Home
ಫೀಚರ್ ಸ್ಟೋರೀಸ್

ಅನ್ಯಗ್ರಹ ಜೀವಿಗಳ ಕುರಿತಾದ ರಹಸ್ಯಗಳು ಎಷ್ಟು ಸತ್ಯ, ಎಷ್ಟು ಮಿಥ್ಯ

By Shwetha

ವಿಶ್ವವು ತನ್ನಲ್ಲಿ ಅದ್ಭುತಗಳನ್ನು ಹುದುಗಿಸಿಟ್ಟುಕೊಂಡಿದೆ. ಹಾರುವ ತಟ್ಟೆಗಳು, ನಕ್ಷತ್ರಗಳು, ಸೂರ್ಯ ಹೀಗೆ ಪ್ರತಿಯೊಂದು ರಚನೆಗಳೂ ಮನುಕುಲದ ಹಿಂದಿರುವ ರಹಸ್ಯವನ್ನು ನಮಗೆ ತಿಳಿಯಪಡಿಸುತ್ತಿದ್ದು ನಮಗೂ ಮೊದಲು ಭೂಮಿಯ ರಚನೆ ಮತ್ತು ಅಲ್ಲಿದ್ದ ಜೀವಗಳ ಬಗ್ಗೆ ಮಾಹಿತಿಯನ್ನು ನಮಗೆ ಸಾದರ ಪಡಿಸುವ ಕೆಲಸವನ್ನು ಈ ವಿವರಗಳು ಮಾಡುತ್ತಿವೆ.

ಒಮ್ಮೊಮ್ಮೆ ಈ ಮಾಹಿತಿಗಳು ನಮಗೆ ಸುಳ್ಳು ಎಂದೆನಿಸಿದರೂ ಅವುಗಳ ಸತ್ಯಾಸತ್ಯತೆಯನ್ನು ಅನ್ವೇಷಿಸುತ್ತಾ ಹೋಗುತ್ತಿರುವಾಗ ಇದು ನಿಜ ಅನ್ನಿಸುವಂತಹ ಅನುಭವಗಳೂ ನಮಗೆ ಉಂಟಾಗಬಹುದು. ಹಾಗಿದ್ದರೆ ಆ ಸತ್ಯಾಸತ್ಯತೆಗಳನ್ನು ಅನ್ವೇಷಿಸುತ್ತಾ ನಮ್ಮ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

#1

#1

ಫೆಬ್ರವರಿ 24, 1942 ರಂದು ಲಾಸ್ ಏಂಜಲೀಸ್ ನಗರವಾಸಿಗಳು ಗುರುತಿಸಲಾರದೇ ಇರುವಂತಹ ಹೆಚ್ಚಿನ ಏರ್‌ಕ್ರಾಫ್ಟ್‌ಗಳನ್ನು ಕಂಡಿದ್ದಾರೆ. ಜಪಾನೀಸ್ ಬಾಂಬರ್‌ಗಳು ಇವರುಗಳೆಂದು ನಗರವಾಸಿಗಳು ಭಾವಿಸಿದ್ದರು. ಆದರೆ ಇವುಗಳು ದಾಳಿ ಮಾಡಿದ ಯಾವುದೇ ಕುರುಹುಗಳು ದೊರೆತಿರಲಿಲ್ಲ.

#2

#2

ಏಲಿಯನ್‌ಗಳ ಸ್ಪೇಸ್‌ಶಿಪ್ ಇದಾಗಿರಬಹುದು ಎಂಬ ಮಾಹಿತಿಗಳು ಕೂಡ ರಾತ್ರಿ ವೇಳೆಯಲ್ಲಿ ತೆಗೆದ ಕಡಿಮೆ ಗುಣಮಟ್ಟದ ಚಿತ್ರಗಳು ಸಾದರ ಪಡಿಸುತ್ತಿದ್ದವು. ಆದರೆ ಇವುಗಳ ಬಗ್ಗೆ ಯಾವುದೇ ಖಾತ್ರಿಗಳು ಸ್ಪಷ್ಟವಾದ ಮಾಹಿತಿಗಳು ದೊರೆತಿಲ್ಲ.

#3

#3

ಇತ್ತೀಚೆಗೆ ತಾನೇ ನಾಸಾ ಪ್ಲುಟೊದ ಬಣ್ಣದ ಫೋಟೋಗಳನ್ನು ಬಿಡುಗಡೆ ಮಾಡಿದೆ. ದೈತ್ಯಕಾರದ ಅನ್ಯಲೋಕ ಜೀವಿಗಳು ಪ್ಲುಟೊದಲ್ಲಿ ಹರಿದಾಡಿರುವ ಚಿತ್ರಗಳನ್ನು ಉಪಗ್ರಹಗಳು ತೆಗೆದಿವೆ.

#4

#4

ಆದರೆ ನಾಸಾ ಇದನ್ನು ಏಲಿಯನ್ ಜೀವಿ ಎಂಬುದಾಗಿ ಇನ್ನೂ ದೃಢೀಕರಿಸಿಲ್ಲ ಅಂತೆಯೇ ನೈಟ್ರೋಜನ್ ರಿಚ್ ಐಸ್ ಇದಾಗಿದ್ದು ನಿಧಾನವಾಗಿ ಕರಗುತ್ತಾ ಕೆಳಕ್ಕೆ ಹರಿಯವ ಚಿತ್ರ ಜೀವಿಯಂತೆ ಕಾಣಿಸಿದೆ ಎಂಬುದಾಗಿ ಸ್ಪಷ್ಟನೆ ನೀಡಿದೆ.

#5

#5

ಭೂಮಿಯ ಅಡಿಭಾಗದಲ್ಲಿ ಇನ್ನೊಂದು ವಿಶ್ವವಿದೆ ಎಂಬುದಾಗಿ ವಿಜ್ಞಾನಿಗಳು ಅನ್ವೇಷಿಸಿದ್ದು ಇಲ್ಲಿ ಚಿತ್ರ ವಿಚಿತ್ರ ಜೀವಿಗಳು ಬದುಕುತ್ತಿದ್ದಾರೆ ಎಂಬುದಾಗಿ ಅವರು ತಿಳಿಸುತ್ತಿದ್ದಾರೆ.

#6

#6

ಈ ದೈತ್ಯ ಜೀವಿಗಳು ಮಾನವರಂತಿರದೇ ಬೃಹದಾಕಾರವನ್ನು ಹೊಂದಿವೆ ಅಂತೆಯೇ ಅವುಗಳು ತಿನ್ನುವ ಆಹಾರಗಳೂ ಕೂಡ ದೈತ್ಯಾಕಾರದಲ್ಲಿದ್ದು ಅವುಗಳು ಸಂವಹನ ನಡೆಸುವ ರೀತಿ ಭಿನ್ನವಾಗಿದೆ.

#7

#7

ನಮ್ಮಕ್ಕೂ ಮೊದಲು ಏಲಿಯನ್ ಬದುಕು ಇದ್ದಿದ್ದು ಇವುಗಳು ತಮ್ಮದೇ ಆದ ಕುಟುಂಬವನ್ನು ರಚಿಸಿದ್ದವು ಅಂತೆಯೇ ಎಲ್ಲದರ ಮೇಲೆ ನಿಯಂತ್ರಣವನ್ನು ಪಡೆದುಕೊಂಡಿದ್ದವು.

#8

#8

ತಮ್ಮ ಸಂಪರ್ಕಗಳನ್ನು ಮತ್ತು ಶಕ್ತಿಯನ್ನು ಬಳಸಿಕೊಂಡು ವಿಶ್ವವನ್ನೇ ನಿಯಂತ್ರಿಸುವ ಸಾಮರ್ಥ್ಯವನ್ನು ಪಡೆದುಕೊಂಡಿವೆ.

#9

#9

2015 ರಲ್ಲಿ ಸಂಚಲನವನ್ನೇ ಉಂಟುಮಾಡಿದ್ದ ಮ್ಯಾರಿಟನ್ ವುಮನ್ ಬಗ್ಗೆ ನಿಮಗೆ ಗೊತ್ತಿರಬಹುದು. ಮಾರ್ಸ್ ಕ್ಯುರೋಸಿಟಿ ರೋವರ್ ಮಂಗಳನಲ್ಲಿ ಏಲಿಯನ್ ಮಹಿಳೆ ಇದ್ದಿದ್ದಳು ಎಂಬುದನ್ನು ಕುರಿತು ಫೋಟೋಗಳನ್ನು ಸೆರೆಹಿಡಿದಿತ್ತು. ಗ್ರಹದಲ್ಲಿರುವ ಕಲ್ಲಿನ ಚಿತ್ರಗಳು ಇವುಗಳ ಮನೆಗಳಾಗಿತ್ತು ಎಂಬುದು ಅನ್ವೇಷಣೆಗಳಿಂದ ತಿಳಿದು ಬಂದಿದೆ.

#10

#10

ಅಂತೆಯೇ ಇವುಗಳು ಸುಮ್ಮನೆ ಕಣ್ಣಿಗೆ ಗೋಚರಿಸಿರುವ ಚಿತ್ರಗಳೂ ಆಗಿರಬಹುದು ಎಂಬುದಾಗಿ ಈ ಸಂಶೋಧನೆಗಳು ಪತ್ತೆಹಚ್ಚಿವೆ. ಪರಿಕರ ತೆಗೆದಿರುವಂತಹ ಚಿತ್ರಗಳು ಇದಾಗಿರುವುದರಿಂದ ಇವುಗಳು ನಿಜವೇ ಎಂಬುದಕ್ಕೆ ಸಾಕ್ಷ್ಯಗಳಿಲ್ಲ ಆದ್ದರಿಂದ ಇದನ್ನು ತಳ್ಳಿಹಾಕಬಹುದಾಗಿದ್ದರೂ ಎಲ್ಲಿಯಾದರೂ ಇವುಗಳು ನಿಜವಾಗಿರಬಹುದು ಎಂಬುದೂ ಕೂಡ ಸುಳ್ಳಲ್ಲ.

#11

#11

ಕಪ್ಪು ನಿಲುವಂಗಿಯ ಜನರು ಎಂಬುದಾಗಿ ಇವರನ್ನು ಕರೆದಿದ್ದು ಇವರು ಯಾವ ಏಜೆನ್ಸಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಇವುಗಳು ಏಲಿಯನ್‌ಗಳು ಆಗಿರಬಹುದೇ ಎಂಬ ವದಂತಿ ಕೂಡ ಹಬ್ಬಿದ್ದು ಯಾವುದಕ್ಕೂ ದಾಖಲೆಗಳಿಲ್ಲ.

#12

#12

ಕೆನಡಾದ ಅಧಿಕೃತ ವಲಯವು ಹೇಳುವಂತೆ ಅವರುಗಳು ಹೆಚ್ಚಿನ ಏಲಿಯನ್ ತಳಿಗಳನ್ನು ಸಂಪರ್ಕಿಸಿದ್ದಾರೆ ಎಂದಾಗಿದೆ. ಇವರುಗಳು ಮನುಷ್ಯರನ್ನು ಹೋಲುವಂತಿದ್ದು ಇದರಿಂದ ಮಾನವ ಜನಾಂಗದ ಅಭಿವೃದ್ಧಿಯ ಒಂದು ಕುರುಹು ದೊರೆತಿದೆ.

#13

#13

ಭೂಮಿಯ ಸಹೋದರಿ ಗ್ರಹವಾಗಿರುವ ವೀನಸ್ ತನ್ನದೇ ಹಾದಿಯಲ್ಲಿ ಇದು ಸ್ಪಿನ್ ಆಗುತ್ತದೆ ಎಂಬುದಾಗಿ ಮಾಹಿತಿ ಇದ್ದು ಇದು ಭೂಮಿಯನ್ನು ಹೋಲುವಂತಿದೆ.

#14

#14

ಒಂದೊಮ್ಮೆ ಈ ಗ್ರಹದಲ್ಲಿ ಸಾಕಷ್ಟು ನೀರಿದ್ದು ನಂತರ ಅದನ್ನು ಕಳೆದುಕೊಂಡಿದೆ ಎಂಬುದಾಗಿದೆ.

#15

#15

ಏಸುಕ್ರಿಸ್ತನು ಏಲಿಯನ್ ತಳಿ ಎಂಬುದಾಗಿ ನಂಬಿದ್ದು, ಏಲಿಯನ್‌ಗಳ ಕಥೆಗೂ ಕ್ರಿಸ್ತುವಿನ ಜೀವನ ರಹಸ್ಯಕ್ಕೂ ಸಾಕಷ್ಟು ಸಾಮ್ಯತೆಗಳನ್ನು ಕೆಲವೊಂದು ಅಧ್ಯಯನಗಳು ಕಂಡುಕೊಂಡಿವೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಹೆಚ್ಚಿನ ಲೇಖನಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+