ನಿಮ್ಮ ಸ್ಮಾರ್ಟ್ ಫೋನ್ ನಿಂದಲೇ ಡೆಸ್ಕ್ ಟಾಪ್ ಅನ್ ಲಾಕ್ ಮಾಡುವುದು ಹೇಗೆ..?

ಇದಕ್ಕಾಗಿ ನೀವು ರೊಹೊಸ್ ಲೊಗೊನ್ ಕೀ ಎನ್ನುವ ಸಾಫ್ಟ್ ವೇರ್ ಅನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಇನ್ಸಾಲ್ ಮಾಡಿಕೊಳ್ಳ ಬೇಕಾಗಿದೆ. ಅಲ್ಲದೇ ಇದೇ ಮಾದರಿಲ್ಲಿ ನಿಮ್ಮ ಫೋನಿನಲ್ಲಿಯೂ ಈ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ.

By Lekhaka
|

ಆಂಡ್ರಾಯ್ಡ್ ಇಲ್ಲವೇ ಐಫೋನ್ ಗಳಿಂದಲೇ ನೀವು ವಿಂಡೋಸ್ ಕಂಪ್ಯೂಟರ್ ಗಳನ್ನು ಅನ್ ಲಾಕ್ ಮಾಡಬಹುದಾಗಿದೆ. ಇದು ಹೇಗೆ ಎನ್ನುವುದನ್ನು ಇಂದು ನಾವು ತಿಳಿಸಿಕೊಡಲಿದ್ದೇವೆ. ನೀವು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಂಪ್ಯೂಟರ್ ಲಾಕ್ ಆದ ಸಂದರ್ಭದಲ್ಲಿ ನಿಮ್ಮ ಸ್ಮಾರ್ಟ್ ಫೋನ್ ನಿಂದಲೇ ನೀವು ಅನ್ ಲಾಕ್ ಮಾಡಬಹುದಾಗಿದೆ.

ನಿಮ್ಮ ಸ್ಮಾರ್ಟ್ ಫೋನ್ ನಿಂದಲೇ ಡೆಸ್ಕ್ ಟಾಪ್ ಅನ್ ಲಾಕ್ ಮಾಡುವುದು ಹೇಗೆ..?

ಇದಕ್ಕಾಗಿ ನೀವು ರೊಹೊಸ್ ಲೊಗೊನ್ ಕೀ ಎನ್ನುವ ಸಾಫ್ಟ್ ವೇರ್ ಅನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳ ಬೇಕಾಗಿದೆ. ಅಲ್ಲದೇ ಇದೇ ಮಾದರಿಯಲ್ಲಿ ನಿಮ್ಮ ಫೋನಿನಲ್ಲಿಯೂ ಈ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ.
ನಿಮ್ಮ ಸ್ಮಾರ್ಟ್ ಫೋನ್ ನಿಂದಲೇ ಡೆಸ್ಕ್ ಟಾಪ್ ಅನ್ ಲಾಕ್ ಮಾಡುವುದು ಹೇಗೆ..?

1:ಮೊದಲು ನೀವು ರೊಹೊಸ್ ಲೊಗೊನ್ ಕೀ ಸಾಫ್ಟ್ ವೇರ್ ಅನ್ನು ನಿಮ್ಮ ಡಿವೈಸ್ ನಲ್ಲಿ ಇನ್ ಸ್ಟಾಲ್ ಮಾಡಿಕೊಂಡು ನಿಮ್ಮ ಸ್ಮಾರ್ಟ್ ಫೋನ್ ನೊಂದಿಗೆ ಪೇರ್ ಮಾಡಿಕೊಳ್ಳಬೇಕಾಗಿದೆ.

2: ಲಾಂಚ್ ಆದ ನಂತರದಲ್ಲಿ ನಿಮ್ಮ ವಿಂಡೋಸ್ ಸ್ಕ್ರಿನ್ ನಲ್ಲಿ ಈ ಕೆಳಗಿನ ಮಾದರಿಯ ಚಿತ್ರವನ್ನು ಕಾಣಬಹುದಾಗಿದೆ.

ನಿಮ್ಮ ಸ್ಮಾರ್ಟ್ ಫೋನ್ ನಿಂದಲೇ ಡೆಸ್ಕ್ ಟಾಪ್ ಅನ್ ಲಾಕ್ ಮಾಡುವುದು ಹೇಗೆ..?

3: ನಂತರ ಆಪ್ಷನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

4: ನಂತರ ಓಕೆ ಕ್ಲಿಕ್ ಮಾಡಿ.

ನಿಮ್ಮ ಸ್ಮಾರ್ಟ್ ಫೋನ್ ನಿಂದಲೇ ಡೆಸ್ಕ್ ಟಾಪ್ ಅನ್ ಲಾಕ್ ಮಾಡುವುದು ಹೇಗೆ..?

5; ನಂತರ ಸೆಟಪ್ ಸೆಲೆಕ್ಟ್ ಮಾಡಿಕೊಳ್ಳಿ ಅಲ್ಲಿ QR ಕೋಡ್ ಮೆತೆಡ್ ಮೂಲಕ ನಿಮ್ಮ ಕೀಯನ್ನು ವೈರಿಫೈ ಮಾಡಿಕೊಳ್ಳಿ.

6: ನಂತರ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ನಂತರ QR ಕೋಡ್ ಸ್ಕ್ಯಾನ್ ಮಾಡಿ ನಿಮ್ಮ ಡೆಸ್ಕಟಾಪ್ ಅನ್ ಲಾಕ್ ಮಾಡಬಹುದಾಗಿದೆ.

7:ಇದಾದ ನಂತರದಲ್ಲಿ ಮುಂದೆ ನಿಮ್ಮ ಕಂಪ್ಯೂಟರ್ ಅನ್ನು ಅನ್ ಲಾಕ್ ಮಾಡಲು ನಿಮ್ಮ ಮೊಬೈಲ್ ಎರಡನೇ ಅಥ್ರಟಿಫಿಕೇಷನ್ ಆಗಿ ಬಳಕೆಯಾಗಲಿದೆ.

ಭಾರತದಲ್ಲಿ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಹಾನರ್.!!ಭಾರತದಲ್ಲಿ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಹಾನರ್.!!

Best Mobiles in India

Read more about:
English summary
How to unlock your computer with the help of your android smartphone, you will need a Rohos Logon Key software installed both on your Android and Computer to gain access you computer. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X