ಪೆರುವಿಯನ್‌ರ ಅಭೂತ ರಹಸ್ಯ ಭೇದಿಸಿದ ವಿಜ್ಞಾನಿಗಳು

Written By:

ಸ್ಯಾಟಲೈಟ್ ವೀಕ್ಷಣೆಯಿಂದ ರಹಸ್ಯವಾಗಿರುವ ಅಭೂತ ಪೂರ್ವ ಅಂಶಗಳೂ ಹೊರಬೀಳುತ್ತಿವೆ. ಇಂತಹುದೇ ಒಂದು ವಿಚಿತ್ರ ಕಟ್ಟಡವೊಂದು ದಕ್ಷಿಣ ಪೆರುವಿನಲ್ಲಿ ಕಂಡುಬಂದಿದೆ. ನಾಜ್ಕಾದ ಮರುಭೂಮಿ ಪ್ರದೇಶವು ಮಾನವರ, ಪ್ರಾಣಿಗಳ ಮತ್ತು ಸಸ್ಯಗಳನ್ನು ಪ್ರತಿನಿಧಿಸುತ್ತಿದ್ದು 900 ಕ್ಕಿಂತಲೂ ಹೆಚ್ಚಿನ ಜಿಯೋಮೆಟ್ರಿಕ್ ಆಕಾರಗಳನ್ನು ಕಂಡುಬಂದಿದೆ. ಪುಕ್ಯುಯಸ್ ನಾಜಾ ಪ್ರದೇಶದಲ್ಲಿ ಹೇಗೆ ಹರಡಿಕೊಂಡಿದೆ ಎಂಬುದನ್ನು ಸ್ಯಾಟಲೈಟ್ ಚಿತ್ರದ ಮೂಲಕ ಸಾದರಪಡಿಸಲಾಗಿದೆ.

ಇಂದಿನ ಲೇಖನದಲ್ಲಿ ಈ ರಹಸ್ಯಮಯವಾದ ನಾಸ್ಕಾ ಪ್ರದೇಶದ ಮಾಹಿತಿಗಳನ್ನು ನೀಡುತ್ತಿದ್ದು ಇದು ಹೇಗೆ ಕಂಡುಬಂದಿದೆ ಎಂಬುದನ್ನು ನಾವು ಅರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಚ್ಚಿನ ಪ್ರಬೇಧಗಳು

ಹೆಚ್ಚಿನ ಪ್ರಬೇಧಗಳು

#1

ಇದೊಂದು ಮರುಭೂಮಿಯಾಗಿದ್ದು ಇಲ್ಲಿ 900 ಕ್ಕಿಂತಲೂ ಹೆಚ್ಚಿನ ಪ್ರಬೇಧಗಳು ಕಂಡುಬಂದಿವೆ. ಇದರ ಪತ್ತೆಹಚ್ಚುವಿಕೆಯು 200 ಬಿಸಿ ಮತ್ತು 600 ಏಡಿ ನಡುವೆ ನಡೆದಿದೆ.

ಸುಧಾರಿತ ವ್ಯವಸ್ಥೆ

ಸುಧಾರಿತ ವ್ಯವಸ್ಥೆ

#2

ಪುಕ್ಯೊ ಸಿಸ್ಟಮ್ ಸುಧಾರಿತ ವ್ಯವಸ್ಥೆ ಎಂದೆನಿಸಿದ್ದು ಕಾರ್ಕ್ ಆಕಾರದ ಸುರಂಗಗಳು, ಲ್ಯಾಸ್‌ಪೋನ್ರಾ ಇಲ್ಲಿವೆ. ಇದು ಭೂಗತ ಕಾಲುವೆಗಳನ್ನು ಒಳಗೊಂಡಿದೆ.

ಹೈಡ್ರಾಲಿಕ್ ಯೋಜನೆ

ಹೈಡ್ರಾಲಿಕ್ ಯೋಜನೆ

#3

ನಾಸ್ಕಾದಲ್ಲಿ ಹೆಚ್ಚು ಗುರಿಹೊಂದಿದ ಹೈಡ್ರಾಲಿಕ್ ಯೋಜನೆ ಎಂದೆನಿಸಿದ್ದು ವರ್ಷ ಪೂರ್ತಿ ಇಲ್ಲಿ ನೀರು ಲಭ್ಯವಾಗುವಂತೆ ಮಾಡಲಾಗಿದೆ ಕೃಷಿ ಮತ್ತು ಪ್ರಾಣಿ ಸಾಕಾಣಿಕೆಗೆ ಮಾತ್ರವಲ್ಲದೆ ಅಗತ್ಯ ಬಳಕೆಗೂ ಇಲ್ಲಿ ನೀರು ದೊರೆಯುತ್ತದೆ.

ಪೆರುವಿನ ರಹಸ್ಯ

ಪೆರುವಿನ ರಹಸ್ಯ

#4

ನಾಸ್ಕಾ ಪ್ರಾಂತ್ಯದಲ್ಲಿರುವ ಪುರಾತನ ಜನರಿರುವ ಪೆರುವಿನ ರಹಸ್ಯಮಯ ಕುತೂಹಲಕ್ಕೆ ಅಂತೂ ಪೂರ್ಣವಿರಾಮ ಬಿದ್ದಿದೆ. ಹೋಲ್‌ಗಳು ಇಲ್ಲಿದ್ದು ಇದನ್ನೇ ಪ್ಯುಕ್ಯುಯಸ್ ಎಂದು ಕರೆಯಲಾಗಿದೆ. ಇನ್ನು ಇಲ್ಲಿನ ಜನರಿಗೂ ಇದರ ರಚನೆಯ ಕುರಿತು ಯಾವುದೇ ಮಾಹಿತಿಯಿಲ್ಲ.

ಹಿಂದಿರುವ ರಹಸ್ಯ

ಹಿಂದಿರುವ ರಹಸ್ಯ

#5

ಖಗೋಳಶಾಸ್ತ್ರಜ್ಞರು ಇದರ ಪತ್ತೆಗಾಗಿ ಹಲವಾರು ಶತಮಾನಗಳನ್ನೇ ಪೂರೈಸಿದ್ದು ಇದರ ಹಿಂದಿರುವ ರಹಸ್ಯವನ್ನು ಅರಿತುಕೊಳ್ಳುವಲ್ಲಿ ಕೊನೆಗೂ ಸಫಲತೆಯನ್ನು ಪಡೆದುಕೊಂಡಿದ್ದಾರೆ.

ನೆಟ್‌ವರ್ಕ್‌ಗಳ ಕಾಲುವೆ

ನೆಟ್‌ವರ್ಕ್‌ಗಳ ಕಾಲುವೆ

#6

ಈ ನೆಟ್‌ವರ್ಕ್‌ಗಳ ಕಾಲುವೆ ನಾಸ್ಕಾದಲ್ಲಿ ಹೇಗೆ ರಚನೆಗೊಂಡಿತು ಎಂಬುದು ಹೆಚ್ಚು ಕಡಿಮೆ ಇಲ್ಲಿ ವಾಸವಾಗಿದ್ದ ಪುಕ್ಯುಯಸ್ ನೀರಿಗಾಗಿ ಭೂಗತಲೋಕದಿಂದ ನೀರು ಬರಿಸಲು ಈ ವ್ಯವಸ್ಥೆಯನ್ನು ಅನುಸರಿಸಿದ್ದಾರೆ.

ಪುಕ್ಯು ಸಿಸ್ಟಮ್

ಪುಕ್ಯು ಸಿಸ್ಟಮ್

#7

ಪುಕ್ಯು ಸಿಸ್ಟಮ್ ಹೆಚ್ಚು ಸುಧಾರಣೆಯನ್ನು ಆ ಕಾಲದಲ್ಲಿಯೇ ಕಂಡಿತ್ತು ಎಂಬುದಾಗಿ ಖಗೋಳಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂತೂ ವಿಶ್ವಕ್ಕೆ ಕಣಿವೆಗಳಲ್ಲಿ ನೀರನ್ನು ತೋಡುವ ಮೂಲಕ ಒಂದು ಹೊಸ ಮಾದರಿಯ ಅನ್ವೇಷಣೆಯನ್ನು ಸಮರ್ಪಿಸಿದ್ದಾರೆ.

ಸುಧಾರಿತ ತಂತ್ರಜ್ಞಾನ

ಸುಧಾರಿತ ತಂತ್ರಜ್ಞಾನ

#8

ಪುಕ್ಯುಸ್‌ನ ನಿರ್ಮಾಣಕ್ಕೆ ಹೆಚ್ಚು ಸುಧಾರಿತ ತಂತ್ರಜ್ಞಾನವನ್ನು ಅನುಸರಿಸಲಾಗಿದೆ ಎಂಬುದು ಕಂಡುಬಂದಿದ್ದು ಅವರ ಪ್ರಯತ್ನ, ಸಂಘಟನೆ ಮತ್ತು ನಿರ್ಮಾಣಕ್ಕೆ ಅವರು ಒಗ್ಗೂಡಿರುವಂಥದ್ದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

ವ್ಯವಸ್ಥೆ

ವ್ಯವಸ್ಥೆ

#9

ಇನ್ನು ಇದರ ನಿರ್ವಹಣೆಯನ್ನು ಅವರು ಬಹಳ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ ಎಂಬುದು ಈ ವ್ಯವಸ್ಥೆಯಿಂದಲೇ ತಿಳಿಯಬಹುದಾಗಿದೆ.

ಸುರುಳಿಯಾಕಾರದ ಹೋಲ್‌

ಸುರುಳಿಯಾಕಾರದ ಹೋಲ್‌

#10

ಸುರುಳಿಯಾಕಾರದ ಹೋಲ್‌ಗಳನ್ನು ಭೂಗತ ನೆಲದಲ್ಲಿ ಕೊರೆಯಲಾಗಿದ್ದು, ಗಾಳಿಯು ಅವಶ್ಯವಾದ ಕಡೆಗಳಲ್ಲಿ ನೀರನ್ನು ಪೂರೈಕೆ ಮಾಡುವಂತಹ ವ್ಯವಸ್ಥೆಯನ್ನು ಇವರು ಮಾಡಿದ್ದಾರೆ. ಅಂತೆಯೇ ಉಳಿದ ನೀರನ್ನು ಸುತ್ತುವರಿದಿರುವ ಕೊಳಗಳಲ್ಲಿ ಮಾಡಲಾಗಿದೆ.

ನಿರ್ಮಾಣ

ನಿರ್ಮಾಣ

#11

ಅಂತೂ ಇದರ ನಿರ್ಮಾಣವು ಉನ್ನತ ಮಟ್ಟದ್ದಾಗಿದ್ದು ಅದರಿಂದಾಗಿಯೇ ಈ ನಿರ್ಮಾಣ ಇನ್ನೂ ಗೋಚರವಾಗಿದೆ. ಕಟ್ಟಡ ನಿರ್ಮಾಣಕ್ಕೆ ಆ ಸ್ಥಳದ ಜ್ಞಾನ ಅವಶ್ಯಕವಾಗಿರುತ್ತದೆ. ಅಂತೆಯೇ ಅಲ್ಲಿ ದೊರೆಯುವ ನೀರಿನ ಸೌಲಭ್ಯವನ್ನು ನಾವು ಅರಿತಿರಬೇಕು. ಆದರೆ ಇಲ್ಲಿನ ಜನರು ಅದನ್ನು ಚೆನ್ನಾಗಿ ಅರಿತುಕೊಂಡಿರುವುದು ತಿಳಿದು ಬಂದಿದೆ.

ಹೈಡ್ರಾಲಿಕ್ ಯೋಜನೆ

ಹೈಡ್ರಾಲಿಕ್ ಯೋಜನೆ

#12

ಪುಕ್ಯುಯಸ್ ನಾಸ್ಕಾ ಪ್ರದೇಶದಲ್ಲಿರುವ ಹೆಚ್ಚು ಗುರಿ ಹೊಂದಿದ ಹೈಡ್ರಾಲಿಕ್ ಯೋಜನೆ ಎಂದೆನಿಸಿದ್ದು ವರ್ಷಪೂರ್ತಿ ನೀರಿನ ಸೌಲಭ್ಯ ದೊರೆಯುವಂತೆ ಇದನ್ನು ನಿರ್ಮಿಸಲಾಗಿದೆ.

ನೀರಿನ ಬರ

ನೀರಿನ ಬರ

#13

ಅಂತೂ ಆ ಕಾಲದಲ್ಲಿಯೇ ಈ ವ್ಯವಸ್ಥೆಯನ್ನು ಅನುಸರಿಸುವ ಮೂಲಕ ವರ್ಷಪೂರ್ತಿ ನೀರಿನ ಬರ ಕಾಡದಂತೆ ಯೋಜನೆಯನ್ನು ರೂಪಿಸಿಕೊಂಡಿದ್ದಾರೆ.ನಾಗರೀಕತೆಯ ಉಗಮಕ್ಕೆ ಇದೊಂದು ನಾಂದಿಯಾಗಿದ್ದು ಹೆಚ್ಚಿನ ಸವಲತ್ತುಗಳ ಬಳಕೆ ಮಾಡದೆಯೇ ಈ ಕೊಳವೆಯನ್ನು ನಿರ್ಮಿಸಿದ್ದು ಅಲ್ಲಿನ ಜನರ ಜ್ಞಾನವನ್ನು ಎತ್ತಿ ತೋರಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Archaeologists have used high-resolution satellite snapshots to finally piece together a mystery surrounding the ancient people of Peru's famous Nasca region.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot