ಕಂಪ್ಯೂಟರ್ ನಲ್ಲಿರುವ ಮೋಸ್ ಕರ್ಸರ್ ಬದಲಾಯಿಸಬಹುದು: ನಿಮಗೆ ಗೊತ್ತಾ..?

By: Precilla Dias

ನೀವು ಬಳಸುತ್ತಿರುವ ಕಂಪ್ಯೂಟರ್ ನಲ್ಲಿರುವ ಮೋಸ್ ಕರ್ಸರ್ ಅನ್ನು ಎಂದರೂ ನೀವು ಬದಲಾವಣೆಯನ್ನು ಮಾಡಿದ್ದೀರಾ..? ಮಾಡಲು ತಿಳಿದಿದ್ದರೇ ಒಳ್ಳೆಯದು ಇಲ್ಲ ಎನ್ನುವುದಾದರೆ ನಾವಿಂದು ನಿಮಗೆ ಅದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಕಂಪ್ಯೂಟರ್ ನಲ್ಲಿರುವ ಮೋಸ್ ಕರ್ಸರ್ ಬದಲಾಯಿಸಬಹುದು: ನಿಮಗೆ ಗೊತ್ತಾ..?

ನೀವು ಮೌಸ್ ಕರ್ಸರ್ ಬಣ್ಣವನ್ನು ಬದಲಾಯಿಸಬಹುದಾಗಿದೆ. ಅಲ್ಲದೇ ಮೌಸ್ ಕರ್ಸರ್ ಗಾತ್ರವನ್ನು ಹಿಗ್ಗಸುವ ಮತ್ತು ಕುಗ್ಗಿಸು ಅವಕಾಶವು ಇದೇ ಎನ್ನಲಾಗಿದೆ. ಅಲ್ಲದೇ ಅದು ಕಾಣಿಸುವ ರೀತಿಯನ್ನು ಬದಲಾಯಿಸಿಕೊಳ್ಳಬಹುದಾಗಿದೆ.

ಕಂಪ್ಯೂಟರ್ ನಲ್ಲಿರುವ ಮೋಸ್ ಕರ್ಸರ್ ಬದಲಾಯಿಸಬಹುದು: ನಿಮಗೆ ಗೊತ್ತಾ..?

ಹಂತ 1: ಸ್ಟ್ರಾಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಮೌಸ್ ಎಂದು ಟೈಪ್ ಮಾಡಿರಿ.

ಹಂತ 2:
ಮೌಸ್ ಮತ್ತು ಟಚ್ ಪ್ಯಾಡ್ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಅಡಿಷನಲ್ ಮೌಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಕಂಪ್ಯೂಟರ್ ನಲ್ಲಿರುವ ಮೋಸ್ ಕರ್ಸರ್ ಬದಲಾಯಿಸಬಹುದು: ನಿಮಗೆ ಗೊತ್ತಾ..?

ಹಂತ 3: ಪಾಂಯಿಟರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಡ್ರಾಪ್ ಡೌನ್ ಬಾಕ್ಸ್ ಕ್ಲಿಕ್ ಮಾಡಿರಿ.

ಹಂತ 4: ಅದಲ್ಲದೇ ಆರೋವನ್ನು ಬದಲಾಯಿಸಿ ಅಲ್ಲಿರುವ ಬೇರೆ ಬೇರೆ ಮಾದರಿಯ ಆರೋಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಕಂಪ್ಯೂಟರ್ ನಲ್ಲಿರುವ ಮೋಸ್ ಕರ್ಸರ್ ಬದಲಾಯಿಸಬಹುದು: ನಿಮಗೆ ಗೊತ್ತಾ..?

ಹಂತ 5: ನೀವು ಅದನ್ನು ಸೆಲೆಕ್ಟ್ ಮಾಡಿಕೊಳ್ಳುವ ಮುನ್ನ ಪ್ರಿವ್ಯೂ ಮಾಡಿಕೊಳ್ಳಬಹುದು. ಅಲ್ಲದೇ ನಿಮಗಬೇಕಾದ ವೈಟ್ ಕರ್ಸರ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

ಹಂತ 6: ನೀವು ಇನ್ನು ಹೆಚ್ಚಿನ ಕರ್ಸರ್ ಗಳನ್ನು ಬದಲಾಯಿಸಿಕೊಳ್ಳಬೇಕಾದರೆ ಕಸ್ಟಮೇಜ್ ಆಯ್ಕೆಗಳನ್ನು ಸೆಲೆಕ್ಟ್ ಮಾಡಿಕೊಳ್ಳಬಹುಆಗಿದೆ. ಸಲ್ಲದೇ ಕಸ್ಟುಮ್ ಆಗಿಯೂ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

English summary
Have you ever thought of changing the mouse pointer on your screen? If yes, then cheers. Windows OS do have the option to change the looks of the cursor as per customers preferences.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot