ಬ್ರೌಸರ್‌ನಲ್ಲಿ 400 ಬ್ಯಾಡ್ ರಿಕ್ವೆಸ್ಟ್‌ ಎರರ್ ಬಂದರೆ ಏನು ಮಾಡೋದು..?

By GizBot Bureau
|

ನೀವು ಇಂಟರ್ನೆಟ್ ಬ್ರೌಸ್ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ 400 ಬ್ಯಾಡ್ ರಿಕ್ವೆಸ್ಟ್ ಎರರ್ ಎನ್ನುವ ಮೇಸೆಜ್ ಒಂದು ಬರುವುದನ್ನು ನೀವು ಗಮನಿಸಿರಬಹುದು. ಇದು ಏಕೆ ಬರುತ್ತದೆ ಮತ್ತು ಇದನ್ನು ಹೇಗೆ ಸರಿಪಡಿಸುವುದು ಎಂಬುದು ನಿಮಗೆ ತಿಳಿದಿದೆಯೇ. ಹೀಗೆ ಎರರ್ ಬಂದರೂ ಸಹ ನೀವು ಆ ಪೇಜ್ ಅನ್ನು ಓಪನ್ ಮಾಡಬಹುದಾಗಿದೆ. ಇದು ಹೇಗೆ ಎಂಬುದನ್ನು ನಿಮಗೆ ತಿಳಿಸುವ ಪ್ರಯತ್ನವೇ ಇದಾಗಿದೆ.

ಬ್ರೌಸರ್‌ನಲ್ಲಿ 400 ಬ್ಯಾಡ್ ರಿಕ್ವೆಸ್ಟ್‌ ಎರರ್ ಬಂದರೆ ಏನು ಮಾಡೋದು..?

400 ಬ್ಯಾಡ್ ರಿಕ್ವೆಸ್ಟ್ ಎರರ್ ಸಿಂಪಲ್ ಎರೆರ್ ರಿಕ್ವೆಸ್ ಆಗಿದೆ. ಇದರಲ್ಲಿ ನೀವು URLಅನ್ನು ಮಿಸ್ ಆಗಿ ಟೈಪ್ ಮಾಡಿದರೆ ಎದುರಾಗುವ ಸಮಸ್ಯೆಯಾಗಿದೆ. ಇಲ್ಲವಾದರೆ ನಿಮ್ಮ ವೆಬ್ ಬ್ರೌಸರ್ ಅನ್ನು ಟೈಪ್ ಮಾಡಿ ಮಾಡಿದ ಸಂದರ್ಭದಲ್ಲಿ ಇನ್ವಾಲಿಡ್ ಕೂಕಿಸ್ ಗಳು ಇದ್ದರು ಸಹ 400 ಬ್ಯಾಡ್ ರಿಕ್ವೆಸ್ಟ್ ಎರರ್ ಕಾಣಿಸಿಕೊಳ್ಳಲಿದೆ.

ರಿಫ್ರೆಷ್ ಪೇಜ್:

ರಿಫ್ರೆಷ್ ಪೇಜ್:

ಇಂತಹ ಸಂದರ್ಭದಲ್ಲಿ ನೀವು ಹೆಚ್ಚಿನ ಪ್ರಮಾಣದಲ್ಲಿ ರಿಫ್ರೆಷ್ ಮಾಡಿದಾಗ ಆ ಪೇಜ್ ಮತ್ತೆ ಓಪನ್ ಆಗಲಿದೆ. ಹೀಗೇ ಮಾಡುವುದರಿಂದ ಕೆಲವು ಬಾರಿ ಓಪನ್ ಆಗಬಹುದು. ಇಲ್ಲದೇಯೂ ಇರಬಹುದು. ಇದನ್ನು F5 ಬಟನ್ ಪ್ರೆಸ್ ಮಾಡುವ ಮೂಲಕ ಪೇಜ್ ಗಳನ್ನು ರಿಫ್ರೆಷ್ ಮಾಡಬಹುದಾಗಿದೆ.

ಡಬ್ಬಲ್ ಕ್ಲಿಕ್ ದ ಆಡ್ರಸ್:

ಡಬ್ಬಲ್ ಕ್ಲಿಕ್ ದ ಆಡ್ರಸ್:

ಇದಲ್ಲದೇ ಆಡ್ರಸ್ ಬಾರ್ ಮೇಲ್ ಡಬ್ಬಲ್ ಕ್ರಿಕ್ ಮಾಡಿದರೆ ಪೇಜ್ ರಿಫ್ರೆಶ್ ಆಗಲಿದೆ. ಅಲ್ಲದೇ URL ಆಡ್ರಸ್ ಅನ್ನು ನೀವು ತಪ್ಪಾಗಿ ಬರೆದಿದ್ದರೆ ಸಹ ಕೆಲವೊಮ್ಮೆ ಒಪನ್ ಆಗುವುದಿಲ್ಲ. ಇದರಿಂದಾಗಿ ಪೇಜ್ ಆಡ್ರಸ್ ಅನ್ನು ಸರಿಯಾಗಿ ಬರೆಯಬಹುದಾಗಿದೆ.

ಸರ್ಚ್:

ಸರ್ಚ್:

ಇದಲ್ಲದೇ ನಿಮ್ಮ URL ಅನ್ನು ಸರಿಯಾಗಿ ಬರೆಯದೆ ಇರುವ ಸಂರ್ಭದಲ್ಲಿ ಒಪನ್ ಆಗುವುದಿಲ್ಲ. ಇದನ್ನು ಸರ್ಚ್ ನಲ್ಲಿ ದಾಖಲಿಸುವ ಸಂದರ್ಭದಲ್ಲಿ ಸರ್ಚ್ ಇಂಜಿನ್ ನಿಮಗೆ ಬೇಕಾದ ಮಾಹಿತಿಯನ್ನು ನೀಡಲಿದೆ ಎನ್ನಲಾಗಿದೆ. ಇದು ಬಳಕೆದಾರರಿಗೆ ಸಾಕಷ್ಟು ದೊಡ್ಡ ಸಹಾಯವನ್ನು ಮಾಡಲಿದೆ.

ಕ್ಲಿಯರ್ ಬ್ರೌಸರ್:

ಕ್ಲಿಯರ್ ಬ್ರೌಸರ್:

ಇದಲ್ಲದೇ ನಿಮ ಬ್ರೌಸರ್ ನಲ್ಲಿ ಕೂಕಿಸ್ ಮತ್ತು ಕ್ಯಾಚ್ ಗಳನ್ನು ಕ್ಲಿಯರ್ ಮಾಡದೆ ಇದ್ದರೆ 400 ಬ್ಯಾಡ್ ರಿಕ್ವೆಸ್ಟ್ ಎರರ್ ಸಿಂಪಲ್ ಎರೆರ್ ಗಳನ್ನು ತೋರಿಸಲಿದೆ. ಇದರಿಂದಾಗಿ ನೀವು 400 ಬ್ಯಾಡ್ ರಿಕ್ವೆಸ್ಟ್ ಎರರ್ ಸಿಂಪಲ್ ಎರೆರ್ ತೆಗೆಸಲು ಬ್ರೌಸೆರ್ ಅನ್ನು ಕ್ಲಿಯರ್ ಮಾಡಬೇಕಾಗಿದೆ.

Best Mobiles in India

English summary
What is a 400 Bad Request Error and How Can I Fix It? To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X