ಇನ್ಮುಂದೆ ಮೇಕಪ್ ಮಾಡಿದ ಮುಖ ತೋರಿಸಿದರೂ ತೆರೆಯುತ್ತದೆ ಫೇಸ್‌ಲಾಕ್!!

ಫೇಸ್‌ಲಾಕ್ ಹೇಗೆ ಕಾರ್ಯನಿರ್ವಹಿಸುತ್ತದೆ? ಹೆಚ್ಚು ಮೇಕಪ್ ಮಾಡಿದ್ದರೆ ಗುರುತುಹಿಡಿಯುತ್ತದೆಯೇ? ಮುಖದ ಆಕೃತಿ ವಿಕಾರವಾದರೆ ಏನು ಗತಿ?

|

ಐಫೋನ್ 8 ಮಾರುಕಟ್ಟೆಗೆ ಬಿಡುಗಡಯಾದ ನಂತರದಿಂದ "ಫೇಸ್‌ಲಾಕ್' (ಮುಖವೇ ಪಾಸ್‌ವರ್ಡ್)ಬಗೆಗೆ ಹೆಚ್ಚಿನ ಮಾತುಗಳು ಹರಿದಾಡುತ್ತಿವೆ.! ಐಫೋನ್ 8 ಫೇಸ್‌ಲಾಕ್ ಹೇಗೆ ಕಾರ್ಯನಿರ್ವಹಿಸುತ್ತದೆ? ಹೆಚ್ಚು ಮೇಕಪ್ ಮಾಡಿದ್ದರೆ ಗುರುತುಹಿಡಿಯುತ್ತದೆಯೇ? ಮುಖದ ಆಕೃತಿ ವಿಕಾರವಾದರೆ ಏನು ಗತಿ? ಎಂಬ ಪ್ರಶ್ನೆಗಳು ಉದ್ಬವಿಸುತ್ತಿವೆ.!!

ಈ ಎಲ್ಲಾ ಪ್ರಶ್ನೆಗಳಿಗೆ ಇನ್ನು ಸ್ಪಷ್ಟ ಉತ್ತರ ದೊರೆಯದಿದ್ದರೂ ಸಹ ಇದಕ್ಕೊಂದು ಪರ್ಯಾಯ ವ್ಯವಸ್ಥೆಯೊಂದು ಹುಟ್ಟಿಕೊಳ್ಳಬಹುದು ಎನ್ನುವ ರೂಮರ್ಸ್ ಹರಿದಾಡಿವೆ.!! ಹಾಗಾದರೆ, ಮೇಕಪ್ ಮಾಡಿದ್ದರು ಗುರುತಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.!! ಹಾಗಾದರೆ, ಏನದು ತಂತ್ರಜ್ಞಾನ? ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಲಕ್ಷದಲ್ಲಿ ಒಂದು ತಪ್ಪಾಗಬಹುದು!!

ಲಕ್ಷದಲ್ಲಿ ಒಂದು ತಪ್ಪಾಗಬಹುದು!!

ಆಪಲ್ ಕಂಪೆನಿ ಬಿಡುಗಡೆ ಮಾಡಿರುವ ನೂತನ ಐಫೋನ್‌ನಲ್ಲಿ ಸೇರಿರುವ ‘ಇನ್‌ಫ್ರಾರೆಡ್ ಫೇಷಿಯಲ್ ರೆಕಗ್ನಿಷನ್' ಅತ್ಯುತ್ತಮವಾಗಿದ್ದು, 10 ಲಕ್ಷದಲ್ಲಿ ಒಂದನ್ನು ತಪ್ಪಾಗಿ ಗುರುತು ಹಿಡಿದರೂ ಹಿಡಿಯಬಹುದು.! ಉಳಿದಂತೆ ಆಪಲ್ ತಂದಿರುವ ಈ ತಂತ್ರಜ್ಞಾನದಲ್ಲಿ ಎಲ್ಲವೂ ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಎಂಬುದು ಪರಿಣಿತರ ಅಭಿಪ್ರಾಯ.!!

ಐಫೋನ್ ಫೇಸ್‌ಅಚ್ಚು.!!

ಐಫೋನ್ ಫೇಸ್‌ಅಚ್ಚು.!!

ಐಫೋನ್ 8 ಫೇಸ್‌ಲಾಕ್ ಹೆಚ್ಚು ಮೇಕಪ್ ಮಾಡಿದ್ದರೆ ಗುರುತುಹಿಡಿಯುತ್ತದೆಯೇ? ಮುಖದ ಆಕೃತಿ ವಿಕಾರವಾದರೆ ಏನು ಗತಿ? ಎನ್ನವು ನಗೆಹನಿಗಳು ಯಾವಾಗಲು ಟ್ರೂಲ್ ಹುಡುಗರಿಂದ ಹೊರಬೀಳುತ್ತಿದ್ದವು. ಅದಕ್ಕಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೊಂದು ಪರ್ಯಾಯ ವ್ಯವಸ್ಥೆಯ ಬಗ್ಗೆ ಮಾಹಿತಿ ಹರಿದಾಡುತ್ತಿವೆ.!!

ಫೀಂಗರ್‌ಪ್ರಿಂಟ್‌ ತರಹ ಫೇಸ್‌ಪ್ರಿಂಟ್!!

ಫೀಂಗರ್‌ಪ್ರಿಂಟ್‌ ತರಹ ಫೇಸ್‌ಪ್ರಿಂಟ್!!

ಈಗಾಗಲೇ ಜನಪ್ರಿಯವಾಗಿರುವ ಫಿಂಗರ್‌ಪ್ರಿಂಟ್ ಒಂದಕ್ಕಿಂತ ಹೆಚ್ಚು ಬೆರಳಚ್ಚುಗಳನ್ನು ಮೊದಲೇ ಸಂಗ್ರಹಿಸಿ ಅವುಗಳಲ್ಲಿ ಯಾವ ಬೆರಳನ್ನಾದರೂ ಪಾಸ್‌ವರ್ಡ್‌ ಆಗಿ ಬಳಸುವ ತಂತ್ರಜ್ಞಾನ ಬಳಕೆ ಮಾಡುತ್ತದೆ. ಅದನ್ನು ಮುಖಚಹರೆಗೂ ವಿಸ್ತರಿಸಿದರೆ ಹೇಗಿರುತ್ತದೆ ಎಂದು ಅಂತರಾಷ್ಟ್ರೀಯ ಟ್ರೋಲ್ ಆಗಿದೆ.!!

ಮೇಕಪ್ ಇದ್ದದ್ದೊಂದು, ಇಲ್ಲದ್ದೊಂದು!!

ಮೇಕಪ್ ಇದ್ದದ್ದೊಂದು, ಇಲ್ಲದ್ದೊಂದು!!

ಒಂದಕ್ಕಿಂತ ಹೆಚ್ಚು ಬೆರಳಚ್ಚುಗಳನ್ನು ಮೊದಲೇ ಸಂಗ್ರಹಿಸಿ ಅವುಗಳಲ್ಲಿ ಯಾವ ಬೆರಳನ್ನಾದರೂ ಪಾಸ್‌ವರ್ಡ್‌ ಆಗಿ ಬಳಸುವ ತಂತ್ರಜ್ಞಾನವನ್ನು ಫೇಸ್‌ಪ್ರಿಂಟ್‌ಗೂ ತಂದು ಮೇಕಪ್ ಇದ್ದದ್ದೊಂದು, ಇಲ್ಲದ್ದೊಂದು ಹೀಗೆ ಹಲವು ಚಿತ್ರಗಳನ್ನು ಮೊಬೈಲ್‌ನಲ್ಲಿ ಸೇರಿಸಿ ಫೇಸ್‌ಲಾಕ್ ನಿಮ್ಮ ಗುರುತು ಹಿಡಿಯುವಂತೆ ಮಾಡುವುದು.!!

ಕೇವಲ ಟ್ರೋಲ್ ಎನ್ನುವಹಾಗಿಲ್ಲ.!!

ಕೇವಲ ಟ್ರೋಲ್ ಎನ್ನುವಹಾಗಿಲ್ಲ.!!

ಮುಖಕ್ಕೆ ಯಾವುದೇ ಮೇಕಪ್ ಮಾಡದಿದ್ದಾಗ ಒಮ್ಮೆ, ಮೇಕಪ್ ಮಾಡಿದಾಗ ಇನ್ನೊಮ್ಮೆ ಮುಖವನ್ನು ಕ್ಯಾಮೆರಾಕ್ಕೆ ತೋರಿಸಿ ಮೊಬೈಲ್ ತೆರೆಯುವ ಈ ಐಡಿಯಾ ಇದೀಗ ಕೇವಲ ಟ್ರೋಲ್‌ಗೆ ಸೀಮಿತವಾಗಿಲ್ಲ. ಮೂಲಗಳ ಪ್ರಕಾರ ಕೆಲ ಮೊಬೈಲ್ ಕಂಪೆನಿಗಳು ಈ ತಂತ್ರಜ್ಞಾನದ ಹಿಂದೆ ಬಿದ್ದಿದ್ದರೂ ಆಶ್ಚರ್ಯವೇನಿಲ್ಲ.!! ಹಾಗಾಗಿ, ಮೇಕಪ್ ಮಾಡಿದ ಮುಖ ತೋರಿಸಿದಾಗ ಫೇಸ್‌ಲಾಕ್ ತೆರೆಯಲಿಲ್ಲ ಎಂದು ಚಿಂತಿಸಬೇಕಿಲ್ಲ!

ಮತ್ತಷ್ಟು ಕಡಿಮೆ ಬೆಲೆಯಲ್ಲಿ ಜಿಯೋ ಆಫರ್!?..ಟೆಲಿಕಾಂಗೆ ಮತ್ತೆ ಟಾಂಗ್ ನೀಡಿದ ಅಂಬಾನಿ!!ಮತ್ತಷ್ಟು ಕಡಿಮೆ ಬೆಲೆಯಲ್ಲಿ ಜಿಯೋ ಆಫರ್!?..ಟೆಲಿಕಾಂಗೆ ಮತ್ತೆ ಟಾಂಗ್ ನೀಡಿದ ಅಂಬಾನಿ!!

Best Mobiles in India

English summary
Responding to privacy and security concerns,to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X