Subscribe to Gizbot

ಫೇಸ್‌ಬುಕ್‌ನಲ್ಲಿ 360 ಡಿಗ್ರಿ ಫೋಟೋವನ್ನು ಪೋಸ್ಟ್ ಮಾಡುವುದು ಹೇಗೆ?

Written By:

ಈ ವರ್ಷದ ಆರಂಭದಲ್ಲಿ ಫೇಸ್‌ಬುಕ್ ಹೊಸದಾದ ಫೀಚರ್ ಒಂದನ್ನು ಲಾಂಚ್ ಮಾಡಿದ್ದು ಇದನ್ನು ಬಳಸಿಕೊಂಡು ಬಳಕೆದಾರರು 360 - ಡಿಗ್ರಿ ವೀಕ್ಷಣೆಯ ಫೋಟೋಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ಇದರ ಮೂಲಕ ಬಳಕೆದಾರರು ಫೋಟೋವನ್ನು ಪ್ರತಿಯೊಂದು ಆಂಗಲ್‌ನಲ್ಲೂ ವೀಕ್ಷಿಸಬಹುದಾಗಿದೆ. ಮೇಲ್ಭಾಗ, ಕೆಳಗೆ, ಮುಂಭಾಗ ಮತ್ತು ಹಿಂಭಾಗದ ವೀಕ್ಷಣೆಯನ್ನು ಮಾಡಬಹುದಾಗಿದೆ.

ಓದಿರಿ: 4ಜಿ ವೋಲ್ಟ್ ಬೆಂಬಲಿಸುವ ಟಾಪ್ 10 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್

ವಿಶೇಷ 360 ಕ್ಯಾಮೆರಾವನ್ನು ಬಳಸಿಕೊಂಡು ಅಥವಾ ಐಫೋನ್ ಇಲ್ಲವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ನಲ್ಲಿ ಇಂತಹ ಫೋಟೋವನ್ನು ತೆಗೆಯಬಹುದಾಗಿದೆ. ಅಪ್ಲಿಕೇಶನ್‌ಗಳಾದ ಸ್ಟ್ರೀಟ್ ವ್ಯೂ ಮತ್ತು ಗೂಗಲ್ ಕ್ಯಾಮೆರಾವನ್ನು ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲೂ ಬಳಸಿಕೊಂಡು ಇದನ್ನು ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
360 ಡಿಗ್ರಿ ಫೋಟೋ

360 ಡಿಗ್ರಿ ಫೋಟೋ

ಕೆಲವೊಮ್ಮೆ 360 ಡಿಗ್ರಿ ಫೋಟೋಗಳನ್ನು ನಾವು ಗಮನಿಸಿರಬಹುದು ಆದರೆ ಇದನ್ನು ಪೋಸ್ಟ್ ಮಾಡುವ ಪ್ರಯತ್ನವನ್ನು ಮಾಡಿರಲಿಕ್ಕಿಲ್ಲ. ಮೇಲೆ ತಿಳಿಸಿದ ಯಾವುದೇ ಪರಿಕರಗಳನ್ನು ಬಳಸಿಕೊಂಡು ಫೋಟೋವನ್ನು ನೀವು ತೆಗೆದಲ್ಲಿ, ದೈನಂದಿನ ಫೋಟೋವನ್ನು ಅಪ್‌ಲೋಡ್ ಮಾಡುವಂತಹ ಅದೇ ವಿಧಾನವನ್ನು ನೀವು ಪ್ರಯತ್ನಿಸಬಹುದಾಗಿದೆ.

ಫೋಟೋ/ವೀಡಿಯೊ ಟ್ಯಾಬ್

ಫೋಟೋ/ವೀಡಿಯೊ ಟ್ಯಾಬ್

ನಿಮ್ಮ ಟೈಮ್‌ಲೈನ್‌ನಲ್ಲಿ ಅಥವಾ ನ್ಯೂಸ್ ಫೀಡ್ ಸೆಕ್ಶನ್‌ನಲ್ಲಿ ಫೋಟೋ/ವೀಡಿಯೊ ಟ್ಯಾಬ್ ಅನ್ನು ಕ್ಲಿಕ್ ಮಾಡಿ

ಆಯ್ಕೆಮಾಡಿ

ಆಯ್ಕೆಮಾಡಿ

ಫೋಟೋ ಆಯ್ಕೆಮಾಡಿ

ಇದನ್ನು ಹಂಚಿಕೊಳ್ಳಿ

ಇದನ್ನು ಹಂಚಿಕೊಳ್ಳಿ

ನಿಮ್ಮ ಆಯ್ಕೆಯ ಪ್ರೇಕ್ಷಕರೊಂದಿಗೆ ಇದನ್ನು ಹಂಚಿಕೊಳ್ಳಿ

ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ

ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ

ಫೋಟೋವನ್ನು ವೀಕ್ಷಿಸಲು ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ

ವಾಟ್ ಈಸ್ ಆನ್ ಯುವರ್ ಮೈಂಡ್? ಇದು ನ್ಯೂಸ್ ಫೀಡ್ ಅಥವಾ ಟೈಮ್‌ಲೈನ್‌ನ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ

ಆರಿಸಿ

ಆರಿಸಿ

ಫೋಟೋ/ವೀಡಿಯೊ ಆಯ್ಕೆಯನ್ನು ಆರಿಸಿ ಮತ್ತು ಫೋಟೋ ಆಯ್ಕೆಮಾಡಿ

ಆಯ್ಕೆಯ ಪ್ರೇಕ್ಷಕ

ಆಯ್ಕೆಯ ಪ್ರೇಕ್ಷಕ

ನಿಮ್ಮ ಆಯ್ಕೆಯ ಪ್ರೇಕ್ಷಕರೊಂದಿಗೆ ಇದನ್ನು ಹಂಚಿಕೊಳ್ಳಿ

ಟಿಲ್ಟ್ ಮಾಡಿ

ಟಿಲ್ಟ್ ಮಾಡಿ

ನಿಮ್ಮ ಫೋನ್ ಅನ್ನು ಟಿಲ್ಟ್ ಮಾಡಿ ಮತ್ತು ಸರಿಸಿ ಫೋಟೋ ವೀಕ್ಷಣೆಗೆ ನಿಮ್ಮ ಕೈಬೆರಳನ್ನು ಎಳೆಯಿರಿ

ಫೋಟೋ ಟ್ಯಾಪ್

ಫೋಟೋ ಟ್ಯಾಪ್

ಪೂರ್ಣ ಪರದೆಯಲ್ಲಿ ನೋಡಲು ಫೋಟೋವನ್ನು ಟ್ಯಾಪ್ ಮಾಡಬಹುದಾಗಿದೆ

360 ಡಿಗ್ರಿ ಫೋಟೋ ಪೋಸ್ಟ್

360 ಡಿಗ್ರಿ ಫೋಟೋ ಪೋಸ್ಟ್

ಇದುವರೆಗೆ, ಫೇಸ್‌ಬುಕ್ ನಿಮಗೆ 360 ಡಿಗ್ರಿ ಫೋಟೋವನ್ನು ಮಾತ್ರ ಪೋಸ್ಟ್ ಮಾಡಲು ಅನುಮತಿಸುತ್ತದೆ ಹಾಗೂ ಇದು ಪ್ರೊಫೈಲ್ ಚಿತ್ರಗಳಿಗೆ ಅನ್ವಯವಾಗುವುದಿಲ್ಲ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ 360 ವೀಡಿಯೊಗಳಿಂದ ಇದು ಭಿನ್ನವಾಗಿದೆ. ಇಂತಹ ವೀಡಿಯೊಗಳನ್ನು ವಿಶೇಷ ಕ್ಯಾಮೆರಾಗಳನ್ನು ಬಳಸಿಕೊಂಡು ರಚಿಸಲಾಗುತ್ತದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
If you've taken the photo using any of the above mentioned tools, the process would be the same as uploading a regular photo. Here's a quick guide on how to post a 360 photo on Facebook.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot