ಆಂಡ್ರಾಯ್ಡ್ ಫೋನ್ ಇಂಟರ್ನಲ್ ಮೆಮೊರಿ ಹೆಚ್ಚಿಸುವುದು ಹೇಗೆ..?!!

ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಇಂಟರ್ನಲ್ ಮೆಮೊರಿಯನ್ನು ಹೇಗೆ ಖಾಲಿ ಮಾಡಿಕೊಳ್ಳುವುದು ಮತ್ತು ಹೆಚ್ಚಿನ ಪ್ರಮಾಣವನ್ನು ಬಳಕೆ ಮಾಡಿಕೊಳ್ಳಲು ಇರುವ ವಿವಿಧ ಮಾರ್ಗಗಳ ಕುರಿತು ಮಾಹಿತಿಯನ್ನು ನೀವಿಲ್ಲಿ ಕಾಣಬಹುದಾಗಿದೆ.

By Lekhaka
|

ಇಂದಿನ ದಿನದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಇನ್ ಬಿಲ್ಟ್ ಮೆಮೊರಿಯೂ ಬಹುಬೇಗನೆ ತುಂಬಿಕೊಳ್ಳಲಿದ್ದು, ಅದರಲ್ಲೂ ಹೈಬ್ರಿಡ್ ಸ್ಲಾಟ್ ಹೊಂದಿರುವ ಫೋನ್ ಗಳ ಸಂಖ್ಯೆ ಹೆಚ್ಚಾಗಿದ್ದು, ಹಾಗಾಗಿ ನೀವು ಅಲ್ಲಿ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವು ಇರುವುದಿಲ್ಲ.

ಆಂಡ್ರಾಯ್ಡ್ ಫೋನಿನ ಇಂಟರ್ನಲ್ ಮೆಮೊರಿ ಹೆಚ್ಚಿಸುವುದು ಹೇಗೆ..?!!

ಈ ಹಿನ್ನಲೆಯಲ್ಲಿ ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಇಂಟರ್ನಲ್ ಮೆಮೊರಿಯನ್ನು ಹೇಗೆ ಖಾಲಿ ಮಾಡಿಕೊಳ್ಳುವುದು ಮತ್ತು ಹೆಚ್ಚಿನ ಪ್ರಮಾಣವನ್ನು ಬಳಕೆ ಮಾಡಿಕೊಳ್ಳಲು ಇರುವ ವಿವಿಧ ಮಾರ್ಗಗಳ ಕುರಿತು ಮಾಹಿತಿಯನ್ನು ನೀವಿಲ್ಲಿ ಕಾಣಬಹುದಾಗಿದೆ.

ಆಂಡ್ರಾಯ್ಡ್ ಸ್ಟೋರೆಜ್ ಟೂಲ್:

ಆಂಡ್ರಾಯ್ಡ್ ಸ್ಟೋರೆಜ್ ಟೂಲ್:

ನಿಮ್ಮ ಫೋನಿನಲ್ಲಿರುವ ಆಂಡ್ರಾಯ್ಡ್ ಸ್ಟೋರೆಜ್ ಟೂಲ್ ನಲ್ಲಿ ಹೋಗಿ ಅಲ್ಲಿ ಹೆಚ್ಚಿನ ಜಾಗವನ್ನು ತಿನ್ನುತ್ತಿರುವ ಆಪ್ ಗಳನ್ನು ಡಿಲೀಟ್ ಮಾಡಿರಿ ಆಗ ಹೆಚ್ಚಿನ ಜಾಗ ದೊರೆಯಲಿದೆ.

ಇಮೇಜ್ ಗಳನ್ನು ಕಂಪ್ರಸ್ ಮಾಡಿ:

ಇಮೇಜ್ ಗಳನ್ನು ಕಂಪ್ರಸ್ ಮಾಡಿ:

ನಿಮ್ಮ ಫೋನಿನಲ್ಲಿ ತೆಗಯುವ ಚಿತ್ರಗಳ ಸೈಜ್ ದೊಡದಾಗಿರಲಿದೆ ಅವುಗಳನ್ನು ಕಂಪ್ರಸ್ ಮಾಡಿ ಸೇವ್ ಮಾಡಿಕೊಳ್ಳಿ ಇದರಿಂದ ಹೆಚ್ಚಿನ ಜಾಗ ಉಳಿಯಲಿದೆ.

ಕ್ಲೌಡ್ ಬಳಕೆ ಮಾಡಿಕೊಳ್ಳಿ:

ಕ್ಲೌಡ್ ಬಳಕೆ ಮಾಡಿಕೊಳ್ಳಿ:

ನಿಮ್ಮ ಫೋನಿನಲ್ಲಿರುವ ಮೀಡಿಯಾವನ್ನು ಕ್ಲವೋಡ್ ಗೆ ವರ್ಗಾಹಿಸುವ ಮೂಲಕ ನಿಮ್ಮ ಫೋನಿನ ಜಾಗವನ್ನು ಖಾಲಿ ಮಾಡಿಕೊಳ್ಳಿ ಇದರಿಂದಲೂ ಉಪಯೋಗವಿದೆ.

ಆಪಲ್ 'ಐಒಎಸ್ 11' ಒಎಸ್ ಅಪ್‌ಡೇಟ್ ಹೇಗೆ!?..ಯಾವೆಲ್ಲಾ ಐಫೋನ್‌ಗಳಿಗೆ ಲಭ್ಯ?ಆಪಲ್ 'ಐಒಎಸ್ 11' ಒಎಸ್ ಅಪ್‌ಡೇಟ್ ಹೇಗೆ!?..ಯಾವೆಲ್ಲಾ ಐಫೋನ್‌ಗಳಿಗೆ ಲಭ್ಯ?

ಡ್ರಾಪ್ ಬಾಕ್ಸ್ ಬಳಸಿ:

ಡ್ರಾಪ್ ಬಾಕ್ಸ್ ಬಳಸಿ:

ನಿಮ್ಮ ಫೋನಿನಲ್ಲಿರುವ ಮಾಹಿತಿಯನ್ನು ಡ್ರಾಪ್ ಬಾಕ್ಸ್ ನಲ್ಲಿ ಸೇವ್ ಮಾಡಿಕೊಳ್ಳಬಹುದಾಗಿದೆ. ಇದರಿಂದ ಫೋನಿನ ಜಾಗ ಖಾಲಿಯಾಗಿರಲಿದೆ.

Best Mobiles in India

Read more about:
English summary
This is how you can free up the internal strage of your android. To do so Please follow the tips and tricks.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X