ಆರ್ಯಭಟ ಭಾರತದ ಪ್ರಥಮ ಸ್ಯಾಟಲೈಟ್: ನೀವರಿಯದ ವಿಶೇಷತೆಗಳು

Written By:

ಭಾರತದ ಪ್ರಥಮ ಸ್ಯಾಟಲೈಟ್ ಎಂದೆನಿಸಿರುವ ಆರ್ಯಭಟ 1975 ಏಪ್ರಿಲ್ 19 ರಂದು ಲಾಂಚ್ ಮಾಡಿದರು. 41 ನೇ ವಾರ್ಷಿಕಾಚರಣೆಯ ಪ್ರಯುಕ್ತ ಆರ್ಯಭಟ ಕುರಿತಾದ ಕೆಲವೊಂದು ರಹಸ್ಯಮಯ ಅಂಶಗಳನ್ನು ನಾವು ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆರ್ಯಭಟ

#1

ಭಾರತದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಆರ್ಯಭಟ ಎಂಬ ಹೆಸರನ್ನು ಸ್ಯಾಟಲೈಟ್‌ಗೆ ನೀಡಿದ್ದಾರೆ

360 ಕಿಲೋಗ್ರಾಮ್ ತೂಕ

#2

360 ಕಿಲೋಗ್ರಾಮ್ ತೂಕವಿರುವ ಈ ಸ್ಯಾಟಲೈಟ್ ಅನ್ನು ಇಂಡಿಯನ್ ಸ್ಪೇಸ್ ರೀಸರ್ಚ್ ಆರ್ಗನೈಸೇಶನ್ ರಷ್ಯಾದೊಂದಿಗೆ ಒಗ್ಗೂಡಿ ನಿರ್ಮಿಸಿದೆ. ರಷ್ಯಾ ಮತ್ತು ಭಾರತದ ನಡುವಿನ ಒಪ್ಪಂದವನ್ನು ಯುಆರ್ ರಾವ್ 1972 ರಲ್ಲಿ ಮಾಡಿದ್ದಾರೆ.

ಸ್ವೀಕಾರ ಕೇಂದ್ರ

#3

ಸ್ಯಾಟಲೈಟ್ ತನ್ನ ಡೇಟಾ ಸ್ವೀಕಾರ ಕೇಂದ್ರವನ್ನು ಬೆಂಗಳೂರಿನಲ್ಲಿ ಹೊಂದಿದೆ.

ಇಲೆಕ್ಟ್ರಿಕಲ್ ಪವರ್ ಸಿಸ್ಟಮ್

#4

ಸ್ಯಾಟಲೈಟ್‌ನಲ್ಲಿ ಇಲೆಕ್ಟ್ರಿಕಲ್ ಪವರ್ ಸಿಸ್ಟಮ್ ನಾಲ್ಕು ದಿನಗಳ ಕಾಲ ಸ್ಥಗಿತಗೊಂಡಿತ್ತು.

3 ಕೋಟಿ ಹೂಡಿಕೆ

#5

ಸ್ಯಾಟಲೈಟ್‌ನ ಪ್ರಾಜೆಕ್ಟ್ ಅನ್ನು ಆರಂಭದಲ್ಲಿ 3 ಕೋಟಿಯನ್ನು ಹೂಡಿಕೆ ಮಾಡಲಾಗಿದೆ.

ಐತಿಹಾಸಿಕ ಈವೆಂಟ್

#6

ಈ ಐತಿಹಾಸಿಕ ಈವೆಂಟ್ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಚರಿಸಿದ್ದು 1976 ರಿಂದ 1997 ರವರೆಗೆ 2 ರೂಪಾಯಿ ನೋಟಿನಲ್ಲಿ ಸ್ಯಾಟಲೈಟ್ ಚಿತ್ರವನ್ನು ಮುದ್ರಿಸಿದೆ.

ಸ್ಟಾಂಪ್‌

#7

ಈ ಲಾಂಚ್ ಅನ್ನು ನೆನಪಿನಲ್ಲಿ ಇರಿಸುವುದಕ್ಕಾಗಿ, ಭಾರತ ಮತ್ತು ರಷ್ಯಾ ಪ್ರಥಮ ದಿನ ಸ್ಟಾಂಪ್‌ಗಳನ್ನು ಬಿಡುಗಡೆ ಮಾಡಿದೆ.

ರಿಯಲ್ ಟೈಮ್ ಡೇಟಾ ಟ್ರಾನ್ಸ್‌ಮಿಶನ್

#8

0 ಯಿಂದ 40 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ 256/ಸೆಕೆಂಡ್ ದರದಲ್ಲಿ ಇದು ರಿಯಲ್ ಟೈಮ್ ಡೇಟಾ ಟ್ರಾನ್ಸ್‌ಮಿಶನ್ ಅನ್ನು ಹೊಂದಿದೆ.

ಭೂಮಿಯ ವಾತಾವರಣ

#9

ಇದರ ಮೂಲ ಲಾಂಚ್ ಫೆಬ್ರವರಿ 11, 1992 ರಂದು 17 ವರ್ಷಗಳ ನಂತರ ಆರ್ಯಭಟ ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಇದು ಸತ್ಯ: ಫೇಸ್‌ಬುಕ್‌ನಿಂದಲೇ ನಡೆದ ಹತ್ತು ಕೊಲೆಗಳು
ಪ್ರಾಣಕ್ಕೆ ಸಂಚಕಾರ ತರುವ ಪ್ರಾಣಾಂತಕಾರಿ ಶಬ್ಧಗಳು
ಆನ್‌ಲೈನ್‌ನಲ್ಲಿ ನಿರ್ವಹಿಸಬಹುದಾದ ಟಾಪ್‌ 11 ಉಚಿತ ಚಟುವಟಿಕೆಗಳು

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್‌ಗೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
On the 41st anniversary of Aryabhata's launch, here are 9 amazing facts about the first unmanned Indian Earth satellite, you probably didn't know.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot