೆ ಕೆಲವೊಮ್ಮೆ ಮೆಮೊರಿ ಕಾರ್ಡ್‌ಗಳಲ್ಲಿ ಆಕಸ್ಮಿಕವಾಗಿ ಫೋಟೋಗಳು ಮತ್ತು ಫೈಲ್‌ಗಳು ಡಿಲೀಟ್‌ ಆಗುವುದು. ಕಾರಣ ಮೆಮೊರಿ ಕಾರ್ಡ್‌ಗಳಲ್ಲಿ ಡಿಲೀಟ್‌ ಆದ ಫೋಟೋಗಳನ್ನು ರಿಕವರಿ ಮಾಡಲು ಯಾರಿಗೂ ಸಹ ತಿಳಿದಿಲ್ಲ. ಹಾಗೆ ಅಂತಹ ಫೀಚರ್‌ ಇಲ್ಲ ಎಂಬ ಕಾರಣ.

ಕ್ಯಾಮೆರಾ ಮತ್ತು ಮೊಬೈಲ್‌ಗಳಲ್ಲಿ ನೀವು ಬಳಸಿದ ಮೆಮೊರಿ ಕಾರ್ಡ್‌ನಲ್ಲಿ ಆಕಸ್ಮಿಕವಾಗಿ ನೀವು ಡಿಲೀಟ್‌ ಮಾಡಿದ ಫೈಲ್‌ ಮತ್ತು ಫೋಟೋಗಳನ್ನು ರಿಕವರಿ ಮಾಡುವ ಫೀಚರ್‌ಗಳಿವೆ. ಅಂತಹ ಫೀಚರ್‌ಗಳನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ತಿಳಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೀವು ಡಿಲೀಟ್‌ ಮಾಡಿದ ಡಾಟಾ ರಿಕವರಿ ಮಾಡುವುದು ಹೇಗೆ ?

ನೀವು ಡಿಲೀಟ್‌ ಮಾಡಿದ ಡಾಟಾ ರಿಕವರಿ ಮಾಡುವುದು ಹೇಗೆ ?

ನಿಮ್ಮ ಮೆಮೊರಿ ಕಾರ್ಡ್‌ ಅನ್ನು ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಡಾಟಾ ರಿಕವರಿ ಮಾಡಲು ಬಳಸಬೇಕಾಗಿದೆ. ನೀವು ಬಳಸುವ ಆಪರೇಟಿಂಗ್‌ ಸಿಸ್ಟಮ್‌ ಯಾವುದಾದರೂ ಪರವಾಗಿಲ್ಲ.

ಫೊಟೊರೆಕ್‌ (Photorec) ಸಾಫ್ಟ್‌ವೇರ್‌

ಫೊಟೊರೆಕ್‌ (Photorec) ಸಾಫ್ಟ್‌ವೇರ್‌

ಆನ್‌ಲೈನ್‌ನಲ್ಲಿ ಲಭ್ಯವಿರುವ ಫೊಟೊರೆಕ್‌ (Photorec) ಎಂಬ ಸಾಫ್ಟ್‌ವೇರ್‌ ಅನ್ನು ಡೌನ್‌ಲೋಡ್‌ ಮಾಡಿ ನಿಮ್ಮ ಸಿಸ್ಟಮ್‌ಗೆ ಇನ್ಸ್ಟಾಲ್ ಮಾಡಿ.

 ಹಂತ- 3

ಹಂತ- 3

ಸಾಫ್ಟ್‌ವೇರ್‌ ಓಪೆನ್‌ ಮಾಡಿದಾಗ, ನಿಮ್ಮ ಮೆಮೊರಿ ಕಾರ್ಡ್‌ ಅನ್ನು ಯಾವ ರೀತಿ ಫಾರ್ಮ್ಯಟ್‌ ಮಾಡಬೇಕೆಂದು ಕೇಳುವ ವಿಧಾನವನ್ನು ಅನುಸರಿಸಿ.

ನಂತರದಲ್ಲಿ ಆ ವಿಧಾನವನ್ನು ಅನುಸರಿಸಿದಾಗ ನಿಮ್ಮ ಮೆಮೊರಿ ಕಾರ್ಡ್‌ನಲ್ಲಿ ಡಿಲೀಟ್‌ ಆದ ಫೈಲ್ಸ್‌ ಮತ್ತು ಫೋಟೋಗಳನ್ನು ರಿಕವರಿ ಮಾಡುತ್ತದೆ.

ಹಂತ-4

ಹಂತ-4

ರಿಕವರಿ ಮಾಡಲು ''File Formats'' ಮೇಲೆ ಕ್ಲಿಕ್ ಮಾಡಬೇಕು.
ನಂತರದಲ್ಲಿ ಸರಿಯಾದ ಫಾರ್ಮ್ಯಟ್‌ಅನ್ನು ಆಯ್ಕೆ ಮಾಡಬೇಕು. -Raw, PNG, JPG

ಫ್ಲ್ಯಾಶ್‌ ಡ್ರೈವ್‌

ಫ್ಲ್ಯಾಶ್‌ ಡ್ರೈವ್‌

ಫ್ಲ್ಯಾಶ್‌ ಡ್ರೈವ್‌ ಡಾಟಾ ಸಂಗ್ರಹಣೆ ಮಾಡುವ ಸ್ಟೋರೇಜ್‌ ಇದ್ದಂತೆ. ನೀವು ಆಕಸ್ಮಿಕವಾಗಿ ಡಿಲೀಟ್ ಮಾಡಿಕೊಂಡ ಫೋಟೋಗಳನ್ನು ಶಾಂತವಾಗಿ ಹಿಂಪಡೆಯಿರಿ.

ಟೆಕ್‌ ಎಕ್ಸ್‌ಪರ್ಟ್‌ಗಳ ಸರಳ ವಿಧಾನ.

ಟೆಕ್‌ ಎಕ್ಸ್‌ಪರ್ಟ್‌ಗಳ ಸರಳ ವಿಧಾನ.

ಮೆಮೊರಿ ಕಾರ್ಡ್‌ನಲ್ಲಿ ಡಿಲೀಟ್‌ ಆದ ಡಾಟಾವನ್ನು ಯಾಶಸ್ವಿಯಾಗಿ ಕಾಪಾಡಲು ಟೆಕ್‌ ಎಕ್ಸ್‌ಪರ್ಟ್‌ಗಳು ಅಭಿವೃದ್ದಿಪಡಿಸಿದಸರಳ ವಿಧಾನ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There's a simple solution and you don't have to have to be a tech-savvy expert to carry out a recovery operation. A successful result relies upon the basic mechanism of the SD; when an element is deleted from a digital library, a new space is created for other elements.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot