Subscribe to Gizbot

ಮೊಬೈಲ್‌ನಲ್ಲೂ ಟ್ವಿಟರ್‌ಬಳಕೆ ಹೇಗೆ?

Written By:

ಸಾಮಾಜಿಕ ಜಾಲತಾಣ ಇಂದು ತನ್ನ ಎಲ್ಲೆ ಮೀರಿ ಕಾರ್ಯವ್ಯಾಪಿಯನ್ನು ತಲುಪಿದೆ. ಬಹುಶಃ ಯಾರು ಕೂಡ ಟ್ವಿಟರ್‌ ಬಳಕೆಯ ಅನುಭವವನ್ನು ಸಂಪೂರ್ಣವಾಗಿ ತಿಳಿದುಕೊಂಡಿಲ್ಲ ಅನಿಸುತ್ತೇ. ಇಂದು ಟೆಕ್‌ ಬೆಳವಣಿಗೆ ಮತ್ತು ಆವಿಷ್ಕಾರಗಳಿಂದ ಮಾಹಿತಿ ಪ್ರಸಾರಕ್ಕಾಗಿ ಅದೆಷ್ಟೋ ಅಪ್ಲಿಕೇಶನ್‌ಗಳು ಬಂದಿವೆ. ಆದರೆ ಅವುಗಳೆಲ್ಲವೂ ಪ್ರತಿಸೆಕೆಂಡುಗಳಿಗೆ ಮಾಹಿತಿಯನ್ನು ಪ್ರಸಾರ ಮಾಡುವ ವ್ಯವಸ್ಥೆಯನ್ನು ಹೊಂದಿಲ್ಲ. ಆದರೆ ಪ್ರತಿ ಸೆಕೆಂಡಿಗೂ ಒಂದು ಮಾಹಿತಿ ಬಂದು ಬೀಳುವ ವ್ಯವಸ್ಥೆ ಎನಾದರೂ ಇದ್ದರೆ ಅದು ಟ್ವಿಟರ್‌ಸಾಮಾಜಿಕ ಜಾಲತಾಣಕ್ಕೆ ಮಾತ್ರ.

ಓದಿರಿ:ಏರ್‌ಟೆಲ್ 4ಜಿ ಜಾಹೀರಾತು ಮೇಲೆ ನಿರ್ಬಂಧ

ಯಾವುದೋ ಒಂದು ಚಾನೆಲ್‌ನಲ್ಲಿ ಮಾಹಿತಿ ನೋಡುವ ಬದಲು ಟಾಪ್‌ ನ್ಯೂಸ್‌ ಯಾವುದು ಅಥವಾ ಪ್ರಸ್ತುತದಲ್ಲಿಯ ಘಟನೆ ಏನಾಗುತ್ತಿದೆ ಎಂದು ತಿಳಿಯಲು ಟ್ವಿಟರ್ ಖಾತೆ ಓಪನ್‌ ಮಾಡಿ ಅಲ್ಲಿ ನಿಮಗೆ ಬೇಕಾದ ಎಲ್ಲಾ ಮಾದ್ಯಮಗಳನ್ನು ಫಾಲೋ ಮಾಡಿದರಾಯಿತು.ಅದಕ್ಕಾಗಿಯೇ ಇಂದು ಗಿಜ್ಬಾಟ್‌ ಮೊಬೈಲ್‌ನಲ್ಲಿ ಟ್ವಿಟ್ಟರ್‌ ಬಳಕೆ ಮಾಡುವುದರ ಕುರಿತಾಗಿ ಸುಲಭ ರೀತಿಯ ಸಲಹೆಗಳನ್ನು ತಂದಿದೆ. ನೀವೂ ಕೂಡ ನಿಮ್ಮ ಸ್ಮಾರ್ಟ್‌ಪೋನ್‌ನಲ್ಲಿ ಟ್ವಿಟ್ಟರ್‌ ಬಳಕೆ ಮಾಡಬೇಕೆಂದಿದ್ದಲ್ಲಿ ಈ ಸುಲಭ ಮಾರ್ಗಗಳನ್ನು ಅನುಸರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಟೆಪ್‌ 1:

ಸ್ಟೆಪ್‌ 1:

ಮೊದಲಿಗೆ ಗೋಗಲ್‌ ಪ್ಲೇ ಮೀಲಕ ನಿಮ್ಮ ಸ್ಮಾರ್ಟ್‌ಫೋನ್‌ಗೆ ಟ್ವಿಟ್ಟರ್‌ ಅಪ್ಲಿಕೇಷನ್‌ ಡೌನ್ಲೋಡ್‌ ಮಾಡಿಕೊಳ್ಳಿ. ಇಲ್ಲವಾದಲ್ಲಿ ಪಿಸಿ ಮೂಲಕ ಟ್ವಿಟ್ಟರ್‌ ಪೇಜ್‌ ಓಪನನ ಮಾಡಿ Join For Free ಲಿಂಕ್‌ಕ್ಲಿಕ್‌ ಮಾಡಿ ನಿಮ್ಮ ಫೋನ್‌ ನಂಬರ್‌ ಧಾಖಲಿಸಿ.

ಸ್ಟೆಪ್‌ 2:

ಸ್ಟೆಪ್‌ 2:

ಫೋನ್‌ ನಂಬರ್‌ ಧಾಖಲಿಸಿದ ನಂತರ ಏರಿಯಾ ಕೋಡ್‌ ಹಾಕಿ ಸೇವ್‌ ಮಮಾಡಿ. ಎಲ್ಲಾ ವವರಗಳನ್ನು ಸೇವ್‌ ಮಾಡಿದ ಬಳಿಕ ನಿಮ್ಮ ಮೊಬೈಲ್‌ಗೆ ಟ್ವಿಟ್ಟರ್‌ ಮೂಲಕ ಒಂದು ಲಿಂಕ್‌ ಬರುತ್ತದೆ.

 ಸ್ಟೆಪ್‌ 3:

ಸ್ಟೆಪ್‌ 3:

ಟ್ವಿಟ್ಟರ್‌ ಮೂಲಕ ಕಳುಹಿಸಲಾದ ಲಿಂಕ್‌ ಮೇಲೆ ಕ್ಲೀಕ್‌ ಮಾಡಿ ನಿಮ್ಮ ಹೊಸ ಅಕೌಂಟ್‌ ಕ್ರಿಯೇಟ್‌ ಮಾಡಿಕೊಳ್ಳಿ. ಅಕೌಂಟ್‌ ಕ್ರಿಯೇಟ್‌ ಮಾಡಲು ಸೈನ್‌ ಇನ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿದಾಕ್ಷಣ ನಿಮ್ಮ ಮುಂದೆ ಒಂದು ಫಾರ್ಮ್‌ ಓಪನ್‌ ಆಗುತ್ತದೆ. ಅದರಲ್ಲಿ ನಿಮ್ಮ ಹೆಸರು ಹಾಗೂ ಯೂಸರ್‌ ನೇಮ್‌ ಇ-ಮೇಲ್‌ ಆಕ್ಸೆಸ್‌ ಹಾಗೂ ಪಾಸ್ವರ್ಡ್‌ ಎಂಟರ್‌ ಮಾಡಬೇಕಾಗುತ್ತದೆ.

 ಸ್ಟೆಪ್‌ 4:

ಸ್ಟೆಪ್‌ 4:

ಫಾರ್ಮ್‌ ಸಂಪೂರ್ಣವಾಗಿ ಫೀಲ್‌ ಮಾಡಿದ ಬಳಿಕ ಸಬ್ಮಿಟ್‌ ಮಾಡಿ. ಸಬ್ಮಿಟ್‌ ಮಾಡಿದ ಬಳಿಕ ನಿಮ್ಮ ಮೇಲ್‌ ಗೆ ಒಂದು ಕಂನ್ಫರ್‌ಮೇಷನ್‌ ಮೇಲ್‌ ಬರುತ್ತದೆ ಅದನ್ನು ಅಪ್ರೋವ್‌ ಮಾಡಿದ ನಂತರ ನೀವು ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಟ್ವಿಟ್ಟರ್‌ ಅಕೌಂಟ್‌ ಬಳಸಬಹುದಾಗಿದೆ.

ಟ್ವೀಟ್‌ ಮಾಡುವುದು ಹೇಗೆ.

ಟ್ವೀಟ್‌ ಮಾಡುವುದು ಹೇಗೆ.

ಮೊದಲಿಗೆ ಟ್ವೀಟ್‌ ಆಪ್ಷನ್‌ ಮೀಲೆ ಕ್ಲಿಕ್‌ ಮಾಡಿ.

ಟ್ವೀಟ್‌ ಮಾಡುವುದು ಹೇಗೆ.

ಟ್ವೀಟ್‌ ಮಾಡುವುದು ಹೇಗೆ.

ನೆನಪಿರಲಿ ನೀವು ಟ್ವಿಟ್ಟರ್‌ ನಲ್ಲಿ ಕೇವಲ 140 ಅಕ್ಷರಗಳನ್ನು ಮಾತ್ರವಷ್ಟೇ ಟೈಪ್‌ ಮಾಡಲು ಸಾಧ್ಯ.

ಟ್ವೀಟ್‌ ಮಾಡುವುದು ಹೇಗೆ.

ಟ್ವೀಟ್‌ ಮಾಡುವುದು ಹೇಗೆ.

ನಿಮ್ಮ ಅಕ್ಷರಗಳು 140 ಕ್ಕಿಂತ ಜಾಸ್ತಿಯಾದಲ್ಲಿ ಕೆಳಗೆ ನೀಡಲಾಗುವ ನಂಬರ್‌ ಒಂದಕ್ಕಿಂತ ಅಧಿಕವಾಗುತ್ತದೆ.

ಟ್ವೀಟ್‌ ಮಾಡುವುದು ಹೇಗೆ.

ಟ್ವೀಟ್‌ ಮಾಡುವುದು ಹೇಗೆ.

ಅಲ್ಲದೆ ಕೆಳಗೆ ನೀಡಲಾಗಿರುವ ಚಿಕ್ಕದಾದ ಕ್ಯಾಮೆರಾ ಆಪ್ಷನ್‌ ಕ್ಲಿಕ್‌ ಮಾಡುವ ಮೂಲಕ ನಿಮ್ಮ ಟ್ವೀಟ್‌ ನಲ್ಲಿ ಮೇಸೆಜ್‌ ಕೂಡ ಸೇರಿಸ ಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see some steps for using twitter account on your mobile phone. Here we are giving you very simple way to use twitter on your devices...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot