ಆಂಡ್ರಾಯ್ಡ್ ಫೋನಿನಲ್ಲಿ ಲಾಂಗ್ ಸ್ಕ್ರಿನ್ ಶಾಟ್ ತೆಗೆಯುವುದು ಹೇಗೆ..?

ಅದರಲ್ಲಿಯೂ ಲಾಂಗ್ ಸ್ಕ್ರಿನ್ ಶಾಟ್ ತೆಗೆದುಕೊಳ್ಳಲುವುದು ಕೆಲವೊಮ್ಮೆ ಅಗತ್ಯವಾಗಬಹುದು. ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಫೋನಿನಲ್ಲಿ ಲಾಂಗ್ ಸ್ಕ್ರಿನ್ ಶಾಟ್ ತೆಗೆದುಕೊಳ್ಳುವುದು ಹೇಗೆ ಎಂದಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

|

ಆಂಡ್ರಾಯ್ಡ್ ಫೋನ್ ಗಳಲ್ಲಿ ಇರುವ ಸ್ಕ್ರಿನ್ ಶಾಟ್ ಆಯ್ಕೆಯೂ ತುಂಬ ಉಪಯೂಕ್ತವಾಗಿದ್ದು, ಅದರಲ್ಲಿಯೂ ಲಾಂಗ್ ಸ್ಕ್ರಿನ್ ಶಾಟ್ ತೆಗೆದುಕೊಳ್ಳುವುದು ಕೆಲವೊಮ್ಮೆ ಅಗತ್ಯವಾಗಬಹುದು. ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಫೋನಿನಲ್ಲಿ ಲಾಂಗ್ ಸ್ಕ್ರಿನ್ ಶಾಟ್ ತೆಗೆದುಕೊಳ್ಳುವುದು ಹೇಗೆ ಎಂದಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಆಂಡ್ರಾಯ್ಡ್ ಫೋನಿನಲ್ಲಿ ಲಾಂಗ್ ಸ್ಕ್ರಿನ್ ಶಾಟ್ ತೆಗೆಯುವುದು ಹೇಗೆ..?

ಓದಿರಿ: ಜಿಯೋ ಫೈಬರ್ ಭೀತಿ: BSNL ನಿಂದ ಗ್ರಾಹಕರಿಗೆ ಉಚಿತ ಬ್ರಾಡ್ ಬ್ಯಾಂಡ್ ಸೇವೆ

ಕೆಲವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಾಂಗ್ ಸ್ಕ್ರಿನ್ ಶಾಟ್ ತೆಗೆದುಕೊಳ್ಳುವ ಆಯ್ಕೆಯನ್ನು ನೀಡಿರುತ್ತಾರೆ. ಹಲವು ಫೋನ್ ಗಳಲ್ಲಿ ಈ ಆಯ್ಕೆ ಇಲ್ಲ. ಅದಕ್ಕಾಗಿ ಕೇಲವು ಆಪ್‌ಗಳು ಲಭ್ಯವಿದ್ದು, ಅವುಗಳ ಸಹಾಯದಿಂದ ನೀವು ಸ್ಕ್ರಿನ್ ಶಾಟ್ ತೆಗೆದುಕೊಳ್ಳಬಹುದಾಗಿದೆ.

ಸ್ಕ್ರಿನ್ ಶಾಟ್ ಬಹಳ ಉಪಯೋಗಕಾರಿ:

ಸ್ಕ್ರಿನ್ ಶಾಟ್ ಬಹಳ ಉಪಯೋಗಕಾರಿ:

ಹಲವು ಸಂದರ್ಭದಲ್ಲಿ ಲಾಂಗ್ ಸ್ಕ್ರಿನ್ ಶಾಟ್ ತೆಗೆದುಕೊಳ್ಳುವುದು ಅಗತ್ಯವಾಗಲಿದ್ದು, ಕೇಲವು ಬಾರಿ ಅದನ್ನು ಶೇರ್ ಮಾಡಲು, ಇಲ್ಲವೆ ಅಧಾರವಾಗಿ ಸೇವ್ ಮಾಡಿಕೊಳ್ಳುವ ಅವಶ್ಯಕತೆ ಇರಲಿದೆ. ಈ ಹಿನ್ನಲೆಯಲ್ಲಿ ನಿಮಗೆ ಸಹಾಯ ಮಾಡುವ ಆಪ್ ಗಳು ಇಲ್ಲಿವೆ.

ಲಾಂಗ್ ಶಾಟ್:

ಲಾಂಗ್ ಶಾಟ್:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಲಾಂಗ್ ಸ್ಕ್ರಿನ್ ಶಾಟ್ ತೆಗೆಯುವ ಸಲುವಾಗಿಯೇ ಈ ಆಪ್ ರೂಪಿಸಲಾಗಿದೆ. ಇದು ಥರ್ಡ್ ಪಾರ್ಟಿ ಆಪ್ ಆಗಿದ್ದು, ಗೂಗಲ್ ಪ್ಲೇ ಸ್ಟೋರಿನಲ್ಲಿ ಕಾಣಬಹುದಾಗಿದೆ. ಇದರಲ್ಲಿ ನೀವು ಎಲ್ಲಿ ಶಾರ್ಟ್ ಮಾಡಬೇಕು ಮತ್ತು ಎಲ್ಲಿ ಎಂಡ್ ಆಗಬೇಕು ಎನ್ನುವದನ್ನು ಕ್ಲಿಕ್ ಮಾಡಿದರೆ ಅಷ್ಟು ಉದ್ಧದ ಸ್ಕ್ರಿನ್ ಶಾಟ್ ಸೇವ್ ಆಗಲಿದೆ.

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ "ನೋಕಿಯಾ 6"!!
ಸ್ಕ್ರಾಲ್ ಕ್ಯಾಪ್ಚರ್:

ಸ್ಕ್ರಾಲ್ ಕ್ಯಾಪ್ಚರ್:

ಇದು ಮೊಬೈಲ್ ನಲ್ಲಿ ಯಾವುದಾದರು ವೆಬ್ ಓಪನ್ ಮಾಡಿ ಅದರಲ್ಲಿರುವ ಎಲ್ಲಾ ಮಾಹಿತಿಯೂ ಬೇಕೆಎನ್ನುವ ಸಂದರ್ಭದಲ್ಲಿ ಪೂರ್ಣ ಸ್ಕ್ರಿನ್ ಶಾಟ್ ತೆಗೆಯಲು ಇದು ಸಹಾಯಕಾರಿಯಾಗಿದೆ. ಈ ಆಪ್ ನಲ್ಲಿರುವ ಕ್ಯಾಚರ್ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಸಾಕಾಗಲಿದೆ.

Best Mobiles in India

Read more about:
English summary
Let’s have a look at the method to take Long Scrolling Screenshoton any Android to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X