ಸ್ಯಾಮ್ ಸಂಗ್ ನಿಂದ ಥಿಯೇಟರ್ LED ಸ್ಕ್ರಿನ್ ಬಿಡುಗಡೆ..!!

Written By: Lekhaka

ಸ್ಯಾಮ್ ಸಂಗ್ ಕೇವಲ ಮೊಬೈಲ್ ತಯಾರಿಕೆಯಲ್ಲಿ ಮಾತ್ರವಲ್ಲದೇ ಟಿವಿ, ಸ್ಕ್ರಿನ್ ತಯಾರಿಕೆಯಲ್ಲಿ ಹೆಸರು ಮಾಡಿದೆ. ಇದೇ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಕಮರ್ಷಿಲ್ ಸಿನಿಮಾ LED ಸ್ಕ್ರಿನ್ ಬಿಡುಗಡೆ ಮಾಡಿದೆ. ಅದುವೇ ಲೊಟ್ಟೆ ಸಿನಿಮಾ ವರ್ಡ್ ಟವರ್ ಕೋರಿಯಾದಲ್ಲಿ.

ಸ್ಯಾಮ್ ಸಂಗ್ ನಿಂದ ಥಿಯೇಟರ್ LED ಸ್ಕ್ರಿನ್ ಬಿಡುಗಡೆ..!!

ಈ LED ಸ್ಕ್ರಿನ್ ಹೈ ಡೈನಾಮಿಕ್ ರೈಂಜಿನ ಥಿಯೇಟರ್ ಇದಾಗಿದ್ದು, ಸ್ಯಾಮ್ ಸಂಗ್ ಆಡಿಯೋ ಲ್ಯಾಬ್ ಹರ್ ಮನ್ ನೊಂದಿಗೆ ಜೊತೆಗೆಗೂಡಿ ಟ್ರೂ ಟು ಲೈಫ್ ಆಡಿಯೋ ಏಕ್ಸಿಪಿರಿಯನ್ಸ್ ನೋಡುಗರಿಗೆ ನೀಡುತ್ತಿದೆ. ಹರ್ ಮನ್ ಅಮೆರಿಕಾ ಮೂಲದ ಆಡಿಯೋ ಕಂಪನಿಯಾಗಿದೆ.

ಸ್ಯಾಮ್ ಸಂಗ್ ಸಿನಿಮಾ LED ಸ್ಕ್ರಿನ್ ಸಿನಿಮಾ ನೋಡುವ ವಿಧಾನವನ್ನೇ ಬದಲಾಯಿಸಲಿದೆ. ನೋಡುಗರಿಗೆ ಸಿನಿಮಾವನ್ನು ನಿಜವಾಗಿಯೇ ತೋರಿಸಲಿದೆ. ಇದು ಮುಂದಿನ ತಲೆ ಮಾರಿನ ಸಿನಿಮಾವನ್ನು ತೋರಿಸಲಿದೆ.

ಈಗಾಗಲೇ ಜನರು ಉತ್ತಮ ಗುಣಮಟ್ಟದ ವಿಡಿಯೋ ನೋಡುವ ಮಹಾದಸೆಯನ್ನು ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಈ ಹೊಸ ಸಿನಿಮಾ LED ಕ್ರಾಂತಿಯನ್ನು ಮಾಡಲಿದೆ.

ಈ ಸಿನಿಮಾ ಸ್ಕ್ರಿನ್ 10.3m ವೈಡ್ ಸೈಜ್ ಹೊಂದಿದೆ. ಅಲ್ಲದೇ ಇದು ವಿವಿಧ ಮಾದರಿಯ ಸ್ಕ್ರಿನ್ ಗೆ ಸಫೋರ್ಟ್ ಮಾಡಲಿದೆ. HDR ಜೊತೆಗೆ ಬರಲಿರುವ LED ಪರದೆಯೂ 4K ರೆಸಲ್ಯೂಷನ್ ನಲ್ಲಿ ಕಾರ್ಯನಿರ್ವಹಿಸಲಿದೆ.

ಸದ್ಯ ಸಿನಿಮಾ ಹಾಲ್ ಗಳಲ್ಲಿ ಇರುವ ಪ್ರೋಜೆಕ್ಟರ್ ಗಿಂತ 10 ಪಟ್ಟು ಕ್ಲಿಯರ್ ಪಿಚ್ಚರ್ ಅನ್ನು ತೋರಿಸಲಿದೆ. ಹಾಗೂ ದ್ವನಿಯ ಗುಣಮಟ್ಟವೂ ಉತ್ತಮವಾಗಿರಲಿದೆ. ಸಿನಿಮಾ ವಿಕ್ಷಕರಿಗೆ ಹೊಸ ಅನುಭವನ್ನು ಇದು ನೀಡಲಿದೆ.Read more about:
English summary
Samsung has installed first LED screen in a commercial theater ever with audio support from HARMAN's JBL.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot