ಫೋನ್‌ನ ಹ್ಯಾಂಗಿಂಗ್ ಸಮಸ್ಯೆಯನ್ನು ನಿವಾರಿಸುವುದು ಹೇಗೆ?
ನಿಮ್ಮ ಫೋನ್ ಆಗಾಗ್ಗೆ ಹ್ಯಾಂಗ್ ಆಗುವುದು ಸರ್ವೇ ಸಾಮಾನ್ಯವಾಗಿರುತ್ತದೆ. ನಮಗೆ ಅತೀ ಅಗತ್ಯವಾಗಿರುವ ಸಂದರ್ಭದಲ್ಲೇ ಈ ಹ್ಯಾಂಗಿಂಗ್ ಸಂಭವಿಸುತ್ತದೆ. ನಿಮ್ಮ ಫೋನ್ ಆಂಡ್ರಾಯ್ಡ್ ಆಗಿರಲಿ ಅಥವಾ ಐಫೋನ್ ಆಗಿರಲಿ ಫೋನ್ ಹ್ಯಾಂಗ್ ಆಗುವುದು ಕಠಿಣ ಪರಿಸ್ಥಿತಿಯಾಗಿರುತ್ತದೆ. ಹಾಗಿದ್ದರೆ ಈ ಹ್ಯಾಂಗ್ ಆಗುವಿಕೆಯನ್ನು ತಡೆಯುವುದು ಹೇಗೆ ಎಂಬುದನ್ನು ಕೆಳಗಿನ ಸರಳ ವಿಧಾನಗಳ ಮೂಲಕ ಅರಿತುಕೊಳ್ಳೋಣ.
ಇದನ್ನೂ ಓದಿ: ನೀವು ತಿಳಿಯದ ಶ್ಯೋಮಿ ರೆಡ್ಮೀ ನೋಟ್‌ನ ಒಳಜಗತ್ತು

#1
ಚಾರ್ಜರ್‌ಗೆ ನಿಮ್ಮ ಫೋನ್ ಅನ್ನು ಪ್ಲಗ್ ಮಾಡಿ
ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಇಲ್ಲದೇ ಫೋನ್ ಹ್ಯಾಂಗ್ ಸಮಸ್ಯೆಯನ್ನು ಅನುಭವಿಸುತ್ತಿರುವ ಪರಿಸ್ಥಿತಿ ಕೂಡ ಇದ್ದಿರಬಹುದು. ನಿಮ್ಮ ಫೋನ್ ಅನ್ನು ಕೆಲವು ನಿಮಿಷಗಳವರೆಗೆ ಪ್ಲಗಿನ್ ಮಾಡಿ.

#2
ನಿಮ್ಮ ಫೋನ್ ಆಫ್ ಮಾಡಿ
ಪವರ್ ಮೆನು ಕಾಣುವವರೆಗೆ ನಿಮ್ಮ ಫೋನ್‌ನಲ್ಲಿ ಪವರ್ ಬಟನ್ ಅನ್ನು ಒತ್ತಿ ಹಿಡಿಯಿರಿ.

#3
ಫೋನ್ ರೀಸ್ಟಾರ್ಟ್ ಮಾಡಿ
ನಿಮ್ಮ ಪವರ್ ಬಟನ್ ಅಥವಾ ಸ್ಕ್ರೀನ್ ಟ್ಯಾಪ್ಸ್‌ಗೆ ನಿಮ್ಮ ಫೋನ್ ಪ್ರಕ್ರಿಯಿಸುತ್ತಿಲ್ಲ ಎಂದಾದಲ್ಲಿ, ನೀವು ಹೆಚ್ಚು ಫೋರ್ಸ್ ಮಾಡಿ ಫೋನ್ ಅನ್ನು ರೀಸ್ಟಾರ್ಟ್ ಮಾಡಬೇಕಾಗುತ್ತದೆ.

#4
ಬ್ಯಾಟರಿ ಹೊರತೆಗೆಯಿರಿ
ನಿಮ್ಮ ಫೋನ್‌ನ ಬ್ಯಾಟರಿಯನ್ನು ಹೊರತೆಗೆದು ಕೂಡ ಫೋನ್ ಅನ್ನು ನಿಮಗೆ ರೀಸ್ಟಾರ್ಟ್ ಮಾಡಬಹುದಾಗಿದೆ.

#5
ನಿಮ್ಮ ಫೋನ್ ಅನ್ನು ಹ್ಯಾಂಗ್ ಮಾಡುತ್ತಿರುವ ಅಪ್ಲಿಕೇಶನ್ ಅಳಿಸಿ
ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಅನ್ನು ಹ್ಯಾಂಗ್ ಮಾಡುತ್ತಿರಬಹುದು. ಇಂತಹ ಸಂದರ್ಭದಲ್ಲಿ ಅಂತಹ ಅಪ್ಲಿಕೇಶನ್‌ಗಳನ್ನು ಅಳಿಸುವುದು ಅತ್ಯವಶ್ಯಕವಾಗಿದೆ.

#6
ಫ್ಯಾಕ್ಟ್ರಿ ರೀಸೆಟ್ ಬಳಸಿ
ಫೋನ್ ಹ್ಯಾಂಗ್ ಆದ ನಂತರ ಫೋನ್ ಆನ್ ಆಗುತ್ತಿಲ್ಲ ಎಂದಾದಲ್ಲಿ, ಫ್ಯಾಕ್ಟ್ರಿ ರೀಸೆಟ್ ನಿಮ್ಮ ಸಮಸ್ಯೆಗಳನ್ನು ಹೋಗಲಾಡಿಸಬಹುದು.

#7
ಚಾರ್ಜರ್‌ಗೆ ನಿಮ್ಮ ಫೋನ್ ಅನ್ನು ಪ್ಲಗ್ ಮಾಡಿ
ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಇಲ್ಲದೇ ಫೋನ್ ಹ್ಯಾಂಗ್ ಸಮಸ್ಯೆಯನ್ನು ಅನುಭವಿಸುತ್ತಿರುವ ಪರಿಸ್ಥಿತಿ ಕೂಡ ಇದ್ದಿರಬಹುದು. ನಿಮ್ಮ ಫೋನ್ ಅನ್ನು ಕೆಲವು ನಿಮಿಷಗಳವರೆಗೆ ಪ್ಲಗಿನ್ ಮಾಡಿ.

#8
ಅಪ್ಲಿಕೇಶನ್‌ಗಳ ಅಳಿಸುವಿಕೆ
ನಿಮ್ಮ ಫೋನ್‌ನಲ್ಲಿ ಅನಗತ್ಯ ಅಪ್ಲಿಕೇಶನ್‌ಗಳು ಫೋನ್‌ನ ವೇಗದ ಮೇಲೆ ಪರಿಣಾಮವನ್ನು ಬೀರಿ ಹ್ಯಾಂಗ್ ಮಾಡುತ್ತಿರಬಹುದು. ಆದ್ದರಿಂದ ಫೋನ್‌ನಲ್ಲಿರುವ ಅಪರಿಮಿತ ಅಪ್ಲಿಕೇಶನ್‌ಗಳನ್ನು ನಿವಾರಿಸುವುದು ಅತೀ ಅಗತ್ಯವಾಗಿದೆ.

#9
ನಿಮ್ಮ ಫೋನ್ ಆಫ್ ಮಾಡುವುದು
"ಸ್ಲೈಡ್ ಟು ಪವರ್ ಆಫ್" ಸ್ಲೈಡರ್ ಕಾಣುವವರೆಗೆ ನಿಮ್ಮ ಫೋನ್‌ನಲ್ಲಿ ಪವರ್ ಬಟನ್ ಅನ್ನು ಒತ್ತಿಹಿಡಿಯಿರಿ.

#10
ಐಫೋನ್‌ನಲ್ಲಿ ಐಟ್ಯೂನ್ಸ್ ಬಳಸಿ ರೀಸ್ಟೋರ್ ಮಾಡಿ
ನಿಮ್ಮ ಐಫೋನ್‌ನಲ್ಲಿ ಐಟ್ಯೂನ್ಸ್ ಅನ್ನು ಬಳಸಿ ರೀಸ್ಟೋರ್ ಮಾಡುವುದು ಅತೀ ಅಗತ್ಯವಾಗಿದೆ. ಇದರಿಂದ ಹ್ಯಾಂಗ್ ಆಗಿರುವ ಐಫೋನ್ ರೀಸ್ಟೋರ್ ಮಾಡಬಹುದಾಗಿದೆ.


Click it and Unblock the Notifications








