ವಾಟ್ಸ್ಆಪ್‌ನಲ್ಲಿ ಹೈ ರೆಸಲ್ಯೂಷನ್ ಮಲ್ಟಿಮೀಡಿಯಾ ಸೆಂಡ್ ಮಾಡುವ ಈ ಟ್ರಿಕ್ಸ್ ನಿಮಗೆ ಗೊತ್ತಿಲ್ಲಾ!!

Written By:

ವಾಟ್ಸ್ಆಪ್ ಬಳಸುವ ಬಹುತೇಕ ಗ್ರಾಹಕರ ಅಳಲು ಎಂದರೆ ಇಂತಹ ಅಗ್ರಮಾನ್ಯ ಆಪ್‌ನಲ್ಲಿ ಅತ್ಯುತ್ತಮ ಗುಣಮಟ್ಟದ ವಿಡಿಯೋ ಮತ್ತು ಫೋಟೋಗಳನ್ನು ರವಾನೆ ಮಾಡಲು ಸಾಧ್ಯವಿಲ್ಲ ಎಂದು. ಆದರೆ, ನಿಮಗೆ ಗೊತ್ತಾ? ವಿಭಿನ್ನ ರೀತಿಯಲ್ಲಿ ವಾಟ್ಸ್ಆಪ್ ಮೂಲಕ ಗುಣಮಟ್ಟದ ವಿಡಿಯೋ ಮತ್ತು ಫೋಟೋಗಳನ್ನು ರವಾನೆ ಮಾಡಲು ಸಾಧ್ಯ.!!

ಹೌದು, ಭಾರತದ ಅಗ್ರಮಾನ್ಯ ಇನ್‌ಸ್ಟಂಟ್ ಮೆಸೇಂಜಿಂಗ್ ಆಪ್ ಆದ ವಾಟ್ಸ್ಆಪ್‌ನಲ್ಲಿಯೂ ಕೆಲವೊಂದು ಟ್ರಿಕ್ಸ್ ಉಪಯೋಗಿಸಿ ನಾವು ಇನ್ನಿತರ ಕೆಲಸಗಳನ್ನು ಮಾಡಬಹುದು.! ಇಮೇಜ್‌ಗಳನ್ನು ಅಥವಾ ವಿಡಿಯೋಗಳನ್ನು ಕಳುಹಿಸಿದರೆ ಆಟೋಮ್ಯಾಟಿಕ್ ಆಗಿ ಅವುಗಳ ಕ್ವಾಲಿಟಿ ಅಥವಾ ಗುಣಮಟ್ಟ ಕಡಿಮೆಯಾಗದಂತೆ ನೋಡಿಕೊಳ್ಳಬಹುದು.!!

ವಾಟ್ಸ್ಆಪ್‌ನಲ್ಲಿ ಹೈ ರೆಸಲ್ಯೂಷನ್ ಮಲ್ಟಿಮೀಡಿಯಾ ಸೆಂಡ್ ಮಾಡುವ ಈ ಟ್ರಿಕ್ಸ್ !!

ವಾಟ್ಸ್ಆಪ್‌ನಲ್ಲಿ ಫೋಟೋ ಮತ್ತು ವಿಡಿಯೋ ರವಾನೆ ಮಾಡುವಾಗ ಕೆಳಗೆ ಕೊಟ್ಟಿರುವ ಈ ಸಣ್ಣ ಟಿಪ್ಸ್ ಪಾಲಿಸಿದರೆ ವಿಡಿಯೋ ಮತ್ತು ಫೋಟೋಗಳ ಗುಣಮಟ್ಟ ಸ್ವಲ್ಪವೂ ಕಡಿಮೆಯಾಗದೆ ಮೂಲ ಫೈಲ್ ಹೇಗಿದೆಯೋ ಹಾಗೇಯೇ ರವಾನೆಯಾಗುತ್ತದೆ.!! ಹಾಗಾದರೆ, ವಾಟ್ಸ್ಆಪ್ ಮೂಲಕ ಗುಣಮಟ್ಟದ ವಿಡಿಯೋ ಮತ್ತು ಫೋಟೋ ರವಾನೆ ಹೇಗೆ ಸಾಧ್ಯ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸ್ಆಪ್ ಗುಣಮಟ್ಟದ ಚಿತ್ರ ರವಾನೆ!! ಸ್ಟೆಪ್ 1

ವಾಟ್ಸ್ಆಪ್ ಗುಣಮಟ್ಟದ ಚಿತ್ರ ರವಾನೆ!! ಸ್ಟೆಪ್ 1

ವಾಟ್ಸಪ್ ಆಪ್ ತೆರೆದು ಅದರಲ್ಲಿ ಚಾಟ್ ವಿಂಡೋದಲ್ಲಿ ಮೆಸೇಜ್ ಟೈಪ್ ಮಾಡುವ ಬಾಕ್ಸ್‌ನಲ್ಲಿ ಪಕ್ಕದಲ್ಲೇ ಇರುವ ಅಟ್ಯಾಚ್ ಮೆಂಟ್ ಆಯ್ಕೆ ಒತ್ತಿರಿ.!

How to save WhatsApp Status other than taking screenshots!! Kannada
ವಾಟ್ಸ್ಆಪ್ ಗುಣಮಟ್ಟದ ಚಿತ್ರ ರವಾನೆ!! ಸ್ಟೆಪ್ 2

ವಾಟ್ಸ್ಆಪ್ ಗುಣಮಟ್ಟದ ಚಿತ್ರ ರವಾನೆ!! ಸ್ಟೆಪ್ 2

ಅಟ್ಯಾಚ್‌ ಮೆಂಟ್ ಆಯ್ಕೆಯನ್ನು ಒತ್ತಿದ ನಂತರ ಅನ್ನು ಒತ್ತಿದ ನಂತರ ಮೇಲೆ ಬರುವ ಪಾಪಪ್ ವಿಂಡೋದಲ್ಲಿ ಗ್ಯಾಲರಿ ಅಲ್ಲದೆ ಡಾಕ್ಯುಮೆಂಟ್ ಆಯ್ಕೆಯನ್ನು ಒತ್ತಿರಿ.!

ವಾಟ್ಸ್ಆಪ್ ಗುಣಮಟ್ಟದ ಚಿತ್ರ ರವಾನೆ!! ಸ್ಟೆಪ್ 3

ವಾಟ್ಸ್ಆಪ್ ಗುಣಮಟ್ಟದ ಚಿತ್ರ ರವಾನೆ!! ಸ್ಟೆಪ್ 3

ಡಾಕ್ಯುಮೆಂಟ್ ಆಯ್ಕೆ ಒತ್ತಿದ ನಂತರ ಮತ್ತೊಂದು ವಿಂಡೋ ತೆರೆಯುತ್ತದೆ. ಅಲ್ಲಿ ಬ್ರೌಸ್ ಅದರ್ ಡಾಕ್ಸ್ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.!

ವಾಟ್ಸ್ಆಪ್ ಗುಣಮಟ್ಟದ ಚಿತ್ರ ರವಾನೆ!! ಸ್ಟೆಪ್ 4

ವಾಟ್ಸ್ಆಪ್ ಗುಣಮಟ್ಟದ ಚಿತ್ರ ರವಾನೆ!! ಸ್ಟೆಪ್ 4

ಕೂಡಲೆ ಫೈಲ್ ಮ್ಯಾನೇಜರ್ ಓಪನ್ ಆಗುತ್ತದೆ. ಅದರಲ್ಲಿ ನೀವು ಕಳುಹಿಸಬೇಕಾದ ಇಮೇಜ್‌ ಅಥವಾ ವಿಡಿಯೋಗಳು ಇರುವ ಫೋಲ್ಡರ್‌ ಸೆಲೆಕ್ಟ್ ಮಾಡಿಕ್ಕೊಳ್ಳಬೇಕು. ಅವುಗಳಲ್ಲಿ ಇರುವ ಇಮೇಜ್‌ಗಳನ್ನು ಸಹ ಸೆಲೆಕ್ಟ್ ಮಾಡಿ.!!

ವಾಟ್ಸ್ಆಪ್ ಗುಣಮಟ್ಟದ ಚಿತ್ರ ರವಾನೆ!! ಸ್ಟೆಪ್ 5

ವಾಟ್ಸ್ಆಪ್ ಗುಣಮಟ್ಟದ ಚಿತ್ರ ರವಾನೆ!! ಸ್ಟೆಪ್ 5

ಇಷ್ಟಾದ ನಂತರ ಓಕೆ ಬಟನ್ ಪ್ರೆಸ್ ಮಾಡಿದರೆ ಆ ಇಮೇಜ್ ಡಾಕ್ಯುಮೆಂಟ್ ರೂಪದಲ್ಲಿ ವಾಟ್ಸಪ್‍ನಲ್ಲಿ ಅಪ್ ಲೋಡ್ ಆಗುತ್ತವೆ.!

ವಾಟ್ಸ್ಆಪ್ ಗುಣಮಟ್ಟದ ಚಿತ್ರ ರವಾನೆ!! ಸ್ಟೆಪ್ 6

ವಾಟ್ಸ್ಆಪ್ ಗುಣಮಟ್ಟದ ಚಿತ್ರ ರವಾನೆ!! ಸ್ಟೆಪ್ 6

ಈಗ ನೀವು ಇಮೇಜ್ ಅಥವಾ ವಿಡಿಯೋವನ್ನು ಸೆಂಡ್ ಮಾಡಿದರೆ ಡಾಕ್ಯುಮೆಂಟ್ ಫಾರ್ಮಾಟ್‌ನಲ್ಲಿ ಹೊರಗಿನ ವ್ಯಕ್ತಿಗೆ ತಲುಪುತ್ತವೆ. ಆ ರೀತಿ ರವಾನೆಯಾಗುವ ಇಮೇಜ್‌ ಅಥವಾ ವಿಡಿಯೋಗಳ ಕ್ವಾಲಿಟಿ ಸ್ವಲ್ಪವೂ ಕಡಿಮೆಯಾಗುವುದಿಲ್ಲ.

ಓದಿರಿ:ಮುಂದಿನ ತಿಂಗಳು ಭಾರತದಲ್ಲಿ ಶಿಯೋಮಿ "ರೆಡ್‌ಮಿ ನೋಟ್ 5" ರಿಲೀಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
However, there's one department where WhatsApp has been receiving criticism over the years, and that's image compression. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot