Subscribe to Gizbot

ಮತ್ತೇ ಬದಲಾದ ಜಿಯೋ ಪ್ಲಾನ್..! ಏಕೆ, ಹೊಸ ಆಫರ್ ಏನೇನು.?

Written By:

ಜಿಯೋ ದೇಶದಲ್ಲಿ ದುಬಾರಿಯಾಗಿದ್ದ ಡೇಟಾವನ್ನು ಉಚಿತವಾಗಿ ನೀಡುವ ಮೂಲಕ ಹೊಸದೊಂದು ಕ್ರಾಂತಿಯನ್ನು ಮಾಡಿತು. 2G ಬಳಸುತ್ತಿದ್ದ ಜನರಿಗೆ 4G ವೇಗದ ಇಂಟರ್‌ನೆಟ್‌ಅನ್ನು ಉಚಿತವಾಗಿ ನೀಡುವ ಮೂಲಕ ಬೇರೆ ಕಂಪನಿಗಳ ಡೇಟಾ ದರವನ್ನು ಕಡಿಮೆ ಮಾಡುವಂತೆ ಮಾಡಿತು. ಈಗ ತನ್ನ ಸೇವೆಗಳಿಗೆ ದರ ವಿಧಿಸುವ ಕ್ರಮಕ್ಕೆ ಮುಂದಾಗಿದೆ.

ಮತ್ತೇ ಬದಲಾದ ಜಿಯೋ ಪ್ಲಾನ್..! ಏಕೆ, ಹೊಸ ಆಫರ್ ಏನೇನು.?

ಶಾಕಿಂಗ್ ಸುದ್ದಿ..ಜಿಯೋ ಉಚಿತ ಆಫರ್ ಇಂದು ಮುಕ್ತಾಯ!..₹309ರೂ.ಆಫರ್‌ಗೆ ಲಾಸ್ಟ್ ಚಾನ್ಸ್!!

ಈಗಾಗಲೇ ಜಿಯೋ ತನ್ನ ಗ್ರಾಹಕರಿಗೆ ಪ್ರೈಮ್ ಮೆಂಬರ್ ಶಿಪ್ ನೀಡುವ ಮೂಲಕ ತನ್ನ ಉಚಿತ ಸೇವೆಗೆ ಅಲ್ಪ ಪ್ರಮಾಣದ ದರವನ್ನು ವಿಧಿಸಲು ಮುಂದಾಗಿದೆ. ಅಲ್ಲದೇ ತನ್ನ ಪ್ಲಾನ್‌ಗಳನ್ನು ಕೊಂಚ ಬದಲಾವಣೆಯನ್ನು ಮಾಡಿದೆ ಎನ್ನಲಾಗಿದೆ, ಈ ಹಿನ್ನಲೆಯಲ್ಲಿ ಜಿಯೋ ಬದಲಾಯಿಸಿರುವ ಪ್ಲಾನ್‌ಗಳಾವುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಪ್ಲಾನ್‌ಗಳು:

ಹೊಸ ಪ್ಲಾನ್‌ಗಳು:

ಸದ್ಯ ಜಿಯೋ ಹೊಸದಾಗಿ ಘೋಷಣೆ ಮಾಡಿರುವ ಪ್ಲಾನ್‌ಗಳು ಪ್ರೈಮ್ ಸದಸ್ಯತ್ವವನ್ನು ಪಡೆಯದೆ ಇರುವ ಜಿಯೋ ಗ್ರಾಹಕರಿಗೆ ಮಾತ್ರ, ಪ್ರೈಮ್ ಸದಸ್ಯರಿಗೆ ರೂ. 309 ಹಾಗೂ ರೂ. 509 ಪ್ಲಾನ್‌ ಹಾಗೆಯೇ ಮುಂದುವರೆಯಲಿದೆ ಎನ್ನಲಾಗಿದೆ.

ರೂ.19 ಡೇಟಾ ಪ್ಲಾನ್:

ರೂ.19 ಡೇಟಾ ಪ್ಲಾನ್:

ಪ್ರೈಮ್ ಸದಸ್ಯರಿಗೆ: ಇದೊಂದು ಡೇಟಾ ಪ್ಯಾಕ್ ಆಗಿದ್ದು, ಒಂದು ದಿನ ವ್ಯಾಲಿಡಿಟಿ, ಹಾಗೂ 200 MB ಡೇಟಾ ದೊರೆಯಲಿದೆ.


ಪ್ರೈಮ್ ಸದಸ್ಯರಲ್ಲದವರಿಗೆ: ಒಂದು ದಿನ ವ್ಯಾಲಿಡಿಟಿ ಜೊತೆಗೆ ಬಳಕೆಗೆ 100 MB ಡೇಟಾ ದೊರೆಯಲಿದೆ.

ರೂ. 49 ಡೇಟಾ ಪ್ಲಾನ್:

ರೂ. 49 ಡೇಟಾ ಪ್ಲಾನ್:

ಪ್ರೈಮ್ ಸದಸ್ಯರಿಗೆ: 3 ದಿನದ ವ್ಯಾಲಿಡಿಟಿ ಹೊಂದಿದ್ದು, 600 MB ಡೇಟಾ ಬಳಕೆಗೆ ದೊರೆಯಲಿದೆ.


ಪ್ರೈಮ್ ಸದಸ್ಯರಲ್ಲದವರಿಗೆ: ದಿನದ ವ್ಯಾಲಿಡಿಟಿ ಹೊಂದಿದ್ದು, 300 MB ಡೇಟಾ ಬಳಕೆಗೆ ದೊರೆಯಲಿದೆ.

ರೂ.96 ಡೇಟಾ ಪ್ಲಾನ್:

ರೂ.96 ಡೇಟಾ ಪ್ಲಾನ್:

ಪ್ರೈಮ್ ಸದಸ್ಯರಿಗೆ: 7 ದಿನದ ವ್ಯಾಲಿಡಿಟಿ ಹೊಂದಿದ್ದು, 7GB ಡೇಟಾ ಬಳಕೆಗೆ ದೊರೆಯಲಿದೆ. ಪ್ರತಿ ದಿನ 1GB ದೊರೆಯಲಿದೆ.


ಪ್ರೈಮ್ ಸದಸ್ಯರಲ್ಲದವರಿಗೆ: ದಿನದ ವ್ಯಾಲಿಡಿಟಿ ಹೊಂದಿದ್ದು, 0.6GB ಡೇಟಾ ಮಾತ್ರ ದೊರೆಯಲಿದೆ.

ರೂ.149 ಡೇಟಾ ಪ್ಲಾನ್:

ರೂ.149 ಡೇಟಾ ಪ್ಲಾನ್:

ಪ್ರೈಮ್ ಸದಸ್ಯರಿಗೆ: 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 2GB 4G ಡೇಟಾ ಹಾಗೂ 300 SMS ಉಚಿತವಾಗಿ ದೊರೆಯಲಿದೆ.


ಪ್ರೈಮ್ ಸದಸ್ಯರಲ್ಲದವರಿಗೆ: 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 1GB ಡೇಟಾ ಬಳಕೆಗೆ ದೊರೆಯಲಿದೆ.

ರೂ.309 ಡೇಟಾ ಪ್ಲಾನ್:

ರೂ.309 ಡೇಟಾ ಪ್ಲಾನ್:

ಪ್ರೈಮ್ ಸದಸ್ಯರಿಗೆ: 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 84GB ಡೇಟಾ ಬಳಕೆಗೆ ದೊರೆಯಲಿದೆ. ಪ್ರತಿ ದಿನ 1GB ಡೇಟಾ.

ಪ್ರೈಮ್ ಸದಸ್ಯರಲ್ಲದವರಿಗೆ: ಈ ಪ್ಲಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯ.

ರೂ.509 ಡೇಟಾ ಪ್ಲಾನ್:

ರೂ.509 ಡೇಟಾ ಪ್ಲಾನ್:

ಪ್ರೈಮ್ ಸದಸ್ಯರಿಗೆ: 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 168 GB ಡೇಟಾ ಬಳಕೆಗೆ ದೊರೆಯಲಿದೆ. ಪ್ರತಿ ದಿನ 2GB ಡೇಟಾ.


ಪ್ರೈಮ್ ಸದಸ್ಯರಲ್ಲದವರಿಗೆ: ಈ ಪ್ಲಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯ.

ರೂ.999 ಡೇಟಾ ಪ್ಲಾನ್:

ರೂ.999 ಡೇಟಾ ಪ್ಲಾನ್:

ಪ್ರೈಮ್ ಸದಸ್ಯರಿಗೆ: 120 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಆದರೆ 128 GB ಡೇಟಾ ಮಾತ್ರ ಬಳಕೆಗೆ ದೊರೆಯಲಿದೆ.


ಪ್ರೈಮ್ ಸದಸ್ಯರಲ್ಲದವರಿಗೆ: ಈ ಪ್ಲಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯ.

ರೂ.1,999 ಡೇಟಾ ಪ್ಲಾನ್:

ರೂ.1,999 ಡೇಟಾ ಪ್ಲಾನ್:

ಪ್ರೈಮ್ ಸದಸ್ಯರಿಗೆ: 150ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 185 GB ಡೇಟಾವನ್ನು ಬಳಕೆಗೆ ನೀಡಲಿದೆ.


ಪ್ರೈಮ್ ಸದಸ್ಯರಲ್ಲದವರಿಗೆ:
ಈ ಪ್ಲಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯ.

ರೂ.4,999 ಡೇಟಾ ಪ್ಲಾನ್:

ರೂ.4,999 ಡೇಟಾ ಪ್ಲಾನ್:

ಪ್ರೈಮ್ ಸದಸ್ಯರಿಗೆ: 240 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 410GB ಬಳಕೆಗೆ ದೊರೆಯಲಿದೆ.


ಪ್ರೈಮ್ ಸದಸ್ಯರಲ್ಲದವರಿಗೆ:
ಈ ಪ್ಲಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯ

ರೂ.9,999ಡೇಟಾ ಪ್ಲಾನ್:

ರೂ.9,999ಡೇಟಾ ಪ್ಲಾನ್:

ಪ್ರೈಮ್ ಸದಸ್ಯರಿಗೆ: 420 ದಿನಗಳ ಅವಧಿಗೆ 810 GB ಡೇಟಾ ಬಳಕೆಗೆ ನೀಡಲಿದೆ.


ಪ್ರೈಮ್ ಸದಸ್ಯರಲ್ಲದವರಿಗೆ: ಈ ಪ್ಲಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
The company has released a slightly revised tariff list for its consumers. The new list of tariffs will have different offers for Prime and Non-Prime members. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot