ಯಾವುದೇ ಸಿನಿಮಾ ಡೌನ್‌ಲೋಡ್‌ ಲಿಂಕ್‌ ಅನ್ನು ನೇರವಾಗಿ ಪಡೆಯುವುದು ಹೇಗೆ?

By Suneel
|

ಯಾವುದೇ ಸಿನಿಮಾಗಳನ್ನು ಡೌನ್‌ಲೋಡ್ ಮಾಡಲು ಬಹುಸಂಖ್ಯಾತರು ಹಲವು ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಾರೆ. ಆದರೂ ಸಹ ಹಲವು ವೇಳೆ ಸಿನಿಮಾ ಡೌನ್‌ಲೋಡ್ ಮಾಡುವ ನಿರ್ಧಿಷ್ಟ ವೆಬ್‌ ಲಿಂಕ್ ಸಿಗುವುದಿಲ್ಲ. ಆದ್ದರಿಮದ ಇಂದಿನ ಲೇಖನದಲ್ಲಿ ಗಿಜ್‌ಬಾಟ್‌ ಓದುಗರಿಗೆ ಯಾವುದೇ ಸಿನಿಮಾವನ್ನು ಡೌನ್‌ಲೋಡ್‌ ಮಾಡಲು ನೇರವಾದ ಲಿಂಕ್‌ ಪಡೆಯುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ. ಈ ಮಾಹಿತಿ ತಿಳಿಯಲು ಕೆಳಗಿನ ಸ್ಲೈಡರ್‌ ಓದಿರಿ.

ಸರಳ ಹಂತಗಳಲ್ಲಿ ಮೈಕ್ರೋ ಸಿಮ್ ತಯಾರಿಸುವುದು ಹೇಗೆ?

ಹಂತ 1

ಹಂತ 1

ಯಾವುದೇ ಸಿನಿಮಾ ಡೌನ್‌ಲೋಡ್‌ ಲಿಂಕ್‌ ಅನ್ನು ನೇರವಾಗಿ ಪಡೆಯುವುದು ಹೇಗೆ?

ಹಂತ 2

ಹಂತ 2

ಎರಡನೇ ಹಂತದಲ್ಲಿ ನೀವು ಡೌನ್‌ಲೋಡ್ ಮಾಡಲು ಬಯಸುವ ಸಿನಿಮಾ ಹೆಸರನ್ನು ಟೈಪಿಸಿ, ನಂತರ ಸಿನಿಮಾ ಹೆಸರಿನ ಜೊತೆಗೆ (Movie Name -inurl:(htm|html|php|pls|txt) intitle:index.of "last modified" (mp4|wma|aac|avi) ಲಿಂಕ್‌ ಅನ್ನು ಕಾಪಿ ಪೇಸ್ಟ್‌ ಮಾಡಿ.
ಉದಾಹರಣೆಗೆ : Now You See Me -inurl:(htm|html|php|pls|txt) intitle:index.of "last modified" (mp4|wma|aac|avi)

ಹಂತ 3

ಹಂತ 3

ಮೇಲೆ ತಿಳಿಸಿದಂತೆ ಟೆಕ್ಸ್ಟ್‌ ನೀಡಿ ಎಂಟರ್‌ ಮಾಡಿ. ಪಡೆದ ಗೂಗಲ್‌ ರಿಸಲ್ಟ್‌ನಲ್ಲಿ ಮೊದಲನೇ ಅಥವಾ ಎರಡನೇ ರಿಸಲ್ಟ್‌ ಅನ್ನು ಕ್ಲಿಕ್ ಮಾಡಿ ನೇರವಾಗಿ ಸಿನಿಮಾ ಡೌನ್‌ಲೋಡ್‌ ಲಿಂಕ್‌ ಅನ್ನು ಪಡೆಯುತ್ತೀರಿ.

Best Mobiles in India

Read more about:
English summary
How to Find Direct Download Link Of Any Movie. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X