ಏಲಿಯನ್ ಇರುವ ಬಗೆಗಿನ ವಾಸ್ತವ ಘಟನೆಗಳು

Written By:

ಸೌರವ್ಯೂಹ, ಗೆಲಾಕ್ಸಿ ಮತ್ತು ಬ್ರಹ್ಮಾಂಡಕ್ಕೆ ನಮ್ಮನ್ನು ಹೋಲಿಸಿನೋಡಿದರೆ ನಾವು ಬ್ರಹ್ಮಾಂಡದ ಮುಂದೆ ಒಂದು ಧೂಳಿನ ಕಣದಂತೆ ಕಾಣುವುದರಲ್ಲಿ ಸಂಶಯವಿಲ್ಲ. ಅಪರಿಮಿತವಾದ ಸೌರವ್ಯೂಹ ಮತ್ತು ಗೆಲಾಕ್ಸಿಗಳು ಬ್ರಹ್ಮಾಂಡದಲ್ಲಿ ಅಸ್ತಿತ್ವದಲ್ಲಿವೆ. ಅಂದಹಾಗೆ ಭೂಮಿ ಮಾತ್ರ ವಾಸಿಸಲು ಯೋಗ್ಯವಾದ ಗ್ರಹ ಎಂದು ತಿಳಿಯಬೇಡಿ. ಯಾಕಂದ್ರೆ ಈಗಾಗಲೇ ಮಂಗಳ ಗ್ರಹ ಮತ್ತು ಚಂದ್ರನಲ್ಲಿ ವಾಸಿಸಲು ಯೋಗ್ಯವಾದ ವಾತಾವರಣ ಸ್ವಲ್ಪಮಟ್ಟಿಗೆ ಸಂಶೋಧನೆಯಾಗಿದೆ. ವಿಶೇಷ ಅಂದ್ರೆ ಅದಕ್ಕೆ ದೊಡ್ಡ ಉದಾಹರಣೆ ಎಂದರೆ ಏಲಿಯನ್‌ಗಳ ಬಗ್ಗೆ ಇರುವ ಹಲವು ಮಾಹಿತಿಗಳು.

ಅಂದಹಾಗೆ ಏಲಿಯನ್‌ಗಳು ಇದ್ದವೋ ಇಲ್ಲವೋ ಎಂಬ ಸಂಶಯ ಇನ್ನೂ ಹಲವರಲ್ಲಿ ಇದೆ. ಅಂತಹವರಿಗೆ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನೀಡಿರುವ ಮಾಹಿತಿ ಅತ್ಯುತ್ತಮವಾಗಿ ಉತ್ತರ ನೀಡಬಲ್ಲದು. ಆ ಮಾಹಿತಿಗಳೇನು, ಭೂಮ್ಯತೀತ ಚಟುವಟಿಕೆಗಳು, ಏಲಿಯನ್‌ಗಳು ಇದ್ದವೋ ಇಲ್ಲವೋ ಎಂದು ನಿಖರವಾಗಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 1980 ಟೆಕ್ಸಾಸ್

1980 ಟೆಕ್ಸಾಸ್

1

1980 ರಲ್ಲಿ ಟೆಕ್ಸಾಸ್‌ನಲ್ಲಿ ಬೆಟ್ಟಿ ಕ್ಯಾಶ್‌ ಮತ್ತು ವಿಕ್ಕೀ ಲ್ಯಾಂಡ್ರಮ್‌ ಎಂಬ ಮಹಿಳೆಯರಿಬ್ಬರು ದೈತ್ಯ ವಜ್ರದಾಕಾರದ ವಸ್ತುವೊಂದನ್ನು ನೋಡಿದ್ದರು. ಅದು ಒಂದು ಮರದ ಮೇಲೆ ಹಾರಾಡುತ್ತಾ ಹೋಗುತ್ತಿತ್ತು.

 1980 ಟೆಕ್ಸಾಸ್

1980 ಟೆಕ್ಸಾಸ್

2

ವಜ್ರದಾಕಾರದ ವಸ್ತು ಏನು ನೋಡಲು ಹೋದಾಗ ಅದು ತನ್ನ ಕೆಳಗಿನ ಭಾಗದಿಂದ ಹೊಗೆಯನ್ನು ಹೊರಹೊಮ್ಮುಸುತ್ತಿತ್ತಂತೆ. ತಕ್ಷಣ ಹಲವು ಹೆಲಿಕಾಪ್ಟರ್‌ಗಳು ಅದನ್ನು ಸುತ್ತುವರೆದವಂತೆ. ಅದನ್ನು ಅಲ್ಲಿಂದ ಬೇರೆ ಕಡೆ ಸಾಗಿಸಲಾಯಿತಂತೆ.

1997 ಫೊನಿಕ್ಸ್‌

1997 ಫೊನಿಕ್ಸ್‌

3

1997 ರಲ್ಲಿ ಅರಿಜೋನ ಪ್ರದೇಶದಲ್ಲಿ ಫೊನಿಕ್ಸ್‌ ಬೆಳಕಿನ ಯಾರೂ ಗುರುತಿಸಲಾಗದ ವಸ್ತುವೊಂದನ್ನು ಸಾವಿರಾರು ಜನರು ವೀಕ್ಷಿಸಿದ್ದರು. ಅಲ್ಲದೇ ಇದು ಪತ್ರಿಕೆಗಳನ್ನೂ ಪ್ರಕಟವಾಗಿತ್ತು. ಅಲ್ಲದೇ ಇದು v ಆಕಾರದಲ್ಲಿ ಇತ್ತು. ಆದರೆ ಯಾವುದೇ ರೀತಿಯ ಧ್ವನಿ ಮಾತ್ರ ಕೇಳಿಸಿರಲಿಲ್ಲವಂತೆ.

1961 ಕನೆಕ್ಟಿಕಟ್‌

1961 ಕನೆಕ್ಟಿಕಟ್‌

4

1961 ರಲ್ಲಿ ದಂಪತಿಗಳಾದ ಬೆಟ್ಟಿ ಮತ್ತು ಬಾರ್ನೆ ಹಿಲ್‌'ರವರು ತುಂಬಾ ಹತ್ತಿರದಿಂದ ಗುರುತಿಸಲಾಗದ ಹಾರಾಡುತ್ತಿರುವ ವಸ್ತುವನ್ನು ನೋಡಿದ್ದರು. ಮೊದಲು ನಕ್ಷತ್ರ ಎಂದು ತಿಳಿದಿದ್ದ ಅವರು ನಂತರದಲ್ಲಿ ಅದು ನಕ್ಷತ್ರವಲ್ಲ ಏಲಿಯನ್‌ ಏರ್‌ಕ್ರ್ಯಾಫ್ಟ್‌ ಎಂದು ಅಭಿಪ್ರಾಯಪಟ್ಟರು.

 1964 ಸೊಕೊರ್ರೊ

1964 ಸೊಕೊರ್ರೊ

5

1964 ರಲ್ಲಿ ನ್ಯೂ ಮೆಕ್ಸಿಕೋದ ಸೊಕೊರ್ರೊ ಪ್ರದೇಶದಲ್ಲಿ ಮಿಲಿಟರಿ ಅಧಿಕಾರಿ 'ಲೊನ್ನೀ ಝಮೊರಾ'ರವರು ಏಲಿಯನ್‌ ಕ್ರ್ಯಾಫ್ಟ್‌ ಅನ್ನು ನೋಡಿದ್ದರು. ಹಾಗೂ ಅಲ್ಲಿ 2 ಮಾನವನ ರೀತಿಯಲ್ಲಿರುವ ಏಲಿಯನ್‌ಗಳು ಕ್ರ್ಯಾಫ್ಟ್‌ ಅನ್ನು ಏರಿದ್ದನ್ನು ಸಹ ನೋಡಿದ್ದರು.

2008 ಸ್ಟೀಫೆನ್‌ವಿಲ್ಲೆ ಟಿಎಕ್ಸ್‌

2008 ಸ್ಟೀಫೆನ್‌ವಿಲ್ಲೆ ಟಿಎಕ್ಸ್‌

6

ಅಂದಹಾಗೆ ಸ್ಟೀಫೆನ್‌ವಿಲ್ಲೇ ರಾಷ್ಟ್ರೀಯ ಮಾಧ್ಯಮಗಳನ್ನು ಗಮನಸೆಳೆದಿತ್ತು. ಅಲ್ಲಿನ ಬಹುಸಂಖ್ಯಾತ ಜನರು ತಾವು ಏಲಿಯನ್‌ ಕ್ರ್ಯಾಫ್ಟ್ ಹಾರಾಡುತ್ತಿದ್ದದ್ದನ್ನು ನೋಡಿರುವುದಾಗಿ ಹೇಳಿದ್ದರು. ಕ್ರ್ಯಾಫ್ಟ್‌ ಒಂದು ಫುಟ್‌ಬಾಲ್‌ ಮೈದಾನದ ಅಗಲದಷ್ಟು ಇತ್ತು ಎಂದು ಹೇಳಿದ್ದರು. ರಾತ್ರಿ ಆಗುವ ವರೆಗೂ ಸಹ ಕ್ರ್ಯಾಫ್ಟ್ ಸ್ಟೀಫೇನ್‌ವಿಲ್ಲೆ ಪ್ರದೇಶದಲ್ಲಿ ಹಾರಾಡಿತ್ತಂತೆ.

ವೀಡಿಯೋ

7

ಫ್ಲೇಯಿಂಗ್‌ ಸಾಸರ್ಸ್‌ ಹಾರಾಡುತ್ತಿರುವ ದೃಶ್ಯ.
ವೀಡಿಯೋ ಕೃಪೆ: GMSNORTHCAROLINA24

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
5 UFO Encounters That Will Make You Believe In Extraterrestrial Life. Read more aobut this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot