Subscribe to Gizbot

ಭೂಮಿ ಸುತ್ತುವುದೇ ನಿಂತಾಗ ಏನಾಗುತ್ತದೆ?

Written By:

ಭೂಮಿ ತನ್ನ ತಿರುಗುವಿಕೆಯನ್ನು ನಿಲ್ಲಿಸಿದಾಗ ಏನು ಸಂಭವಿಸಬಹುದು ಎಂಬುದನ್ನು ಕುರಿತು ನೀವು ಎಂದಾದರೂ ಆಲೋಚಿಸಿದ್ದಿರಾ? ತನ್ನ ಕಕ್ಷೆಯಲ್ಲಿ ಭೂಮಿ ಸುತ್ತುವುದನ್ನು ನಿಲ್ಲಿಸಿದರೆ ಏನು ಸಂಭವಿಸಬಹುದು ಎಂಬುದಕ್ಕೆ ನಾಸಾ ತನ್ನದೇ ಆದ ವಿಶ್ಲೇಷಣೆಯನ್ನು ನೀಡಿದೆ. ಭೂಮಿಯ ಸುತ್ತುವಿಕೆಯನ್ನು ಆಧರಿಸಿ ಹಲವಾರು ಕಾರ್ಯಗಳು ನಡೆಯುತ್ತಿದೆ.

ಇಂದಿನ ಲೇಖನದಲ್ಲಿ ಈ ಬಗ್ಗೆ ನಾಸಾ ವಿವರವಾದ ಮಾಹಿತಿಯನ್ನು ನೀಡಿದ್ದು ಅವುಗಳನ್ನು ಕುರಿತು ಸ್ಲೈಡರ್‌ಗಳಲ್ಲಿ ಮಾಹಿತಿ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭೂಮಿಯ ಮೇಲಿನ ಮೇಲ್ಮೈ ಬುಡಮೇಲಾಗುತ್ತದೆ

#1

ವಾತಾವರಣ ಮತ್ತು ಭೂಮಿಯ ಮೇಲಿನ ಮೇಲ್ಮೈ ಬುಡಮೇಲಾಗುತ್ತದೆ ಮತ್ತು ಬಾಹ್ಯಾಕಾಶದ ಕಡೆಗೆ ರಾಕೆಟಿಂಗ್ ಅನ್ನು ಕಳುಹಿಸುತ್ತದೆ.

1100 ಮೈಲಿಗಳಷ್ಟು ತಿರುಗುವ ಭೂಮಿ

#2

ಗಂಟೆಗೆ 1100 ಮೈಲಿಗಳಷ್ಟು ತಿರುಗುವ ಭೂಮಿಯು ಈ ಕಾರ್ಯವನ್ನು ಒಮ್ಮೆಲೆ ನಿಲ್ಲಿಸಿದರೆ, ಹೊರತಲದ ಮೇಲ್ಭಾಗದಲ್ಲಿ ಭಾರೀ ಎಳೆತ ಉಂಟಾಗುತ್ತದೆ ಮತ್ತು ತಳಪಾಯಕ್ಕೆ ಅಟ್ಯಾಚ್ ಮಾಡಿರದ ಇದು ಎಲ್ಲವನ್ನೂ ವಾತಾವರಣಕ್ಕೆ ಎಸೆಯುತ್ತದೆ.

ನಿರ್ದಿಷ್ಟ ಅಂತರ

#3

ಗುರುತ್ವಾಕರ್ಷಣೆಯಿಂದ ಇದು ಮತ್ತೆ ಆಕಸ್ಮಿಕವಾಗಿ ಬರಬಹುದು. ನಿರ್ದಿಷ್ಟ ಅಂತರಕ್ಕೆ ಇದು ತಲುಪುವವರೆಗೆ ಇದು ನಿಲ್ಲುವುದಿಲ್ಲ.

ಸಾಮಾನ್ಯವಾಗಿ ನಿಲ್ಲಬೇಕಾದ ಸುತ್ತುವಿಕೆ

#4

ಬಿಲಿಯನ್ ಗಟ್ಟಲೆ ವರ್ಷಗಳ ನಂತರ ಸಾಮಾನ್ಯವಾಗಿ ನಿಲ್ಲಬೇಕಾದ ಸುತ್ತುವಿಕೆಯು ಇದೀಗ ನಡೆಯುತ್ತಿದೆ.

ಹೆಚ್ಚಿನ ತಾಪಮಾನ

#5

ಇದರ ಫಲಿತಾಂಶ ಹೆಚ್ಚು ಭಿನ್ನವಾಗಿದ್ದು ಸುತ್ತುವಿಕೆಯು ನಿಧಾನಾಗುತ್ತಿದ್ದಂತೆ, ದಿನಗಳ ಮತ್ತು ರಾತ್ರಿಗಳು ಇನ್ನಷ್ಟು ದೀರ್ಘವಾಗುತ್ತದೆ ನಮಗೆ ಬದುಕಲು ಪೂರಕವಾಗಿರುವ ಹೆಚ್ಚಿನ ತಾಪಮಾನಗಳನ್ನು ಇದು ಆಹ್ವಾನಿಸುತ್ತದೆ.

ಭೂಮಿಯು ಮೇಳೈಸುತ್ತದೆ

#6

ಪ್ರತೀ ವರ್ಷಕ್ಕೆ ಸುತ್ತುವಿಕೆಯು ಇಳಿಮುಖವಾಗುತ್ತಿದ್ದಂತೆಯೇ, ಭೂಮಿಯ ಚಲನೆಯೊಂದಿಗೆ ಭೂಮಿಯು ಮೇಳೈಸುತ್ತದೆ. ಇನ್ನೂ ಹೆಚ್ಚಾಗಿ ಇದೀಗ ಚಂದ್ರನು ನಮ್ಮನ್ನು ಏಕೀಭವಗೊಳಿಸಿದ್ದಾನೆ.

ತಾಪಮಾನ

#7

ಭೂಮಿಯಲ್ಲಿನ ಪ್ರತೀ ಸ್ಥಳದ ಬೆಳಗು ಮತ್ತು ರಾತ್ರಿ ಹಲವು ವರ್ಷಗಳವರೆಗೆ ದೀರ್ಘವಾಗಿರುತ್ತದೆ. ತಾಪಮಾನವು ಸಮಭಾಜಕಗಳಲ್ಲಿ ಸಹಿಸಲು ಅಸಾಧ್ಯವಾದ ಏರಿಕೆಯನ್ನು ಕಾಣುತ್ತದೆ ಮತ್ತು ಧ್ರುವ ನೀರ್ಗಲ್ಲುಗಳು ಎಲ್ಲಾ ವರ್ಷವು ದೀರ್ಘ ಅಂದರೆ ಕರಗಿಸುವ ಬಿಸಿಲನ್ನು ಸ್ವೀಕರಿಸುತ್ತದೆ.

ರಾತ್ರಿ ಹಗಲನ್ನು ಹೊಂದುತ್ತೀರಿ

#8

ಸುತ್ತುವಿಕೆಯು ಒಮ್ಮೆಲೆ ನಿಂತಾಗ, ಭೂಮಿಯ ಮೇಲಿನ ನಿರ್ದಿಷ್ಟ ಸ್ಥಾನದಲ್ಲಿ ಸಂಪೂರ್ಣ ವರ್ಷವೇ ಹಿಡಿಯಬಹುದಾದ ರಾತ್ರಿ ಹಗಲನ್ನು ಹೊಂದುತ್ತೀರಿ.

ಬಿಸಿ

#9

ಸಮಭಾಜಕಗಳಂತೆ ನಿಮ್ಮ ಅಕ್ಷಾಂಶವನ್ನು ಅವಲಂಬಿಸಿರುವ ಬಿಸಿಯು ಧ್ರುವಗಳ ಮೇಲೂ ಪರಿಣಾಮವನ್ನು ಬೀರಬಲ್ಲವು.

ಧ್ರುವಗಳ ಸಮಾನಾಂತರ

#10

ಗಾಳಿಯ ದಿಕ್ಕಿನ ಮೇಲೂ ಇದು ಪರಿಣಾಮ ಬೀರಲಿದ್ದು ಸಮಭಾಜಕ ವೃತ್ತದಿಂದ ಉತ್ಪತ್ತಿಯಾಗಿ ಧ್ರುವಗಳ ಸಮಾನಾಂತರಕ್ಕೆ ಹೋಗುವುದರ ಬದಲಿಗೆ ನೇರವಾಗಿ ಧ್ರುವಗಳಿಗೆ ಹೋಗುತ್ತದೆ.

ಸಂಪೂರ್ಣ ಗಾಳಿಯ ವ್ಯವಸ್ಥೆ

#11

ಸಂಪೂರ್ಣ ಗಾಳಿಯ ವ್ಯವಸ್ಥೆಯನ್ನು ಇದು ಬದಲಾಯಿಸಲಿದ್ದು ಸಂಪೂರ್ಣವಾಗಿ ಮುಳಗಿಸುವ ಅಸಹಜ ಮಳೆಯನ್ನು ಇದು ಉಂಟುಮಾಡಬಹುದು.

ಭೂಮಿಯ ವಾರ್ಷಿಕ ಚಲನೆ

#12

ಸೂರ್ಯನ ಸುತ್ತ ಭೂಮಿಯ ವಾರ್ಷಿಕ ಚಲನೆ ಮತ್ತು ಅಕ್ಷೀಯ ಓರೆ ಮಾತ್ರವೇ ವರ್ಷಪೂರ್ತಿ ನಮ್ಮ ಹವಾಮಾನಕ್ಕೆ ಪರಿಣಾಮವನ್ನು ಬೀರುತ್ತದೆ.

ಸೂರ್ಯನು ಚಲಿಸುತ್ತದೆ

#13

ಅಕ್ಷಾಂಶದ ಸಮಾನಾಂತರಕ್ಕೆ ಅಡ್ಡಲಾಗಿ ನೀವು ಚಲಿಸಿದಂತೆ, ಭೂಮಿಯು ಸುತ್ತುತ್ತಿರುವಾಗ ಇದು ಚಲಿಸಿದಂತೆ ಸೂರ್ಯನು ಚಲಿಸುತ್ತದೆ.

ನಕ್ಷತ್ರಗಳ ಉನ್ನತಿ ಮತ್ತು ತೀವ್ರತೆ

#14

ನಮ್ಮ ನಕ್ಷತ್ರಗಳ ಉನ್ನತಿ ಮತ್ತು ತೀವ್ರತೆ ಬದಲಾಗುತ್ತದೆ.

ಹಗಲು, ರಾತ್ರಿ

#15

ಆರು ತಿಂಗಳುಗಳಿಗಾಗಿ ಹಗಲು ಇದ್ದು, ಆರು ತಿಂಗಳುಗಳಿಗಾಗಿ ರಾತ್ರಿ ಇರುತ್ತದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಬಾಹ್ಯಾಕಾಶದಿಂದ ಭೂಮಿ ಹೇಗೆ ಕಾಣುತ್ತದೆ?
ನಾಸಾ ಕ್ಯಾಮೆರಾದಲ್ಲಿ ಭೂಮಿ ನೋಡಿದಾಗ
ಭೂಮಿ ದಿನಾಚರಣೆ:ಟಾಪ್‌ 20 ಗ್ರೀನ್‌ ಗ್ಯಾಜೆಟ್‌‌ಗಳು

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Earth spins at more than 1000 mph. If it were to suddenly stop, the effects would be disastrous.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot