ಭಾರತೀಯರ ಟಾಪ್‌ 30 ಇಂಗ್ಲೀಷ್‌ ತಪ್ಪುಗಳು :ಇಂಟರ್ನೆಟ್‌ ವೈರಲ್

By Suneel
|

2001'ರ ಡೇಟಾ ಪ್ರಕಾರ ಪ್ರಪಂಚದಲ್ಲಿಯೇ ಭಾರತ ದೇಶವು ಹೆಚ್ಚು ಇಂಗ್ಲೀಷ್‌ ಮಾತನಾಡುವ ಜನಸಂಖ್ಯೆಯನ್ನು ಹೊಂದಿರುವ ಎರಡನೇ ದೊಡ್ಡ ರಾಷ್ಟ್ರ ವಾಗಿದೆ. ಆದರೆ ಭಾರತದಲ್ಲಿ ಇಂಗ್ಲೀಷ್‌ ಮೊದಲ ಭಾಷೆ ಅಂತು ಅಲ್ಲ. ಒಂದು ಹೆಚ್ಚುವರಿ ಭಾಷೆಯಾಗಿದೆ. ಭಾರತದಲ್ಲಿ ಇಂಗ್ಲೀಷ್ ಮಾತನಾಡುವವರ ಸಂಖ್ಯೆ ಏನೋ ಹೆಚ್ಚಾಗಿದೆ. ಆದರೆ ಬಹುಸಂಖ್ಯಾತರಿಗೆ ತಿಳಿಯದ ವಿಷಯ ಅಂದ್ರೆ ಇಂಗ್ಲೀಷ್‌ ಮಾತನಾಡುವವರ ಪೈಕಿ ಬಹುಸಂಖ್ಯಾತರು ಇನ್ನೂ ಸಹ ಹೆಚ್ಚು ವ್ಯಾಕರಣದಲ್ಲಿ ತಪ್ಪು ತಪ್ಪಾಗಿ ಮಾತನಾಡುತ್ತಾರಂತೆ. ಆದರೆ ಅವು ಸಾಮಾನ್ಯ ತಪ್ಪುಗಳಾಗಿವೆ. ಅಂದಹಾಗೆ ಬಹುಸಂಖ್ಯಾತರು ಸಾಮಾನ್ಯವಾಗಿ ತಪ್ಪು ಮಾಡುವ ಇಂಗ್ಲೀಷ್‌ ಪದಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ. ಅಲ್ಲದೇ ಇಂದು ತಿಳಿಸುತ್ತಿರುವ ಇಂಗ್ಲೀಷ್‌ ಮಾತನಡುವವರ ಸಾಮಾನ್ಯ ತಪ್ಪುಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತು ಇಂಟರ್ನೆಟ್‌ ವೈರಲ್‌ ಆಗಿ ಓಡಾಟ ನಡೆಸುತ್ತಿವೆ. ಯಾಕಂದ್ರೆ ಇಂಗ್ಲೀಷ್ ಮಾತನಾಡುವವರೇ ತಮ್ಮ ತಪ್ಪುಗಳು ಯಾವುವು ಎಂದು ತಿಳಿಯ ಬೇಕಲ್ಲಾ ಅದಿಕ್ಕೆ. ಈ ಲೇಖನ ಓದುತ್ತಿರುವ ನೀವು ಸಹ ಆಗಾಗ ಏನಾದ್ರು ಇಂಗ್ಲೀಷ್‌ ಮಾತನಾಡೋದಾದ್ರೆ ಲೇಖನದ ಮಾಹಿತಿ ಉಪಯೋಗ ಅನ್ನೋದನ್ನಾ ಮರೆಯಬೇಡಿ.

#1

#1

ಹಲವು ಭಾರಿ ಎಂದು ಹೇಳಲು ಬಳಸುವ ಇಂಗ್ಲೀಷ್‌ ಪದದಲ್ಲಿ ಯಾವುದು ಸರಿ ತಿಳಿಯಿರಿ.
ಚಿತ್ರ ಕೃಪೆ :indiatodayineducation

#2

#2

ನಿಮಗೆ ಅವಶ್ಯಕತೆ ಅಥವಾ ಬೇಕಾಗಿಲ್ಲ ಎಂದು ಹೇಳುವ ಸಮಯದಲ್ಲಿ ಇಂಗ್ಲೀಷ್‌ ಬಳಸುವುದು ಹೇಗೆ ತಿಳಿಯಿರಿ.
ಚಿತ್ರ ಕೃಪೆ :indiatodayineducation

#3

#3

ನಿಮಗೆ ಅವಶ್ಯಕತೆ ಅಥವಾ ಬೇಕಾಗಿಲ್ಲ ಎಂದು ಹೇಳುವ ಸಮಯದಲ್ಲಿ ಇಂಗ್ಲೀಷ್‌ ಬಳಸುವುದು ಹೇಗೆ ತಿಳಿಯಿರಿ.
ಚಿತ್ರ ಕೃಪೆ :indiatodayineducation

#4

#4

anyway ಎಂಬುದು ಸರಿಯಾದ ಬಳಕೆ.
ಚಿತ್ರ ಕೃಪೆ :indiatodayineducation

#5

#5

ಹಿಂದಿರುಗಿ ಎಂಬುದಕ್ಕೆ ಸರಿಯಾದ ಪದ ಬಳಕೆ revert.
ಚಿತ್ರ ಕೃಪೆ :indiatodayineducation

#6

#6

ಕೆಲವರು ಬಹಳ ಮತ್ತು ಅನೇಕ ಎಂದು ಇಂಗ್ಲೀಷ್‌ನಲ್ಲಿ ಹೇಳಲು ತಪ್ಪಾಗಿ lot many ಎಂದು ಹೇಳುತ್ತಾರೆ. ಆದರೆ many ಅಥವಾ a lot ಎಂದು ಬಳಸಬೇಕು.
ಚಿತ್ರ ಕೃಪೆ :indiatodayineducation

#7

#7

ಸರಿಯಾದ ಪದ ಯಾವುದು ಚಿತ್ರದಲ್ಲಿ ನೋಡಿ.
ಚಿತ್ರ ಕೃಪೆ :indiatodayineducation

#8

#8

ಏನೆಂದು ಕರೆಯುತ್ತಾರೆ ಎಂದು ಬಳಸಲು ಕೆಲವರು ತಪ್ಪಾಗಿ Called as ಎಂದು ಕರೆಯುತ್ತಾರೆ. ಆದರೆ ಅದು ಹೋಲಿಸಿದಾಗ. ಸರಿಯಾದ ಬಳಕೆ called.
ಚಿತ್ರ ಕೃಪೆ :indiatodayineducation

#9

#9

ವಿಲೇವಾರಿ ಮಾಡುವ ಪ್ರಸ್ತಾಪಕ್ಕೆ ಇಂಗ್ಲೀಷ್ ಸರಿಯಾದ ಬಳಕೆ dispose of.
ಚಿತ್ರ ಕೃಪೆ :indiatodayineducation

#10

#10

ಕೆಲವು ಭಾರಿ ಗೆಲುವು ಮತ್ತು ಕಳೆದುಕೊಂಡ ಬಗ್ಗೆ ಮಾತನಾಡುವಾಗ ಬಳಸುವ ತಪ್ಪು ಯಾವುದು ಎಂದು ಚಿತ್ರದಲ್ಲಿ ನೋಡಿ.
ಚಿತ್ರ ಕೃಪೆ :indiatodayineducation

#11

#11

ವರ್ಷಗಳ ಹಿಂದೆ ಎಂದು ಬಳಸಲು YEARS AGO ಸರಿಯಾದ ಇಂಗ್ಲೀಷ್‌ ಪದ ಬಳಕೆ.
ಚಿತ್ರ ಕೃಪೆ :indiatodayineducation

#12

#12

ಪರೀಕ್ಷೆ ಬರೆಯುವಾಗ ಬಳಸುವ ಪದ ಯಾವುದು ಸರಿ ಎಂದು ತಿಳಿಯಿರಿ.
ಚಿತ್ರ ಕೃಪೆ :indiatodayineducation

#13

#13

ವಿಶೇಷ ಪ್ರಾಮುಖ್ಯತೆ ನೀಡುವ ಬಗ್ಗೆ ಹೇಳಲು ಸರಿಯಾದ ಪದ ಬಳಕೆ ಯಾವುದು ಎಂದು ತಿಳಿಯಿರಿ.
ಚಿತ್ರ ಕೃಪೆ :indiatodayineducation

#14

#14

ವಸ್ತ್ರ ಧರಿಸುವ ಪ್ರಜ್ಞೆ ಕುರಿತು ಬಳಸುವ ಪದ ಯಾವುದು ಸರಿ ಎಂದು ತಿಳಿಯಿರಿ.
ಚಿತ್ರ ಕೃಪೆ :indiatodayineducation

#15

#15

ಒಳಗೊಂಡಿದೆ ಎಂದು ಬಳಸಲು ಬಹುಸಂಖ್ಯಾತರು Comprise of ಎಂದು ಬಳಸುತ್ತಾರೆ. ಆದರೆ comprise ಎಂದು ಬಳಸಿದರೆ ಸರಿ.
ಚಿತ್ರ ಕೃಪೆ :indiatodayineducation

ಗಿಜ್‌ಬಾಟ್‌

ಗಿಜ್‌ಬಾಟ್‌

ಮೆಸೇಜ್‌ ಮಾಡಿ 15 ಜನರ ಪ್ರಾಣ ಕಾಪಾಡಿದ 7 ವರ್ಷದ ಬಾಲಕಮೆಸೇಜ್‌ ಮಾಡಿ 15 ಜನರ ಪ್ರಾಣ ಕಾಪಾಡಿದ 7 ವರ್ಷದ ಬಾಲಕ

ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆಯಂತೆ!!ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆಯಂತೆ!!

ಗೂಗಲ್‌, ಆಪಲ್‌ನಲ್ಲಿ ಕೇಳಲಾದ ಕಠಿಣ ಸಂದರ್ಶನ ಪ್ರಶ್ನೆಗಳು ಯಾವುವು ಗೊತ್ತೇ?ಗೂಗಲ್‌, ಆಪಲ್‌ನಲ್ಲಿ ಕೇಳಲಾದ ಕಠಿಣ ಸಂದರ್ಶನ ಪ್ರಶ್ನೆಗಳು ಯಾವುವು ಗೊತ್ತೇ?

25 ವರ್ಷಗಳ ಕಾಲ ಗುಹೆಯೊಳಗಿದ್ದ 'ರಾ ಪಾಲೆಟ್ಟೆ': ಆಶ್ಚರ್ಯಕರ ಚಟುವಟಿಕೆ!!25 ವರ್ಷಗಳ ಕಾಲ ಗುಹೆಯೊಳಗಿದ್ದ 'ರಾ ಪಾಲೆಟ್ಟೆ': ಆಶ್ಚರ್ಯಕರ ಚಟುವಟಿಕೆ!!

#16

#16

ಮದುವೆಯ ವಾರ್ಷಿಕೋತ್ಸವ ಆಚರಣೆ ಬಗ್ಗೆ ಹಲವರು Marriage anniversary ಎಂದು ಹೇಳುವುದುಂಟು ಆದರೆ ಅದು ತಪ್ಪು. ಸರಿಯಾದ ಪದ ಬಳಕೆ Wedding anniversary.

ಚಿತ್ರ ಕೃಪೆ :indiatodayineducation

#17

#17

ಭರವಸೆಯ ಬಗ್ಗೆ ಹೇಳಲು rest assured ಸರಿಯಾದ ಪದ.

ಚಿತ್ರ ಕೃಪೆ :indiatodayineducation

#18

#18

ತಪ್ಪು ಮಾಡಿರುವುದರ ಬಗ್ಗೆ ಹಲವರು Did a mistake ಎಂದು ಹೇಳುವುದುಂಟು. ಆದರೆ ಸರಿಯಾದ ಪದ made a mistake.

ಚಿತ್ರ ಕೃಪೆ :indiatodayineducation

#19

#19

ಉತ್ತಮವಾದದ್ದು ಎಂದು ಹೇಳಲು ಕೇವಲ better ಎಂದು ಹೇಳಿದರೆ ಸಾಕು. ಆದರೆ ಬಹುಸಂಖ್ಯಾತರು more ಎಂಬ ಪದವನ್ನು ಸೇರಿಸುತ್ತಾರೆ. ಅದು ಅಗತ್ಯವಿಲ್ಲ. ಅಲ್ಲದೇ ಅತ್ಯುತ್ತಮ ಎಂದು ಹೇಳಲು best ಹೇಳಿದರೆ ಸರಿ.

ಚಿತ್ರ ಕೃಪೆ :indiatodayineducation

#20

#20

ಚರ್ಚಾ ಸ್ಪರ್ಧೆ ಅಥವಾ ರಸಪ್ರಶ್ನೆ ಸ್ಪರ್ಧೆ ಪ್ರಸ್ತಾಪಿಸುವಾಗ debate/quiz ಹೇಳಿದರೆ ಸಾಕು. ಜೊತೆಗೆ compitation ಪದ ಸೇರಿಸುವ ಅಗತ್ಯವಿಲ್ಲ. ಅದು ತಪ್ಪು.

ಚಿತ್ರ ಕೃಪೆ :indiatodayineducation

#21

#21

ಪದ ಅರ್ಥ ತಿಳಿಯಲು ಹೇಳಬೇಕಾದರೆ ಇಂಗ್ಲೀಷ್‌ನ ಪದ ಬಳಕೆ ಯಾವುದು ಸರಿ ಎಂದು ಚಿತ್ರ ನೋಡಿರಿ.

ಚಿತ್ರ ಕೃಪೆ :indiatodayineducation

#22

#22

ಉತ್ತರ ಸರಿಯೇ ಎಂದು ಹೇಳಲು ಅಥವಾ ಕೇಳಲು ಯಾವುದು ಸರಿ ಎಂದು ಚಿತ್ರ ನೋಡಿರಿ.

ಚಿತ್ರ ಕೃಪೆ :indiatodayineducation

#23

#23

ನಾನು ಕನಸು ಕಂಡೆನು ಎಂದು ಹೇಳಲು ಬಹುಸಂಖ್ಯಾತರು I saw a dream ಎಂದು ಹೇಳುತ್ತಾರೆ. ಅದು ತಪ್ಪು.

ಚಿತ್ರ ಕೃಪೆ :indiatodayineducation

#24

#24

ಸಲಹೆ ನೀಡಿ ಎಂದು ಹೇಳಲು Suggest ಎಂದು ಹೇಳಿದರೆ ಸಾಕು. me ಪದ ಸೇರಿಸುವ ಅಗತ್ಯವಿಲ್ಲ.

ಚಿತ್ರ ಕೃಪೆ :indiatodayineducation

#25

#25

ಆದರೂ ಸಹ ಎಂದು ಸಂಭೋದಿಸಲು ಇಂಗ್ಲೀಷ್‌ ಪದ ಬಳಕೆ ಯಾವುದು ಸರಿ ಎಂದು ಚಿತ್ರ ನೋಡಿರಿ.
ಚಿತ್ರ ಕೃಪೆ :indiatodayineducation

#26

#26

ನಾನು ಒಬ್ಬನೇ ಇಲ್ಲಿ ವಾಸಿಸುತ್ತಿರುವುದು ಎಂದು ಹೇಳಲು ಯಾವುದು I live here ಜೊತೆ only ಸೇರಿಸುವ ಅಗತ್ಯವಿಲ್ಲ. ಅದು ತಪ್ಪು.
ಚಿತ್ರ ಕೃಪೆ :indiatodayineducation

#27

#27

ನಾನು ಕಲಾವಿದನಾಗಲು ಬಯಸುತ್ತೇನೆ ಎಂದು ಹೇಳಲು ಚಿತ್ರ ನೋಡಿ.
ಚಿತ್ರ ಕೃಪೆ :indiatodayineducation

#28

#28

Pizza ಆರ್ಡರ್‌ ಮಾಡಲು order a pizza ಎಂದು ಹೇಳುವುದು ಸರಿ. for ಎಂದು ಸೇರಿಸುವ ಹಾಗಿಲ್ಲಾ.
ಚಿತ್ರ ಕೃಪೆ :indiatodayineducation

#29

#29

ನಾನು ಮತ್ತು ನನ್ನ ಗೆಳೆಯರು ರಾತ್ರಿ ಊಟಕ್ಕೆ ಹೋಗಿದ್ದೋ ಎಂದು ಹೇಳಲು ಯಾವುದು ಸರಿ, ತಪ್ಪು ಇಂಗ್ಲೀಷ್‌ ಬಳಕೆ ಯಾವುದು ಎಂದು ತಿಳಿಯಿರಿ.
ಚಿತ್ರ ಕೃಪೆ :indiatodayineducation

#30

#30

ನಾನು 19 ವರ್ಷದ ಹುಡುಗ ಎಂದು ಹೇಳಲು ಯಾವುವು ಸರಿ ತಿಳಿಯಿರಿ.
ಚಿತ್ರ ಕೃಪೆ :indiatodayineducation

Best Mobiles in India

English summary
30 common English mistakes Indians make Internet Viral. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X