ಬಾಹ್ಯಾಕಾಶದಿಂದ ಬರಿಗಣ್ಣಿನಿಂದ ಕಂಡ ಭೂಮಂಡಲ
ಬಾಹ್ಯಾಕಾಶದಿಂದ ತೆಗೆದಿರುವ ಫೋಟೋಗಳನ್ನು ಪ್ರಸ್ತುತಪಡಿಸಲಾಗಿದ್ದು ಭೂಮಿಯ ಕಡಿಮೆ ಆರ್ಬಿಟ್‌ನಿಂದ ಪ್ರಯಾಣಿಸುವ ಖಗೋಳಶಾಸ್ತ್ರಜ್ಞರು ಕೆಲವೊಂದು ಅಂಶಗಳನ್ನು ವ್ಯಕ್ತಪಡಿಸಿದ್ದು ಬರಿಗಣ್ಣಿನಿಂದ ಕಂಡುಕೊಂಡಿದ್ದನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ ಬನ್ನಿ ಅಂತಹ ಚಿತ್ರಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.
ಹಿಮಾಲಯದ ಅಭೂತಪೂರ್ವ ದೃಶ್ಯವನ್ನು ನೀವಿಲ್ಲಿ ಕಾಣಬಹುದಾಗಿದೆ. ಭದ್ರತಾ ಬೆಳಕಿನಿಂದ ಕಂಗೊಳಿಸುತ್ತಿರುವ ಇಂಡಿಯನ್ ಪಾಕಿಸ್ತಾನ ಬಾರ್ಡರ್ ಅಲಹಾಬಾದ್‌ನ ಮಹಾ ಕುಂಭ ಮೇಳದ ಚಿತ್ರವನ್ನು ಸ್ಯಾಟಲೈಟ್‌ನಲ್ಲಿ ಸೆರೆಹಿಡಿದಿರುವುದು ಪಾಮ್ ಜಮೈರಾಯ್ ಮತ್ತು ಪಾಮ್ ಜಬೇಲ್ ಆಲಿ ಎರಡು ಕೃತಕ ದ್ವೀಪಗಳಾಗಿದ್ದು, ದುಬೈನ ತೀರದಲ್ಲಿ ಮರಳಿನಿಂದ ರಚಿಸಲಾಗಿದೆ ಪುರಾತನ ಜಗತ್ತಿನ ಏಳು ವಿಸ್ಮಯಗಳಲ್ಲಿ ಒಂದಾಗಿರುವ ಗೀಜಾ ಪಿರಮಿಡ್ಸ್ ಅರಿಜೋನಾ ರಾಜ್ಯದಲ್ಲಿರುವ ಕೊಲೆರೊಡೊ ನದಿ ಆವೃತವಾಗಿರುವ ಸ್ಯಾಟಲೈಟ್ ಚಿತ್ರ 220 ಮೈಲಿಗಳಷ್ಟು ವಿಸ್ತಾರವಾಗಿರುವ ಗ್ಯಾಂಗಸ್ ನದಿ ಡೆಲ್ಟಾವು ಕಾಡಿನಿಂದ ಆವೃತವಾಗಿದೆ. ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ
#1

#2

#3

#4

#5

#6

#7

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ


Click it and Unblock the Notifications








