ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

Written By:

ನಿಮ್ಮ ಟ್ಯಾಬ್ಲೆಟ್‌ಗೆ ಫಿಲ್ಮ್ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಅಳವಡಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಅದೂ ಯಾವುದೇ ತೊಡಕಿಲ್ಲದೆ ಈ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ನಿಮ್ಮ ಡಿವೈಸ್‌ಗೆ ಅಳವಡಿಸುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ಸರಳವಾಗಿ ತಿಳಿಸುತ್ತಿದ್ದೇವೆ.

ಒಮ್ಮೊಮ್ಮೆ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಡಿವೈಸ್‌ಗೆ ಲಗತ್ತಿಸುತ್ತಿರುವಾಗ ಅದರಲ್ಲಿ ಬಬ್ಬಲ್ಸ್ ಮೂಡುವುದು ಸಹಜವಾಗಿರುತ್ತದೆ. ಅದು ನೀಟಾಗಿ ಕೂರುವುದಿಲ್ಲ. ಇಂದಿನ ಲೇಖನದಲ್ಲಿ ನಿಮ್ಮ ಈ ಎಲ್ಲಾ ಸಮಸ್ಯೆಗಳನ್ನು ನಾವು ದೂರ ಮಾಡುತ್ತಿದ್ದೇವೆ. ಅದು ಹೇಗೆ ಎಂಬುದನ್ನು ಕೆಳಗಿನ ಲೇಖನದಿಂದ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಕ್ರೀನ್ ಪ್ರೊಟೆಕ್ಟರ್ ಖರೀದಿಸುವುದು

ಸ್ಕ್ರೀನ್ ಪ್ರೊಟೆಕ್ಟರ್ ಖರೀದಿಸುವುದು

ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

ನಿಮ್ಮ ನಿರ್ದಿಷ್ಟ ಟ್ಯಾಬ್ಲೇಟ್‌ಗೆ ನೀವು ಖರೀದಿಸಿವ ಸ್ಕ್ರೀನ್ ಪ್ರೊಟೆಕ್ಟರ್ ಕೂರುತ್ತದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಡಿವೈಸ್ ಮಾಡೆಲ್ ಮತ್ತು ಗಾತ್ರವನ್ನು ತಿಳಿದುಕೊಂಡು ಸ್ಕ್ರೀನ್ ಪ್ರೊಟೆಕ್ಟರ್ ಖರೀದಿಯನ್ನು ಮಾಡಿ.

 ಹೆಚ್ಚು ಗುಣಮಟ್ಟದ ಸ್ಕ್ರೀನ್ ಪ್ರೊಟೆಕ್ಟರ್ ಲಕ್ಷಣಗಳು

ಹೆಚ್ಚು ಗುಣಮಟ್ಟದ ಸ್ಕ್ರೀನ್ ಪ್ರೊಟೆಕ್ಟರ್ ಲಕ್ಷಣಗಳು

ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

ತೆಳುವಾಗಿರುವ ಅಂತೆಯೇ ಉತ್ತಮ ಗುಣಮಟ್ಟದ ಸ್ಕ್ರೀನ್ ಪ್ರೊಟೆಕ್ಟರ್ ಖರೀದಿಸಿ. ನೀವು ಪ್ರೊಟೆಕ್ಟರ್ ಅನ್ನು ಟ್ಯಾಬ್ಲೆಟ್‌ಗೆ ಅಪ್ಲೈ ಮಾಡುವಾಗ ಅದು ಸರಳವಾಗಿ ಎಳೆಯಲು ಬರುವಂತಿರಬೇಕು.

ಸ್ಕ್ರೀನ್ ಪ್ರೊಟೆಕ್ಟರ್ ವಿಧಗಳು

ಸ್ಕ್ರೀನ್ ಪ್ರೊಟೆಕ್ಟರ್ ವಿಧಗಳು

ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

ನಿಮ್ಮ ಟ್ಯಾಬ್ಲೆಟ್ ಅನ್ನು ನೀವು ಎಷ್ಟು ಬಳಸುತ್ತೀರಿ ಎಂಬುದನ್ನು ಆಧರಿಸಿ ನೀವು ಪ್ರೊಟೆಕ್ಟರ್ ಅನ್ನು ಖರೀದಿಸಬೇಕು.

ಡಿವೈಸ್ ಕೇಸಸ್

ಡಿವೈಸ್ ಕೇಸಸ್

ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

ಕೆಲವರು ಸ್ಕ್ರೀನ್ ಪ್ರೊಟೆಕ್ಟರ್ ಬದಲಿಗೆ, ಡಿವೈಸ್ ಕೇಸ್ ಖರೀದಿಸುತ್ತಾರೆ. ನಿಮ್ಮ ಟ್ಯಾಬ್ಲೆಟ್ ಕೆಳಗೆ ಬಿದ್ದಾಗಲೂ ಟ್ಯಾಬ್ಲೆಟ್‌ಗೆ ಯಾವುದೇ ತೊಂದರೆಯಾಗುವುದಿಲ್ಲ.

ನಿಮ್ಮದೇ ಸ್ಕ್ರೀನ್ ಪ್ರೊಟೆಕ್ಟರ್ ತಯಾರಿಸುವುದು

ನಿಮ್ಮದೇ ಸ್ಕ್ರೀನ್ ಪ್ರೊಟೆಕ್ಟರ್ ತಯಾರಿಸುವುದು

ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

ನಿಮ್ಮದೇ ಆದ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ನೀವು ತಯಾರಿಸಲೂ ಸಾಧ್ಯವಿದೆ. ನಿಮ್ಮ ಟ್ಯಾಬ್ಲೆಟ್‌ನ ಫೋಟೋಕಾಪಿಯನ್ನು ತೆಗೆದು ಟೆಂಪ್ಲೇಟ್ ಒಂದನ್ನು ರಚಿಸಿ.

ಫಿಲ್ಮ್ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಅಪ್ಲೈ ಮಾಡುವುದು ಹೇಗೆ

ಫಿಲ್ಮ್ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಅಪ್ಲೈ ಮಾಡುವುದು ಹೇಗೆ

ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

ಬಬ್ಬಲ್ಸ್ ಇಲ್ಲದೆ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಡಿವೈಸ್‌ಗೆ ಅಪ್ಲೈ ಮಾಡಲು ಹಲವಾರು ವಿಧಾನಗಳಿವೆ.

ಮೊದಲಿಗೆ ಟ್ಯಾಬ್ಲೆಟ್ ಅನ್ನು ಆಫ್ ಮಾಡಿ

ಮೊದಲಿಗೆ ಟ್ಯಾಬ್ಲೆಟ್ ಅನ್ನು ಆಫ್ ಮಾಡಿ

ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

ಮೊದಲಿಗೆ ಟ್ಯಾಬ್ಲೆಟ್ ಸ್ವಿಚ್ ಆಫ್ ಮಾಡಿ. ನಿಮ್ಮ ಫೋನ್ ಸ್ವಿಚ್ ಆಫ್ ಆಗಿರುವುದು ಅತಿ ಮುಖ್ಯವಾಗಿದೆ. ಪ್ರೊಟೆಕ್ಟರ್ ಅಪ್ಲೈ ಮಾಡುವಾಗ ನಿಮ್ಮ ಕೈ ಅದಕ್ಕೆ ತಾಗದಂತೆ ಎಚ್ಚರ ವಹಿಸಿ.

ಟ್ಯಾಬ್ಲೆಟ್ ಅನ್ನು ಸ್ವಚ್ಛಗೊಳಿಸಿ

ಟ್ಯಾಬ್ಲೆಟ್ ಅನ್ನು ಸ್ವಚ್ಛಗೊಳಿಸಿ

ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

ಟ್ಯಾಬ್ಲೆಟ್ ಕ್ಲೀನಿಂಗ್ ಕಿಟ್ ಬಳಸಿ ನಿಮ್ಮ ಟ್ಯಾಬ್ಲೆಟ್ ಅನ್ನು ಸ್ವಚ್ಛಗೊಳಿಸಿ. ಮೃದುವಾದ ಬಟ್ಟೆಯನ್ನು ಟ್ಯಾಬ್ಲೆಟ್ ಕ್ಲೀನಿಂಗ್‌ಗಾಗಿ ನೀವು ಬಳಸಬೇಕು. ಕ್ಲೀನಿಂಗ್ ಸೆಲ್ಯೂಶನ್ ಅನ್ನು ನೀವು ಹೊಂದಿರಬೇಕು.

ಫಿಲ್ಮ್ ಸ್ಕ್ರೀನ್ ಪ್ರೊಟೆಕ್ಟರ್ ಅಪ್ಲೈ ಮಾಡುವುದು

ಫಿಲ್ಮ್ ಸ್ಕ್ರೀನ್ ಪ್ರೊಟೆಕ್ಟರ್ ಅಪ್ಲೈ ಮಾಡುವುದು

ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

ನೀವು ಪ್ಲಾಸ್ಟಿಕ್‌ನ ಒಂದು ಬದಿಯನ್ನು ಎಳೆದು ತೆಗೆಯಬೇಕು. ಫಿಲ್ಮ್ ಅನ್ನು ಜಾಗರೂಕತೆಯಿಂದ ಟ್ಯಾಬ್ಲೆಟ್‌ಗೆ ಅಂಟಿಸಬೇಕು. ನೀವು ರೆಡಿಯಾದೊಡನೆ, ಟ್ಯಾಬ್ಲೆಟ್‌ನಲ್ಲಿನ ಬಟನ್ಸ್ ಜೊತೆಗೆ ಸ್ಕ್ರೀನ್ ಪ್ರೊಟೆಕ್ಟರ್ ಎಳೆಯಿರಿ.

ಬಬ್ಬಲ್ಸ್ ನಿವಾರಿಸುವುದು

ಬಬ್ಬಲ್ಸ್ ನಿವಾರಿಸುವುದು

ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಡಿವೈಸ್‌ಗೆ ಕೂರಿಸಿದ ನಂತರ ನಿಮ್ಮ ಬೆರಳನ್ನು ಬಳಸಿ ನೀಟಾಗಿ ಸ್ಕ್ರೀನ್ ಪ್ರೊಟೆಕ್ಟರ್ ಮೇಲೆ ಕೈಯಾಡಿಸಿ. ಇಲ್ಲದಿದ್ದಲ್ಲಿ ಕ್ರೆಡಿಟ್ ಕಾರ್ಡ್ ಅಥವಾ ಸ್ಕ್ರೀನ್ ಕ್ಲೀನಿಂಗ್ ಕಿಟ್‌ನಲ್ಲಿರುವ ಸಾಫ್ಟ್ ಕಾರ್ಡ್ ಅನ್ನು ಕೂಡ ಬಳಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Apply a Film Screen Protector on Your Tablet.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot