Subscribe to Gizbot

ನೀರಿನಾಳದಲ್ಲಿ ಪತ್ತೆಯಾದ ನಗರ! ಅದ್ಭುತಗಳಿಗೆ ಅಂತ್ಯವೇ ಇಲ್ಲ

Written By:

ಭೂಮಿ ತಾಯಿಯು ತನ್ನಲ್ಲಿ ಬಹಳಷ್ಟನ್ನು ಬಚ್ಚಿಟ್ಟುಕೊಂಡಿದ್ದಾಳೆ. ಒಮ್ಮೊಮ್ಮೆ ಈ ನಿಗೂಢತೆಯನ್ನು ನಮಗೆ ಪ್ರದರ್ಶಿಸುವ ಕೆಲಸವನ್ನು ಈಕೆ ಮಾಡುತ್ತಿದ್ದು ಇದರಿಂದ ನಾವು ಇನ್ನಷ್ಟು ವಿಸ್ಮಯಕ್ಕೆ ಒಳಗಾಗಿ ನಾವು ಯೋಚಿಸಿರುವುದಕ್ಕಿಂತಲೂ ಮೇಲ್ಮಟ್ಟಕ್ಕೆ ಈಕೆ ನಮ್ಮನ್ನು ಕರೆದೊಯ್ಯುತ್ತಾಳೆ.

ಓದಿರಿ: 'ಮಹಿಳೆಯರ ಸ್ತನಗಳ' ಗಾತ್ರ ಅಳತೆಗೆ ಜಪಾನಿಯರ ಸ್ಮಾರ್ಟ್‌ಫೋನ್‌ ಆಪ್‌!

ಈಗ ಇಂತಹುದ್ದೇ ಜಲಾಂತರಾಳದಲ್ಲಿ ಮುಳುಗಿರುವ ವಿಸ್ಮಯವನ್ನು ನಾವು ನಿಮ್ಮ ಮುಂದೆ ಪ್ರದರ್ಶಿಸಲಿದ್ದೇವೆ. ಈಜಿಪ್ಟ್‌ನ ಕೆಲವೊಂದು ಪ್ರಮುಖಾಂಶಗಳು ನೀರಿನಾಳದಲ್ಲಿ ಮುಳುಗಿದ್ದು ಈಜಿಪ್ಟ್‌ನ ಉತ್ತರ ಭಾಗದಲ್ಲಿ ನೆಲೆಯಾಗಿರುವ ನಗರದ ಮಾಹಿತಿ ಈ ಪಳೆಯುಳಿಕೆಗಳಲ್ಲಿ ದೊರಕಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೋಂಬ್

ಟೋಂಬ್

ಈ ಸ್ತಂಭದೊಳಗೆ ದೀಪವೊಂದು ಕಂಡುಬಂದಿದ್ದು ನೀರಿನಾಳದಲ್ಲಿ ದೊರಕಿರುವ ಈ ರಹಸ್ಯ ಅತ್ಯದ್ಭುತವಾದುದಾಗಿದೆ.

ಮ್ಯಾಜಿಕ್ ಲ್ಯಾಂಪ್

ಮ್ಯಾಜಿಕ್ ಲ್ಯಾಂಪ್

ಅಲ್ಲಾವುದ್ದೀನನ ಮ್ಯಾಜಿಕ್ ಲ್ಯಾಂಪ್ ಅನ್ನೇ ಹೋಲುವ ದೀಪ

ಸಭೆ ಸೇರಿರುವಂತಹದ್ದು

ಸಭೆ ಸೇರಿರುವಂತಹದ್ದು

ಹಿಂದೆಯೂ ಇದೇ ಮಾದರಿಯಲ್ಲಿ ಸಭೆ ಸೇರುತ್ತಿದ್ದರು ಎಂಬುದನ್ನು ಈ ಚಿತ್ರ ನೋಡಿಯೇ ಕಂಡುಕೊಳ್ಳಬಹುದಾಗಿದೆ.

ಹಪಿ

ಹಪಿ

17 ಫೀಟ್ ಉದ್ದವಿರುವ ಈ ಪ್ರತಿಮೆ ಹಪಿ ದೇವತೆಯನ್ನು ಪ್ರತಿನಿಧಿಸುತ್ತಿದೆ.

ರಾಣಿ

ರಾಣಿ

ಗ್ರಾನೈಟ್‌ನಿಂದ ತಯಾರಿಸಲ್ಪಟ್ಟ ಪ್ರತಿಮೆ ಇದಾಗಿದ್ದು 15 ಫೀಟ್ ಉದ್ದ ಮತ್ತು 8,000 ಪೌಂಡ್‌ಗಳಷ್ಟು ತೂಕ ಉಳ್ಳದ್ದಾಗಿದೆ.

ಅತ್ಯದ್ಭುತ ಪ್ರತಿಮೆ

ಅತ್ಯದ್ಭುತ ಪ್ರತಿಮೆ

ಈ ಅನ್ವೇಷಕ ಪ್ರತಿಮೆಯ ಕಾಲುಗಳನ್ನು ಕಂಡು ಬೆರಗಾಗಿದ್ದು ಇದು ಎಷ್ಟು ಉದ್ದದ್ದು ಆಗಿರಬಹುದೆಂಬ ಗೊಂದಲಕ್ಕೆ ಒಳಗಾಗಿರುವುದು ನಿಸ್ಸಂದೇಹವಾಗಿ ಪತ್ತೆಯಾಗಿದೆ.

ಮುಳುಗಿದ ಹಡಗು

ಮುಳುಗಿದ ಹಡಗು

ಈ ಮುಳುಗಿದ ಹಡಗು ಕೂಡ ಅಳಿದು ಹೋದ ನಾಗರೀಕತೆಯ ಕುರುಹಾಗಿ ಮಾರ್ಪಟ್ಟಿದೆ.

ಭಾರವಾದ ತಲೆ

ಭಾರವಾದ ತಲೆ

ಕೆಂಪು ಗ್ರಾನೈಟ್‌ಗಳನ್ನು ಬಳಸಿಕೊಂಡು ಪ್ರತಿಮೆಗಳನ್ನು ರಚಿಸುವುದು ಅನಾದಿ ಕಾಲದ ಪದ್ಧತಿಯಾಗಿದೆ. ದೈತ್ಯ ವಿಗ್ರಹದ ತಲೆಯೊಂದು ನೀರಿನಾಳದಲ್ಲಿ ಪತ್ತೆಯಾಗಿರುವುದು ಇಲ್ಲಿ ಕಂಡುಬಂದಿದೆ.

ಡೂಮ್ ಟೆಂಪಲ್

ಡೂಮ್ ಟೆಂಪಲ್

ಥೋನಿಸ್ ಹೃದಯಭಾಗದಲ್ಲಿ ನೆಲೆಯಾಗಿರುವ ಈ ದೇವಸ್ಥಾನದಲ್ಲಿ ಇನ್ನಷ್ಟು ಪುರಾತನ ವಿಗ್ರಹಗಳು ಪತ್ತೆಯಾಗಿವೆ.

ನೀರಿನಾಳದಲ್ಲಿ ಪತ್ತೆಯಾದ ಪ್ರತಿಮೆ

ನೀರಿನಾಳದಲ್ಲಿ ಪತ್ತೆಯಾದ ಪ್ರತಿಮೆ

ಮುಳುಗಿದ ದೇವಸ್ಥಾನದ ಸಮೀಪ ದೊರೆತ ವಿಗ್ರಹ ಇದಾಗಿದ್ದು ಅನ್ವೇಷಕರು ಪತ್ತೆಮಾಡಿರುವ ವಿಗ್ರಹ ಇದಾಗಿದೆ.

ಕಟ್ಟಡಗಳ ನಡುವೆ

ಕಟ್ಟಡಗಳ ನಡುವೆ

ಮುಳುಗಿರುವ ಕಟ್ಟಡಗಳ ನಡುವೆ ಪ್ರಯಾಣಿಸುತ್ತಿರುವ ಅನ್ವೇಷಕ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The city was located on the northern coast of Egypt, and met an untimely end when the land it was built on crumbled and sank below the tides. Here are 11 rare photos from the lost city.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot