ಬ್ಲ್ಯೂಟೂತ್ ಬಳಸಿ ಕಂಪ್ಯೂಟರ್ ಮತ್ತು ಮೊಬೈಲ್ ಸಂಪರ್ಕಪಡಿಸುವುದು ಹೇಗೆ?

Written By:

ನಿಮ್ಮ ಕಂಪ್ಯೂಟರ್ ಅನ್ನು ಫೋನ್‌ಗೆ ಸಂಪರ್ಕಪಡಿಸುವುದು ನಿಮ್ಮ ವೈಯಕ್ತಿಕ ಫೈಲ್‌ಗಳನ್ನು ವರ್ಗಾವಣೆ ಮಾಡಲು ಸಹಾಯ ಮಾಡುತ್ತದೆ. ಸಣ್ಣ ಫೈಲ್‌ಗಳನ್ನು ವರ್ಗಾವಣೆ ಮಾಡಲು ಇದೊಂದು ಅತ್ಯುತ್ತಮ ಉಪಾಯವಾಗಿದ್ದು ನಿಮ್ಮ ಫೋನ್‌ನಲ್ಲಿ ಬ್ಲ್ಯೂಟೂತ್ ಇದ್ದಲ್ಲಿ ತ್ವರಿತ ಪ್ರವೇಶವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಬ್ಲ್ಯೂಟೂತ್ ಇರುವ ಕಂಪ್ಯೂಟರ್ ಮತ್ತು ಬ್ಲ್ಯೂಟೂತ್ ಸಾಮರ್ಥ್ಯವುಳ್ಳ ಫೋನ್ ನಿಮ್ಮ ಕೈಯಲಿದ್ದರೆ ಸಾಕು.

ಹಾಗಿದ್ದರೆ ಇಂದಿನ ಲೇಖನದಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್ ಅನ್ನು ಬ್ಲ್ಯೂಟೂತ್ ಮೂಲಕ ಸಂಪರ್ಕ ಪಡಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಕಂಪ್ಯೂಟರ್‌ನಲ್ಲಿ

ನಿಮ್ಮ ಕಂಪ್ಯೂಟರ್‌ನಲ್ಲಿ "ಸ್ಟಾರ್ಟ್" ಬಟನ್ ಕ್ಲಿಕ್ ಮಾಡಿ

ಬ್ಲ್ಯೂಟೂತ್ ಬಳಸಿ ಕಂಪ್ಯೂಟರ್ ಮತ್ತು ಮೊಬೈಲ್ ಸಂಪರ್ಕಪಡಿಸುವುದು ಹೇಗೆ?

ನಿಮ್ಮ ಡೆಸ್ಕ್‌ಟಾಪ್‌ನ ಕೆಳೆಎಡಭಾಗದಲ್ಲಿ ಈ ಐಕಾನ್ ನಿಮಗೆ ದೊರೆಯುತ್ತದೆ.

"ಕಂಟ್ರೋಲ್ ಪ್ಯಾನೆಲ್" ಆಯ್ಕೆಮಾಡಿ

ಬ್ಲ್ಯೂಟೂತ್ ಬಳಸಿ ಕಂಪ್ಯೂಟರ್ ಮತ್ತು ಮೊಬೈಲ್ ಸಂಪರ್ಕಪಡಿಸುವುದು ಹೇಗೆ?

ಸ್ಟಾರ್ಟ್ ಮೆನುವಿನಲ್ಲಿ ಈ ಆಯ್ಕೆ ಇರುತ್ತದೆ.

"ಬ್ಲ್ಯೂಟೂತ್ ಡಿವೈಸ್‌ಗಳು" ಇದರ ಮೇಲೆ ಕ್ಲಿಕ್ ಮಾಡಿ

ಬ್ಲ್ಯೂಟೂತ್ ಬಳಸಿ ಕಂಪ್ಯೂಟರ್ ಮತ್ತು ಮೊಬೈಲ್ ಸಂಪರ್ಕಪಡಿಸುವುದು ಹೇಗೆ?

"ಬ್ಲ್ಯೂಟೂತ್ ಡಿವೈಸ್‌ಗಳು" ಇದರ ಮೇಲೆ ಕ್ಲಿಕ್ ಮಾಡಿ

"ಏಡ್ ವೈರ್‌ಲೆಸ್ ಡಿವೈಸ್" ಕ್ಲಿಕ್ ಮಾಡಿ

ಬ್ಲ್ಯೂಟೂತ್ ಬಳಸಿ ಕಂಪ್ಯೂಟರ್ ಮತ್ತು ಮೊಬೈಲ್ ಸಂಪರ್ಕಪಡಿಸುವುದು ಹೇಗೆ?

ವಿಂಡೋದ ಮೇಲ್ಭಾಗದಲ್ಲಿ ಈ ಆಯ್ಕೆ ಇರುತ್ತದೆ.

ನಿಮ್ಮ ಫೋನ್‌ನಲ್ಲಿ ಬ್ಲ್ಯೂಟೂತ್ ಆನ್ ಮಾಡಿ

ನಿಮ್ಮ ಫೋನ್‌ನಲ್ಲಿ ಬ್ಲ್ಯೂಟೂತ್ ಆನ್ ಮಾಡಿ

ಬ್ಲ್ಯೂಟೂತ್ ಬಳಸಿ ಕಂಪ್ಯೂಟರ್ ಮತ್ತು ಮೊಬೈಲ್ ಸಂಪರ್ಕಪಡಿಸುವುದು ಹೇಗೆ?

ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ಸೆಟ್ಟಿಂಗ್ಸ್ ಮೆನುವಿಗೆ ನ್ಯಾವಿಗೇಟ್ ಮಾಡಿ. ಸೈಡ್ ಮೆನುವಿನಲ್ಲಿ ಬ್ಲ್ಯೂಟೂತ್ ಆಯ್ಕೆಯನ್ನು ಹುಡುಕಿ, ನಂತರ ಬ್ಲ್ಯೂಟೂತ್ ಆನ್ ಮಾಡಿ.

ಇತರ ಡಿವೈಸ್‌ಗಳಿಗಾಗಿ ಹುಡುಕಿ

ಇತರ ಡಿವೈಸ್‌ಗಳಿಗಾಗಿ ಹುಡುಕಿ

ಬ್ಲ್ಯೂಟೂತ್ ಬಳಸಿ ಕಂಪ್ಯೂಟರ್ ಮತ್ತು ಮೊಬೈಲ್ ಸಂಪರ್ಕಪಡಿಸುವುದು ಹೇಗೆ?

"ಏಡ್ ವೈರ್‌ಲೆಸ್ ಡಿವೈಸ್" ಕ್ಲಿಕ್ ಮಾಡಿದ ನಂತರ, ವಿಂಡೋ ಎದುರಾಗುತ್ತದೆ. ಬ್ಲ್ಯೂಟೂತ್ ಸಕ್ರಿಯಗೊಂಡಿರುವ ಡಿವೈಸ್‌ಗಾಗಿ ಇದು ಸ್ವಯಂಚಾಲಿತವಾಗಿ ಹುಡುಕಾಟವನ್ನು ಆರಂಭಿಸುತ್ತದೆ.

ಫೋನ್‌ನ ಐಕಾನ್ ಮೇಲೆ ಕ್ಲಿಕ್ ಮಾಡಿ

ಫೋನ್‌ನ ಐಕಾನ್ ಮೇಲೆ ಕ್ಲಿಕ್ ಮಾಡಿ

ಬ್ಲ್ಯೂಟೂತ್ ಬಳಸಿ ಕಂಪ್ಯೂಟರ್ ಮತ್ತು ಮೊಬೈಲ್ ಸಂಪರ್ಕಪಡಿಸುವುದು ಹೇಗೆ?

ನಂತರ ಫೋನ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮುಗಿಯಿತು!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Pairing a PC to your phone will enable you to transfer individual files wirelessly. It's a great way to transfer short files because you can get instant access to it once it's in your phone.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot