TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಐಫೋನ್‌ನಲ್ಲಿ ಡಿಲೀಟ್ ಫೋಟೋ ರಿಕವರಿ ಹೇಗೆ ?
ಯಾವುದೇ ಡಿವೈಸ್‌ಗಳಲ್ಲಿ ಫೋಟೋಗಳನ್ನು ಡಿಲೀಟ್ ಮಾಡುವುದು ತುಂಬಾ ಸುಲಭ. ಅಲ್ಲದೇ ಡಿವೈಸ್‌ಗಳ ಮೆಮೋರಿ ಖಾಲಿ ಮಾಡಲು ಇದೊಂದು ಉತ್ತಮ ಮಾರ್ಗ. ಆದ್ರೆ ಕೆಲವೊಮ್ಮೆ ಆಕಸ್ಮಿಕವಾಗಿ ಇಷ್ಟವಾದಂತ, ಮುಖ್ಯವಾದ ಫೋಟೋಗಳು ಡಿಲೀಟ್ ಆದ್ರೆ. ಅಯ್ಯೋ ಹೋಯ್ತಾ ಅಂತ ಗೋಳಾಡೋದೆ ಹೆಚ್ಚು. ಆದ್ರೆ ಹಲವು ಟೆಕ್ ವಿಧಾನಗಳನ್ನು ಅನುಸರಿಸಿ ಇಂದು ಎಲ್ಲಾ ಡಿವೈಸ್‌ಗಳಲ್ಲಿಯೂ ಸಹ ಡಿಲೀಟ್ ಆದ ಡಾಕುಮೆಂಟ್ಸ್, ಫೋಟೋ, ಮೇಸೇಜ್‌ಗಳನ್ನು ಮರಳಿ ಸುರಕ್ಷಿಸಬಹುದು.
ಓದಿರಿ :ಮೆಮೊರಿ ಕಾರ್ಡ್‌ನಲ್ಲಿ ಡಿಲೀಟ್ ಡಾಕುಮೆಂಟ್ಸ್ ರಿಕವರಿ ಹೇಗೆ
ಗಿಜ್‌ಬಾಟ್ ಇಂದಿನ ಲೇಖನದಲ್ಲಿ ಐಫೋನ್ ಬಳಕೆದಾರರು ತಮ್ಮ ಐಫೋನ್‌ನಲ್ಲಿ ಫೋಟೋಗಳನ್ನು ಆಕಸ್ಮಿಕವಾಗಿ ಡಿಲೀಟ್ ಮಾಡಿಕೊಂಡರೆ ಅಥವಾ ಮುಖ್ಯವಾದ ಡಿಲೀಟ್ ಫೋಟೋಗಳನ್ನು ಮರಳಿ ಪಡೆಯುವುದು ಹೇಗೆ ಎಂದು ತಿಳಿಸುತ್ತಿದೆ. ಈ ಸರಳ ವಿಧಾನಗಳನ್ನು ಅನುಸರಿಸಿ ಡಿಲೀಟ್ ಫೋಟೋಗಳನ್ನು ಪುನಃ ಪಡೆಯಿರಿ.
ಆಫಲ್ ಫೋನ್‌ಗಳಲ್ಲಿ ಫೋಟೋ ಅಲ್ಬಂಗಳು ಡಿಲೀಟ್ ಆಗಿದ್ದರೂ ಸಹ ನೀವು ರಿಸ್ಟೋರ್ ಮಾಡಲು ಹಲವು ಫೀಚರ್‌ಗಳಿವೆ. ಐಓಎಸ್ 8 ನಿಂದ ಡವೈಸ್ ರನ್ ಆಗಬೇಕು. ಅಥವಾ ಸ್ಲೈಡರ್‌ನಲ್ಲಿನ ಹಂತಗಳನ್ನು ಅನುಸರಿಸಿ.
Photos app ಮೇಲೆ ಟ್ಯಾಪ್ ಮಾಡಿ ಅದನ್ನು ಲಾಂಚ್ ಮಾಡಿ. ಆಲ್ಬಂ ಸ್ಕ್ರೀನ್ ಮೇಲೆ ಕೆಳಗೆ ಸ್ಕ್ರಾಲಿಂಗ್ ಮಾಡಿ. ಅಲ್ಲಿ Recently Deleted ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ. ನಂತರದಲ್ಲಿ ನಿಮಗೆ ಫೋಟೋ ಅಲ್ಬಂನಲ್ಲಿ 30 ದಿನಗಳಲ್ಲಿ ಡಿಲೀಟ್ ಆದ ಎಲ್ಲಾ ಫೋಟೋಗಳು ಕಾಣುತ್ತವೆ. ಅಲ್ಲದೇ ಆ ಆಪ್‌ನಲ್ಲಿ ಸಂಪೂರ್ಣವಾಗಿ ಡಿಲೀಟ್ ಆಗುವ ಬಾಕಿ ದಿನಗಳು ಪ್ರತಿಯೊಂದು ಫೋಟೋಗೆ ಎಷ್ಟು ದಿನ ಇದೆ ಎಂಬ ಪಟ್ಟಿಯೂ ಸಹ ಇರುತ್ತದೆ. ಮೇಲ್ಭಾಗದ ಬಲಭಾಗದಲ್ಲಿ Select ಎಂಬಲ್ಲಿ ಕ್ಲಿಕ್ ಮಾಡಿ. ಈ ಹಂತದಲ್ಲಿ ಡಿಲೀಟ್ ಆದ ಫೋಟೋಗಳು ಕಾಣುತ್ತವೆ. ಅವುಗಳಲ್ಲಿ ನೀವು ಪುನಃ ಪಡೆಯಬೇಕಾದ ಫೋಟೋಗಳ ಮೇಲೆ ಟ್ಯಾಪ್ ಮಾಡಿ. ಎಲ್ಲಾ ಫೋಟೋಗಳ ಮೇಲೆ ಚೆಕ್ ಮಾರ್ಕ್ ಪ್ರದರ್ಶಿತವಾಗುತ್ತದೆ. ಈ ಹಂತದಲ್ಲಿ ಕೆಳಭಾಗದ ಬಲಭಾಗದ ಮೂಲೆಯಲ್ಲಿ Recover ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ. (ಅಂತೆಯೇ ಸಂಪೂರ್ಣವಾಗಿ ಡಿಲೀಟ್ ಮಾಡಬೇಕಾದರೆ ಕೆಳಭಾಗದ ಎಡಭಾಗ ಮೂಲೆಯಲ್ಲಿ Delete ಎಂಬಲ್ಲಿ ಟ್ಯಾಪ್ ಮಾಡಿ) ಈ ಹಂತದಲ್ಲಿ ಮೆನು ಮೇಲ್ಭಾಗದಲ್ಲಿ Recover Photo ಎಂಬಲ್ಲಿ ಟ್ಯಾಪ್ ಮಾಡಿ. ಡಿಲೀಟ್ ಆದ ಎಲ್ಲಾ ಫೋಟೋಗಳು ಸಹ Recently Deleted Photos ನಿಂದ ಹಿಂಪಡೆಯಲಾಗುತ್ತದೆ. ಹಾಗೂ ನಿಮ್ಮ ಕ್ಯಾಮೆರಾ ರೋಲ್‌ಗೆ ಸೇರಿಕೊಳ್ಳುತ್ತವೆ. ಹಾಗೆಯೇ ಇತರೆ ಆಲ್ಬಂ ಫೋಟೋಗಳು ಸಹ ಡಿಲೀಟ್ ಆಗಿದ್ದರೆ ಈ ವಿಧಾನವನ್ನೇ ಅನುಸರಿಸಿ. ಸ್ಮಾರ್ಟ್‌ಫೋನ್‌ನಲ್ಲಿ ಡಿಲೀಟ್ ಮೆಸೇಜ್ ಹಿಂಪಡೆಯಲು 7 ಹಂತಗಳು ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ವೆಬ್‌ಸೈಟ್ ಗಿಜ್‌ಬಾಟ್.ಕನ್ನಡ.ಕಾಂಡಿಲೀಟ್ ಆದ ಫೋಟೋಗಳನ್ನು ಉಳಿಸುವ ಸರಳ ವಿಧಾನ
ಡಿಲೀಟ್ ಆದ ಫೋಟೋಗಳನ್ನು ಉಳಿಸುವ ಸರಳ ವಿಧಾನ
ಡಿಲೀಟ್ ಆದ ಫೋಟೋಗಳನ್ನು ಉಳಿಸುವ ಸರಳ ವಿಧಾನ
ಡಿಲೀಟ್ ಆದ ಫೋಟೋಗಳನ್ನು ಉಳಿಸುವ ಸರಳ ವಿಧಾನ
ಡಿಲೀಟ್ ಆದ ಫೋಟೋಗಳನ್ನು ಉಳಿಸುವ ಸರಳ ವಿಧಾನ
ಡಿಲೀಟ್ ಆದ ಫೋಟೋಗಳನ್ನು ಉಳಿಸುವ ಸರಳ ವಿಧಾನ
ಡಿಲೀಟ್ ಆದ ಫೋಟೋಗಳನ್ನು ಉಳಿಸುವ ಸರಳ ವಿಧಾನ
ಡಿಲೀಟ್ ಆದ ಫೋಟೋಗಳನ್ನು ಉಳಿಸುವ ಸರಳ ವಿಧಾನ
ಗಿಜ್‌ಬಾಟ್
ಫೇಸ್‌ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ?
ಫೋನ್‌ನಲ್ಲಿ ಡಿಲೀಟ್ ಆದ ಫೋಟೋವನ್ನು ಪಡೆದುಕೊಳ್ಳುವುದು ಹೇಗೆ?
ಡಿಲೀಟ್ ಆದ ಫೇಸ್‌ಬುಕ್ ಸಂದೇಶಗಳನ್ನು ಮತ್ತೆಪಡೆದುಕೊಳ್ಳಲು ಟಿಪ್ಸ್ಗಿಜ್ಬಾಟ್