ಏಲಿಯನ್‌ಗಳ ಶೋಧನೆಗೆ ಸಜ್ಜಾದ ಎಕ್ಸೋ ಮಾರ್ಸ್

By Shwetha
|

ಮಂಗಳ ಗ್ರಹದ ವಾತಾವರಣವನ್ನು ಅರಿತುಕೊಳ್ಳಲು ಮತ್ತು ಅಲ್ಲಿ ಜೀವನವಿತ್ತೇ ಎಂಬ ರಹಸ್ಯವನ್ನು ಬೇಧಿಸುವುದಕ್ಕಾಗಿ ವಿನ್ಯಾಸಪಡಿಸಲಾದ ಸ್ಪೇಸ್ ಕ್ರಾಫ್ಟ್ ಯಶಸ್ವಿಯಾಗಿ ತನ್ನ ಉಡ್ಡಯನವನ್ನು ಆರಂಭಿಸಿದೆ. ಎಕ್ಸೋ ಮಾರ್ಸ್ ಟ್ರೇಸ್ ಗ್ಯಾಸ್ ಆರ್ಬಿಟರ್ (ಟಿಜಿಒ) ಕಜಕಿಸ್ತಾನದಲ್ಲಿ ಲಾಂಚ್ ಮಾಡಿದ್ದು ಏಳು ತಿಂಗಳ ಪ್ರಯಾಣವನ್ನು ಮಂಗಳನಲ್ಲಿಗೆ ಮಾಡಲಿದೆ.

ಮಂಗಳನ ವಾತಾವರಣದೊಂದಿಗೆ ಗ್ಯಾಸ್‌ನ ಕಡಿಮೆ ಮಟ್ಟ ಅಂದರೆ ಮಿಥೇನ್ ಅಂತೆಯೇ ಏಲಿಯನ್ ಜೀವಿತ ರಹಸ್ಯವನ್ನು ಈ ಆರ್ಬಿಟರ್ ಬೇಧಿಸಲಿದೆ. ಯುರೋಪಿಯನ್ ಮತ್ತು ರಷ್ಯಾ ಒಗ್ಗೂಡಿಕೊಂಡು ನಡೆಸಿರುವ ಯೋಜನೆ ಇದಾಗಿದ್ದು ಈ ಯೋಜನೆಯು ಹೆಚ್ಚು ಬಲಿಷ್ಟವಾಗಿದ್ದು ಏಲಿಯನ್‌ಗಳ ಜೀವನ ಮತ್ತು ಮಂಗಳನ ಅಂಗಳದ ಕೆಲವು ರಹಸ್ಯಗಳನ್ನು ಕುರಿತು ನಿಖರವಾದ ಮಾಹಿತಿಯನ್ನು ಹೊರತರಲಿದೆ ಎನ್ನಲಾಗಿದೆ.

#1

#1

ಮಾರ್ಸ್‌ಗೆ ಕಳುಹಿಸಲಾಗಿರುವ ತೂಕವುಳ್ಳ ಸ್ಪೇಸ್ ಕ್ರಾಫ್ಟ್ ಇದಾಗಿದ್ದು ಈ ವರ್ಷದ ಅಕ್ಟೋಬರ್ 19 ರಂದು ಇದು ಮಂಗಳನನ್ನು ತಲುಪಲಿದೆ.
ಚಿತೃ ಕೃಪೆ: ನಾಸಾ

#2

#2

ಎಕ್ಸೋಮಾರ್ಸ್‌ನ ಲಾಂಚ್‌ನ ಜೊತೆಗೆ ಮಂಗಳನ ಇನ್ನಷ್ಟು ಹೊಸ ಚಿತ್ರಗಳನ್ನು ವಿಎಮ್‌ಸಿ ಕ್ಯಾಮೆರಾ ಸೆರೆಹಿಡಿಯಲಿದೆ
ಚಿತೃ ಕೃಪೆ: ನಾಸಾ

#3

#3

ಈ ಯೋಜನೆಯು ಎರಡು ಸ್ಪೇಸ್ ಕ್ರಾಫ್ಟ್ ಅನ್ನು ಒಳಗೊಂಡಿದೆ ಮಾರ್ಸ್ ಎಕ್ಸ್‌ಪ್ರೆಸ್ ಆರ್ಬಿಟರ್ ಮತ್ತು ಬೀಗಲ್ 2 ಲ್ಯಾಂಡರ್ ಎಂದಾಗಿದೆ.
ಚಿತೃ ಕೃಪೆ: ನಾಸಾ

#4

#4

ವಿಎಮ್‌ಸಿ ಕ್ಯಾಮೆರಾವನ್ನು ಗಗನ ನೌಕೆ ಉಪಗ್ರಹದಿಂದ ಪ್ರತ್ಯೇಕಿಸಿದೆಯೇ ಎಂಬುದನ್ನು ಪರಿಶೀಲಿಸಲು ಬಳಸಲಾಗುತ್ತದೆ, ಇದೀಗ ಪ್ಲಾನೆಟ್‌ನ ವೆಬ್‌ಕ್ಯಾಮ್‌ನಂತೆ ಇದನ್ನು ಬಳಸಲಾಗುತ್ತಿದೆ.
ಚಿತೃ ಕೃಪೆ: ನಾಸಾ

#5

#5

ಕ್ಯಾಮೆರಾ ಇದುವರೆಗೆ ಯಾವುದೇ ಚಿತ್ರಗಳನ್ನು ಕಳುಹಿಸಿರಲಿಲ್ಲ ಏಕೆಂದರೆ ಇದು ತನ್ನ ನಿಯಮಿತ ಗ್ರಹಣಗಳ ಅವಧಿಯನ್ನು ಅನುಭವಿಸುತ್ತಿತ್ತು.
ಚಿತೃ ಕೃಪೆ: ನಾಸಾ

#6

#6

ಟ್ರೇಸ್ ಗ್ಯಾಸ್ ಆರ್ಬಿಟರ್ ಸೂಪರ್ ಸೂಕ್ಷ್ಮ ಉಪಕರಣಗಳನ್ನು ಹೊಂದಿದ್ದು ಮಂಗಳನಲ್ಲಿರುವ ಮಿಥೇನ್ ಮತ್ತು ಇತರ ಅನಿಲಗಳ ಕುರುಹುಗಳನ್ನು ಪತ್ತೆಮಾಡಲಿದೆ.
ಚಿತೃ ಕೃಪೆ: ನಾಸಾ

#7

#7

ಮಂಗಳನ ಮೇಲ್ಮೈಯಲ್ಲಿ ಮಿಥೇನ್ ಹಾಟ್‌ಸ್ಪಾಟ್‌ಗಳಿಗಾಗಿ ಅದು ಎದುರು ನೋಡಲಿದೆ. ಇಲ್ಲಿ ಉತ್ಪಾದಿತವಾಗಲಿರುವ ಗ್ಯಾಸ್ ಮಿಥೇನ್ ಮತ್ತು ಇತರ ವಾತಾವರಣದ ಗ್ಯಾಸೇ ಎಂಬುದನ್ನು ಪರಿಶೋಧಿಸಲಿದೆ.
ಚಿತೃ ಕೃಪೆ: ನಾಸಾ

#8

#8

ಎಕ್ಸೋಮಾರ್ಸ್ ಗ್ಯಾಸ್ ಬಿಡುಗಡೆಯಾಗುತ್ತಿರುವುದು ಎಲ್ಲಿಂದ ಎಂಬುದನ್ನು ಪತ್ತೆಹಚ್ಚಲಿದ್ದು ಭೂವೈಜ್ಞಾನಿಕ ಅಥವಾ ಜೈವಿಕವಾಗಿದೆಯೇ ಎಂಬುದನ್ನು ಅನ್ವೇಷಿಸಲಿದೆ. ಅಂದರೆ ಜ್ವಾಲಾಮುಖಿಗಳು ಇಲ್ಲವೇ ಮೈಕ್ರೋಬ್ಸ್ ಎಂಬುದನ್ನು ಕಂಡುಹಿಡಿಯಲಿದೆ.
ಚಿತೃ ಕೃಪೆ: ನಾಸಾ

#9

#9

ಎಕ್ಸೋಮಾರ್ಸ್ ರೋವರ್ ಮಾರ್ಟಿನ್‌ನಾದ್ಯಂತ ಸಂಚರಿಸಲಿದ್ದು ಅಲ್ಲಿದ್ದ ಬದುಕಿನ ಬಗೆಗಿನ ಸಾಕ್ಷ್ಯಾಧಾರಗಳನ್ನು ಕಲೆಹಾಕಲಿದೆ.
ಚಿತೃ ಕೃಪೆ: ನಾಸಾ

#10

#10

ಮೇಲ್ಮೈನಾದ್ಯಂತ ಸಂಚರಿಸಲಿರುವ ಸಾಮರ್ಥ್ಯ ಹೊಂದಿರುವ ಪ್ರಥಮ ಮಿಶನ್ ಆಗಿದೆ ಎಕ್ಸೋಮಾರ್ಸ್. ಇದು ಮಂಗಳನನ್ನು ಅಮೂಲಾಗ್ರವಾಗಿ ಪರಿಶೋಧಿಸಲಿದೆ.
ಚಿತೃ ಕೃಪೆ: ನಾಸಾ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ನಿಮ್ಮನ್ನು ವೇಗದ ಲೋಕಕ್ಕೆ ಕೊಂಡೊಯ್ಯಲಿರುವ 5ಜಿ ವಿಶೇಷತೆ</a><br /><a href=ಫೇಸ್‌ಬುಕ್‌ ನಿರಾಕರಿಸಿದ ಟಾಪ್‌ ಉತ್ಪನ್ನಗಳು ಯಾವುವು ಗೊತ್ತೇ?
ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಬಂಪರ್‌ ಕೊಡುಗೆ
ಜಗತ್ತು ಹೇಗೆ ಕೊನೆಗೊಳ್ಳುತ್ತದೆ ಗೊತ್ತೇ?" title="ನಿಮ್ಮನ್ನು ವೇಗದ ಲೋಕಕ್ಕೆ ಕೊಂಡೊಯ್ಯಲಿರುವ 5ಜಿ ವಿಶೇಷತೆ
ಫೇಸ್‌ಬುಕ್‌ ನಿರಾಕರಿಸಿದ ಟಾಪ್‌ ಉತ್ಪನ್ನಗಳು ಯಾವುವು ಗೊತ್ತೇ?
ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಬಂಪರ್‌ ಕೊಡುಗೆ
ಜಗತ್ತು ಹೇಗೆ ಕೊನೆಗೊಳ್ಳುತ್ತದೆ ಗೊತ್ತೇ?" />ನಿಮ್ಮನ್ನು ವೇಗದ ಲೋಕಕ್ಕೆ ಕೊಂಡೊಯ್ಯಲಿರುವ 5ಜಿ ವಿಶೇಷತೆ
ಫೇಸ್‌ಬುಕ್‌ ನಿರಾಕರಿಸಿದ ಟಾಪ್‌ ಉತ್ಪನ್ನಗಳು ಯಾವುವು ಗೊತ್ತೇ?
ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಬಂಪರ್‌ ಕೊಡುಗೆ
ಜಗತ್ತು ಹೇಗೆ ಕೊನೆಗೊಳ್ಳುತ್ತದೆ ಗೊತ್ತೇ?

Most Read Articles
Best Mobiles in India

English summary
A spacecraft designed to search the atmosphere of Mars for clues of life on the surface of the red planet has successfully blasted.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X