Subscribe to Gizbot

4ಜಿ ವೋಲ್ಟ್ ಬೆಂಬಲಿಸುವ ಟಾಪ್ 10 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್

Written By:

ರಿಲಾಯನ್ಸ್ ತನ್ನ ವೋಲ್ಟ್ ಸೇವೆಯನ್ನು ಇನ್ನಷ್ಟು ಪ್ರಬಲಗೊಳಿಸಲು ಅತಿ ಕಡಿಮೆ ದರದಲ್ಲಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯನ್ನು ಮಾಡುತ್ತಿದೆ. ಬರಿಯ ದುಬಾರಿ ಸೆಟ್‌ಗಳು ಮಾತ್ರವೇ ವೋಲ್ಟ್‌ಗೆ ಬೆಂಬಲವನ್ನು ನೀಡುತ್ತವೆ ಎಂಬುದು ನಿಮ್ಮ ಊಹೆಯಾಗಿದ್ದರೆ ಇದು ಸುಳ್ಳು. ಹೆಚ್ಚಿನ ಬಜೆಟ್ ಬೆಲೆಯ ಫೋನ್‌ಗಳು ಕೂಡ ವೋಲ್ಟ್‌ಗೆ ಬೆಂಬಲವನ್ನು ನೀಡುವಂತೆಯೇ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ.

ಓದಿರಿ: ಜಿಯೋ ಬಳಸಿ 2ಜಿ/3ಜಿ ಕರೆಗಳನ್ನು ಮಾಡಬಹುದು! ಹೇಗೆ ಅಂತೀರಾ?

ಇಂದಿನ ಲೇಖನದಲ್ಲಿ ವೋಲ್ಟ್‌ಗೆ ಬೆಂಬಲವನ್ನು ನೀಡುವ 4ಜಿ ವೋಲ್ಟ್ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಲಾಯನ್ಸ್ ಎಲ್‌ವೈಎಫ್ ಫ್ಲೇಮ್ 3

ರಿಲಾಯನ್ಸ್ ಎಲ್‌ವೈಎಫ್ ಫ್ಲೇಮ್ 3

 • ಬೆಲೆ ರೂ: 2,999
 • ವಿಶೇಷತೆಗಳು
 • 4 ಇಂಚಿನ ಡಿಸ್‌ಪ್ಲೇ ಮತ್ತು 1.5GHZ ಕ್ವಾಡ್ ಕೋರ್ ಪ್ರೊಸೆಸರ್
 • 5.1 ಲಾಲಿಪಪ್
 • 512 ಎಮ್‌ಬಿ RAM
 • 4ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
 • 5 ಎಮ್‌ಪಿ ರಿಯರ್ ಕ್ಯಾಮೆರಾ
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 1700 mAh ಬ್ಯಾಟರಿ
ರಿಲಾಯನ್ಸ್ ಎಲ್‌ವೈಎಫ್ ವಿಂಡ್ 6

ರಿಲಾಯನ್ಸ್ ಎಲ್‌ವೈಎಫ್ ವಿಂಡ್ 6

 • ಬೆಲೆ ರೂ: 4,999
 • ವಿಶೇಷತೆಗಳು
 • 5 ಇಂಚಿನ ಡಿಸ್‌ಪ್ಲೇ ಮತ್ತು 1.1 GHZ ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್
 • 5.1 ಲಾಲಿಪಪ್
 • 1 ಜಿಬಿ RAM
 • 8ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
 • 5 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 2,250 mAh ಬ್ಯಾಟರಿ
ಇಂಟೆಕ್ಸ್ ಕ್ಲೌಡ್ ಸ್ಟ್ರಿಂಗ್ ಆವೃತ್ತಿ 2.0

ಇಂಟೆಕ್ಸ್ ಕ್ಲೌಡ್ ಸ್ಟ್ರಿಂಗ್ ಆವೃತ್ತಿ 2.0

 • ಬೆಲೆ ರೂ: 6,499
 • ವಿಶೇಷತೆಗಳು
 • 5 ಇಂಚಿನ ಡಿಸ್‌ಪ್ಲೇ ಮತ್ತು 1.3 GHZ ಕ್ವಾಡ್ ಕೋರ್ ಕೋರ್ಟೆಕ್ಸ್ A7 ಪ್ರೊಸೆಸರ್
 • 5.1 ಲಾಲಿಪಪ್
 • 2 ಜಿಬಿ RAM
 • 16 ಜಿಬಿ ಆಂತರಿಕ ಸಂಗ್ರಹ
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 2,200 mAh ಬ್ಯಾಟರಿ
ಸ್ವೈಪ್ ಎಲೈಟ್ 2

ಸ್ವೈಪ್ ಎಲೈಟ್ 2

 • ಬೆಲೆ ರೂ: 4,666
 • ವಿಶೇಷತೆಗಳು
 • 5 ಇಂಚಿನ ಡಿಸ್‌ಪ್ಲೇ ಮತ್ತು 1.3 GHZ ಕ್ವಾಡ್ ಕೋರ್ ಪ್ರೊಸೆಸರ್
 • 5.0 ಲಾಲಿಪಪ್
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 19,00 mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್
ಇಂಟೆಕ್ಸ್ ಆಕ್ವಾ ಸ್ಕ್ವೇರ್

ಇಂಟೆಕ್ಸ್ ಆಕ್ವಾ ಸ್ಕ್ವೇರ್

 • ಬೆಲೆ ರೂ: 6,999
 • ವಿಶೇಷತೆಗಳು
 • 4.5 ಇಂಚಿನ FWVGA ಡಿಸ್‌ಪ್ಲೇ, 1GHZ ಕ್ವಾಡ್ ಕೋರ್ ಪ್ರೊಸೆಸರ್
 • 5.0 ಲಾಲಿಪಪ್
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
 • 5 ಎಮ್‌ಪಿ ರಿಯರ್ ಕ್ಯಾಮೆರಾ
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 19,00 mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್
ಕಾರ್ಬನ್ ಕ್ವಾಟ್ರೊ L45

ಕಾರ್ಬನ್ ಕ್ವಾಟ್ರೊ L45

 • ಬೆಲೆ ರೂ: 4,499
 • ವಿಶೇಷತೆಗಳು
 • 4.5 ಇಂಚಿನ FWVGA ಡಿಸ್‌ಪ್ಲೇ, 1GHZ ಕ್ವಾಡ್ ಕೋರ್ ಪ್ರೊಸೆಸರ್
 • 5.0 ಆಂಡ್ರಾಯ್ಡ್ ಲಾಲಿಪಪ್
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
 • 5 ಎಮ್‌ಪಿ ರಿಯರ್ ಕ್ಯಾಮೆರಾ
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 1,800 mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್
ಸ್ಯಾಮ್‌ಸಂಗ್ Z2

ಸ್ಯಾಮ್‌ಸಂಗ್ Z2

 • ವಿಶೇಷತೆಗಳು
 • 4 ಇಂಚಿನ ಡಿಸ್‌ಪ್ಲೇ, 1GHZ ಕ್ವಾಡ್ ಕೋರ್ ಪ್ರೊಸೆಸರ್
 • 5.0 ಆಂಡ್ರಾಯ್ಡ್ ಲಾಲಿಪಪ್
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹ ಇದನ್ನು 128 ಜಿಬಿಗೆ ವಿಸ್ತರಿಸಬಹುದು
 • 5 ಎಮ್‌ಪಿ ರಿಯರ್ ಕ್ಯಾಮೆರಾ
 • ವಿಜಿಎ ಮುಂಭಾಗ ಕ್ಯಾಮೆರಾ
 • 1,500 mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್
ಕಾರ್ಬನ್ ಆರಾ

ಕಾರ್ಬನ್ ಆರಾ

 • ಬೆಲೆ ರೂ: 3,777
 • ವಿಶೇಷತೆಗಳು
 • 5 ಇಂಚಿನ ಡಿಸ್‌ಪ್ಲೇ, 1.2 GHZ ಕ್ವಾಡ್ ಕೋರ್ ಸ್ಪೆಡ್‌ಟ್ರಮ್ ಪ್ರೊಸೆಸರ್
 • 5.1 ಆಂಡ್ರಾಯ್ಡ್ ಲಾಲಿಪಪ್
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹ ಇದನ್ನು 128 ಜಿಬಿಗೆ ವಿಸ್ತರಿಸಬಹುದು
 • 5 ಎಮ್‌ಪಿ ರಿಯರ್ ಕ್ಯಾಮೆರಾ
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 2,000 mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್
ಪ್ಯಾನಸೋನಿಕ್ ಪಿ55

ಪ್ಯಾನಸೋನಿಕ್ ಪಿ55

 • ಬೆಲೆ ರೂ: 5,699
 • 5.3 ಇಂಚಿನ ಡಿಸ್‌ಪ್ಲೇ ಮತ್ತು ಓಕ್ಟಾ ಕೋರ್ ಪ್ರೊಸೆಸರ್ ಬೆಂಬಲ
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹ
 • ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
 • 13 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 2,500 mAh ಬ್ಯಾಟರಿ
ವೀಡಿಯೊಕಾನ್ ಗ್ರಾಫೈಟ್ 1V45ED

ವೀಡಿಯೊಕಾನ್ ಗ್ರಾಫೈಟ್ 1V45ED

 • ಬೆಲೆ ರೂ: 5,999
 • 4.5 ಇಂಚಿನ ಡಿಸ್‌ಪ್ಲೇ
 • ಆಂಡ್ರಾಯ್ಡ್ ಮಾರ್ಶ್ ಮಲ್ಲೊ, ಕ್ವಾಡ್ ಕೋರ್ ಪ್ರೊಸೆಸರ್,
 • 1ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹ
 • 5 ಎಮ್‌ಪಿ ರಿಯರ್ ಕ್ಯಾಮೆರಾ
 • 3.2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 2,000 mAh ಬ್ಯಾಟರಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here are 10 cheapest Android smartphones offering 4G VoLTE support.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot