ನಾಸಾದ ಜೂನೊ ಸ್ಪೇಸ್ ಕಳುಹಿಸಿದ ಜ್ಯುಪಿಟರ್ ಪ್ರಥಮ ಚಿತ್ರ

By Shwetha
|

ನಾಸಾದ ಜೂನೊ ಸ್ಪೇಸ್ ಕ್ರಾಫ್ಟ್ ಗ್ಯಾಸ್ ದೈತ್ಯ ಜ್ಯುಪಿಟರ್‌ನ ಪ್ರಥಮ ಚಿತ್ರವನ್ನು ಕಳುಹಿಸಿದೆ. ಜುಲೈ 10 ರಂದು ಚಿತ್ರವನ್ನು ತೆಗೆಯಲಾಗಿದ್ದು ಜ್ಯುಪಿಟರ್‌ನಿಂದ ಸ್ಪೇಸ್ ಕ್ರಾಫ್ಟ್ 4.3 ಮಿಲಿಯನ್ ಅಂತರದಲ್ಲಿತ್ತು ಈ ಬಣ್ಣದ ಚಿತ್ರವು ಜ್ಯುಪಿಟರ್‌ನ ವಾತಾವರಣವನ್ನು ತೋರಿಸಿದ್ದು, ಹೆಚ್ಚು ಪ್ರಖ್ಯಾತ ದೈತ್ಯ ಕೆಂಪು ಸ್ಪಾಟ್ ಕೂಡ ಇದರಲ್ಲಿದೆ.

ಓದಿರಿ: ವಿಶ್ವವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ರಹಸ್ಯಗಳು

ಉಳಿದವುಗಳು ಮೂರು ಗ್ರಹಗಳ ನಾಲ್ಕು ದೊಡ್ಡ ಚಂದ್ರನಾಗಿವೆ ಚಿತ್ರದ ಬಲಭಾಗದಲ್ಲಿ ಇವುಗಳನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ. ಜ್ಯುಪಿಟರ್‌ನ ರೇಡಿಯೇಶನ್ ವಾತಾವರಣವನ್ನು ಇದು ತೋರಿಸಿದೆ ಎಂಬುದಾಗಿ ಸ್ಯಾನ್ ಅಂಟೊನಾದ ಸಂಶೋಧಕರಾದ ಸ್ಕಾಟ್ ಬಾಲ್ಟನ್ ತಿಳಿಸಿದ್ದಾರೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತು ಮತ್ತಷ್ಟು ಮಾಹಿತಿಯನ್ನು ಅರಿತುಕೊಳ್ಳೋಣ.

ಜೂನೊಕ್ಯಾಮ್ ಕ್ಯಾಮೆರಾ

ಜೂನೊಕ್ಯಾಮ್ ಕ್ಯಾಮೆರಾ

ಜೂನೊಕ್ಯಾಮ್ ಕ್ಯಾಮೆರಾ ನಾಸಾದ ಜೂನೊ ಮಿಶನ್ ಅನ್ನು ಕಾರ್ಯಾಚರಿಸುತ್ತಿದ್ದು ಜುಲೈ 4 ರಿಂದ ಅಲ್ಲಿನ ಸ್ಥಿತಿಗತಿಗಳು ಕುರಿತಾದ ಮಾಹಿತಿಯನ್ನು ತಿಳಿಸುತ್ತಿದೆ.

ವಿಸಿಬಲ್ ಲೈಟ್ ಕ್ಯಾಮೆರಾ

ವಿಸಿಬಲ್ ಲೈಟ್ ಕ್ಯಾಮೆರಾ

ಜೂನೊದ ವಿಸಿಬಲ್ ಲೈಟ್ ಕ್ಯಾಮೆರಾ ಆರು ದಿನಗಳ ಕಾಲ ಆನ್ ಆಗಿರುತ್ತದೆ ಮತ್ತು ನಮ್ಮ ಸೋಲಾರ್ ವ್ಯವಸ್ಥೆಯ ಕಕ್ಷೆಯಲ್ಲಿ ವ್ಯವಸ್ಥಿತಿಗೊಂಡಿರುತ್ತದೆ.

ಪ್ರಥಮ ಹೈ ರೆಸಲ್ಯೂಶನ್ ಚಿತ್ರ

ಪ್ರಥಮ ಹೈ ರೆಸಲ್ಯೂಶನ್ ಚಿತ್ರ

ಅದಾಗ್ಯೂ, ಪ್ರಥಮ ಹೈ ರೆಸಲ್ಯೂಶನ್ ಚಿತ್ರಗಳು ಕೆಲವೇ ವಾರಗಳಲ್ಲಿ ವಿಜ್ಞಾನಿಗಳ ಕೈ ಸೇರಲಿದೆ.

ಪ್ರಥಮ ಕಕ್ಷೆ

ಪ್ರಥಮ ಕಕ್ಷೆ

ತನ್ನ ಪ್ರಥಮ ಕಕ್ಷೆಯಲ್ಲೇ ಜೂನೊ ಕ್ಯಾಮ್ ಚಿತ್ರಗಳನ್ನು ತೆಗೆಯುತ್ತದೆ ಎಂಬುದಾಗಿ ಅರಿಜೋನಾದ ವಿಜ್ಞಾನ ವಿದ್ಯಾಲಯದ ಸಹ ಸಂಶೋಧಕರಾದ ಕ್ಯಾಂಡಿ ಹ್ಯಾನ್ಸನ್ ತಿಳಿಸಿದ್ದಾರೆ.

ಹೆಚ್ಚು ರೆಸಲ್ಯೂಶನ್ ಫೋಟೋ

ಹೆಚ್ಚು ರೆಸಲ್ಯೂಶನ್ ಫೋಟೋ

ಜ್ಯುಪಿಟರ್‌ನ ಸಮೀಪಕ್ಕೆ ಜುನೊ ಹೋದಂತೆಲ್ಲಾ ಆಗಸ್ಟ್ 27 ರಂದು ಹೆಚ್ಚು ರೆಸಲ್ಯೂಶನ್ ಫೋಟೋವನ್ನು ಕಳುಹಿಸಲಿದೆ.

ಜ್ಯುಪಿಟರ್‌ನ ಪ್ರಥಮ ಚಿತ್ರ

ಜ್ಯುಪಿಟರ್‌ನ ಪ್ರಥಮ ಚಿತ್ರ

ನಾಸಾದ ಜೂನೊ ಸ್ಪೇಸ್ ಕ್ರಾಫ್ಟ್ ಗ್ಯಾಸ್ ದೈತ್ಯ ಜ್ಯುಪಿಟರ್‌ನ ಪ್ರಥಮ ಚಿತ್ರವನ್ನು ಕಳುಹಿಸಿದೆ. ಜುಲೈ 10 ರಂದು ಚಿತ್ರವನ್ನು ತೆಗೆಯಲಾಗಿದ್ದು ಜ್ಯುಪಿಟರ್‌ನಿಂದ ಸ್ಪೇಸ್ ಕ್ರಾಫ್ಟ್ 4.3 ಮಿಲಿಯನ್ ಅಂತರದಲ್ಲಿತ್ತು

ರೇಡಿಯೇಶನ್ ವಾತಾವರಣ

ರೇಡಿಯೇಶನ್ ವಾತಾವರಣ

ಜ್ಯುಪಿಟರ್‌ನ ರೇಡಿಯೇಶನ್ ವಾತಾವರಣವನ್ನು ಇದು ತೋರಿಸಿದೆ ಎಂಬುದಾಗಿ ಸ್ಯಾನ್ ಅಂಟೊನಾದ ಸಂಶೋಧಕರಾದ ಸ್ಕಾಟ್ ಬಾಲ್ಟನ್ ತಿಳಿಸಿದ್ದಾರೆ.

Best Mobiles in India

English summary
NASA's Juno spacecraft has sent the first-ever image of the gas giant Jupiter and three of its four moons to the Earth as it continues orbiting the planet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X